Kanyadan Policy: LIC ಅಲ್ಲಿ 121 ರೂ ಹೂಡಿಕೆ ಮಾಡಿದರೆ ಸಿಗಲಿದೆ 27 ಲಕ್ಷ, ಮಗಳ ಮದುವೆಯ ಚಿಂತೆ ಇಂದೇ ಬಿಟ್ಟುಬಿಡಿ.

LIC ಕನ್ಯದಾನ ಪಾಲಿಸಿ ಹೆಣ್ಣು ಮಕ್ಕಳಿಗೆ ಅತೀ ಹೆಚ್ಚಿನ ಲಾಭದಾಯಕ ಯೋಜನೆ ಆಗಿದೆ.

lic kanyadan policy benefits: ಭಾರತೀಯ ಜೀವ ವಿಮೆ (LIC) ಈಗಾಗಲೇ ಜನಸಾಮಾನ್ಯಾರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಜನಸಾಮಾನ್ಯರು ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಭವಿಷ್ಯವನ್ನು ರೂಪಿಸಲು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದೆ.ನೀವು ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

LIC Kanyadan Policy
Image Credit: tneaonline

ಎಲ್ ಐಸಿ ಕನ್ಯದಾನ ಪಾಲಿಸಿ (LIC Kanyadan Policy) 
ಹೆಣ್ಣು ಮಕ್ಕಳಿಗೆ ಭವಿಷ್ಯದಲ್ಲಿ ಯಾವುದೇ ರೀತಿ ಆರ್ಥಿಕ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಹೆಣ್ಣು ಮಕ್ಕಳಿಗಾಗಿ ವಿವಿಧ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಸದ್ಯ ಎಲ್ ಐಸಿ ಯೋಜನೆಯಲ್ಲಿ ಹಲವು ಯೋಜನೆಗಳು ಇದ್ದು ಅದರಲ್ಲಿ ಎಲ್ ಐಸಿ ಕನ್ಯದಾನ ಪಾಲಿಸಿ ಹೆಣ್ಣು ಮಕ್ಕಳಿಗೆ ಅತೀ ಹೆಚ್ಚಿನ ಲಾಭದಾಯಕ ಯೋಜನೆ ಆಗಿದೆ.

ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ದೊಡ್ಡ ಮೊತ್ತದ ಲಾಭವನ್ನ ಕೂಡ ಪಡೆದುಕೊಳ್ಳಬಹುದು.

ಎಲ್ ಐಸಿ ಕನ್ಯದಾನ ಪಾಲಿಸಿಗೆ ಬೇಕಾಗುವ ದಾಖಲೆಗಳು
ಎಲ್ ಐಸಿ ಕನ್ಯದಾನ ಪಾಲಿಸಿಗೆ ಅರ್ಜಿ ಸಲ್ಲಿಸಲು ಕೆಲವು ಪ್ರಮುಖ ದಾಖಲೆಗಳು ಅಗತ್ಯವಿದೆ. ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಗುರುತಿನ ಚೀಟಿ, ವಿಳಾಸ ಮತ್ತು ಪಾಸ್ ಪೋರ್ಟ್ ಅಳತೆಯ ಫೋಟೋ ಅಗತ್ಯ. ಸ್ವಯಂ ಧ್ರಡೀಕರಿಸಿದ ನಮೂನೆ ಮತ್ತು ಚೆಕ್ ಅಥವಾ ಮೊದಲ ಪ್ರೀಮಿಯಂ ಮತ್ತು ಜನನ ಪ್ರಮಾಣಪತ್ರಕಾಗಿ ನಗದು ಸಲ್ಲಿಸಬೇಕು.

LIC Kanyadan policy is the most beneficial scheme for girl children.
Image Credit: dailypioneer

ಕೇವಲ 121 ರೂ. ಠೇವಣಿ ಮಾಡಿದರೆ ಸಿಗಲಿದೆ 27 ಲಕ್ಷ
ಈ ಪಾಲಿಸಿ ತೆಗೆದುಕೊಳ್ಳಲು ಮಗಳಿಗೆ 1 ವರ್ಷ ಹಾಗೂ ತೆಗೆದುಕೊಳ್ಳುವವರಿಗೆ 30 ವರ್ಷ ವಯಸ್ಸಾಗಿರಾಬೇಕು. ಅಪಘಾತದಲ್ಲಿ ಮರಣ ಹೊಂದಿದರೆ 10 ಲಕ್ಷ ಹಾಗೂ ಸಾಮಾನ್ಯ ಸಾವಿಗೆ 5 ಲಕ್ಷ ಹಣವನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ನೀವು ಪ್ರತಿ ದಿನ 121 ರೂ. ಠೇವಣಿ ಮಾಡಿದರೆ 25 ವರ್ಷಗಳ ಮೆಚ್ಯುರಿಟಿ ಅವಧಿಯ ನಂತರ 27 ಲಕ್ಷ ರೂ. ಹಣವನ್ನು ಗಳಿಸಬಹುದು.

Join Nadunudi News WhatsApp Group

Join Nadunudi News WhatsApp Group