Jeevan Umang: LIC ಯ ಈ ಯೋಜನೆಯ 54 ರೂ ಹೂಡಿಕೆ ಮಾಡಿದರೆ ಪ್ರತಿ ವರ್ಷ ಸಿಗಲಿದೆ 48000 ರೂ, ಇಂದೇ ಅರ್ಜಿ ಸಲ್ಲಿಸಿ

ಕೇವಲ 54 ರೂಪಾಯಿ ಹೂಡಿಕೆ ಮಾಡುವ ಮೂಲಕ ಪ್ರತಿ ವರ್ಷ 48000 ಗಳಿಸಬಹುದಾಗಿದೆ.

LIC Jeevan Umang Policy: ಸುರಕ್ಷಿತ ಹೂಡಿಕೆಯ ಯೋಜನೆಗಳಲ್ಲಿ LIC ಹೂಡಿಕೆಯ ಯೋಜನೆಗಳು ಉತ್ತಮ ಸ್ಥಾನದಲ್ಲಿದೆ. ಮಾರುಕಟ್ಟೆಯ ಅಪಾಯಗಳಿಂದ LIC ಹೂಡಿಕೆಗಳು ಮುಕ್ತವಾಗಲಿದೆ. ನೀವು ಯಾವುದೇ ಚಿಂತೆಯಿಲ್ಲದೆ LIC ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.

ನಿಮ್ಮ ಭವಿಷ್ಯದ ಭದ್ರತೆಗಾಗಿ ಉಳಿತಾಯ ಯೋಜನೆಗಳು ಹೆಚ್ಚು ಸಹಾಯವಾಗಲಿದೆ. ಇದೀಗ ನಾವು ಲಿಂಕ್ ಮಾಡದ, ಭಾಗವಹಿಸುವ, ಜೀವ ವಿಮೆ ಯೋಜನೆಯಾದ ಒಂದು ಅದ್ಭುತ ಯೋಜನೆಯ ಬಗ್ಗೆ ಮಾಹಿತಿ ತಿಳಿಯೋಣ. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿದ ಹೆಚ್ಚಿನ ಲಾಭವನ್ನು ಗಳಿಸಬಹುದು.

LIC Jeevan Umang Policy Profit
Image Credit: Jagran

LIC Jeevan Umang Policy
ಇದೀಗ ಎಲ್ ಐಸಿಯು ಉಲಿತ್ಯ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗಾಗಿ  LIC Jeeva Umang Policy ಯನ್ನು ಜಾರಿಗೊಳಿಸಿದೆ. ನೀವು LIC ಜೀವನ್ ಉಮಂಗ್ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ವಾರ್ಷಿಕ ಪಿಂಚಣಿಯನ್ನು ಪಡೆಯಬಹುದು. ವೃದ್ದಾಪ್ಯದಲ್ಲಿ ಈ ಪಿಂಚಣಿಯ ಯೋಜನೆಯು ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತದೆ. ಸಣ್ಣ ಮೊತ್ತದ ಪ್ರೀಮಿಯಂನಿಂದ ಆರಂಭಿಸಿದರೆ ನೀವು ಲಕ್ಷ ಲಕ್ಷ ಲಾಭವನ್ನು ಈ ಯೋಜನೆಯ ಮೂಲಕ ಗಳಿಸಬಹುದು. ಈ ಯೋಜನೆಯ ಹೂಡಿಕೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಹಣದ ಉಳಿತಾಯಕ್ಕೆ ಜೀವನ್ ಉಮಂಗ್ ಯೋಜನೆ ಬೆಸ್ಟ್
ವಾರ್ಷಿಕ ಪಿಂಚಣಿ ಲಾಭ ಪಡೆಯಲು ಜೀವನ್ ಉಮಂಗ್ ಯೋಜನೆಯು ಉತ್ತಮವಾಗಿದೆ. ಜೀವನ್ ಉಮಂಗ್ ಯೋಜನೆಯ ಕನಿಷ್ಠ ವಿಮಾ ಮೊತ್ತ 2,00,000 ರೂ. ಆಗಿದೆ. ಇನ್ನು 100 ವರ್ಷಗಳ ಮೆಚ್ಯೂರಿಟಿ ವಯಸ್ಸಿನೊಂದಿಗೆ ಹೂಡಿಕೆಗೆ ಗರಿಷ್ಟ ಪ್ರೀಮಿಯಂ ಪಾವತಿಸುವ ನಿಯಮಗಳು 15, 20, 25 ಮತ್ತು 30 ವರ್ಷಗಳ ವರೆಗೆ ಲಭ್ಯವಿರುತ್ತವೆ.

LIC Jeevan Umang Policy
Image Credit: mplivetoday

ಪ್ರೀಮಿಯಂ ಪಾವತಿ ಅವಧಿಯ ಅಂತ್ಯದ ವಯಸ್ಸು 30 ರಿಂದ 70 ವರ್ಷಗಳ ವರೆಗೆ ಇರುತ್ತದೆ. LIC ಜೀವನ್ ಉಮಂಗ್ ಯೋಜನೆಯಿಂದ ನೀಡಲಾಗುವ ಪ್ರಯೋಜನಗಳು ಸಾವಿನ ಪ್ರಯೋಜನಗಳು, ಸರ್ವೈವಲ್ ಪ್ರಯೋಜನಗಳು, ಮೆಚುರಿಟಿ ಪ್ರಯೋಜನಗಳು ಮತ್ತು ಸಾಲಗಳನ್ನು ಒಳಗೊಂಡಿವೆ.

Join Nadunudi News WhatsApp Group

LIC ಯ ಈ ಯೋಜನೆಯ 54 ರೂ ಹೂಡಿಕೆ ಮಾಡಿದರೆ ಪ್ರತಿ ವರ್ಷ ಸಿಗಲಿದೆ 48000 ರೂ
ನೀವು 25 ನೇ ವಯಸ್ಸಿನಲ್ಲಿ LIV Jeevan Umang ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ 30 ವರ್ಷಗಳ ಅವಧಿಗೆ ರೂ. 6 ಲಕ್ಷ ವಿಮ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಪ್ರತಿ ತಿಂಗಳು 1,638 ರೂಪಾಯಿ ಅಂದರೆ ದಿನಕ್ಕೆ 54 ರೂಪಾಯಿ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಪಾಲಿಸಿಯ ಪಾವತಿ ಅವಧಿಯು 55 ನೇ ವಯಸ್ಸಿನಲ್ಲಿ ಕೊನೆಗೊಂಡ ನಂತರ ಅವರು ಮೆಚ್ಯೂರಿಟಿ ತನಕ ಪ್ರತಿ ವರ್ಷ 48,000 ರೂ. ಪಿಂಚಣಿ ಪಡೆಯಬಹುದು. ಮುಕ್ತಾಯದ ನಂತರ ವಿಮಾದಾರರಿಗೆ ವಿಮಾ ಮೊತ್ತ ಮತ್ತು ಬೋನಸ್ ಸೇರಿದಂತೆ 28 ಲಕ್ಷ ರೂ. ಲಭ್ಯವಾಗಲುತ್ತದೆ.

Join Nadunudi News WhatsApp Group