LIC Premium: LIC ಈ ಯೋಜನೆಯಲ್ಲಿ 71 ರೂ ಹೂಡಿಕೆ ಮಾಡಿದರೆ ಸಿಗಲಿದೆ 48 ಲಕ್ಷ ರೂ, ಹೊಸ ಪ್ರೀಮಿಯಂ ಯೋಜನೆ.

ಜನರಿಗೆ ಹೊಸ ಲಾಭದಾಯಕ ಪ್ರೀಮಿಯಂ ಯೋಜನೆಯನ್ನ ಈಗ LIC ಪರಿಚಯ ಮಾಡಿದೆ.

LIC New Policy: ದೇಶದಲ್ಲಿ ಸಾಕಷ್ಟು ಜನರು ಎಲ್ ಐ ಸಿ (LIC) ಪಾಲಿಸಿಗೆ ಸೀಮಿತವಾಗಿದ್ದಾರೆ. ಎಲ್ ಐ ಸಿ ಪಾಲಿಸಿ ಅಲ್ಲಿ ಹೂಡಿಕೆ ಮಾಡುವ ಮೂಲಕ ಜನರು ಲಾಭವನ್ನು ಪಡೆಯುತ್ತಾರೆ. ದೇಶದಲ್ಲಿ ಎಲ್ ಐ ಸಿ ಯೋಜನೆಯಿಂದ ಅಧಿಕ ಜನರು ಲಾಭವನ್ನು ಪಡೆಯುತ್ತಿದ್ದಾರೆ.

ಜನರು ತಮ್ಮ ಮುಂದಿನ ಜೀವನಕ್ಕಾಗಿ ಹೂಡಿಕೆ ಮಾಡಲು ಎಲ್ ಐ ಸಿ ಯೋಜನಯು ಉತ್ತಮವಾಗಿದೆ. ಎಲ್ ಐ ಸಿ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ ನಿಮಗೆ ಅಧಿಕ ಲಾಭ ಸಿಗಲಿದೆ.

Now LIC has introduced a premium plan which is very beneficial for people
Image Credit: abplive

ಎಲ್ ಐ ಸಿ ಪ್ರೀಮಿಯಂ ಯೋಜನೆ
ಎಲ್ ಐ ಸಿ ಯೋಜನೆಯು ಆರಂಭದಲ್ಲಿ ತನ್ನ ಪಾಲಿಸಿದಾರನಿಗೆ ಅನೇಕ ಹೊಸ ಯೋಜನೆಗಳನ್ನು ನೀಡುತ್ತಾ ಬಂದಿದೆ. ಇದೀಗ ಎಲ್ ಐ ಸಿ ಹೊಸ ಪ್ರೀಮಿಯಂ ಯೋಜನೆಯನ್ನು ತನ್ನ ಪಾಲಿಸಿದಾರನಿಗೆ ಪರಿಚಯಿಸಿದೆ. ನೀವು ಈ ಹೂಡಿಕೆಯಲ್ಲಿ ಲಾಭವನ್ನು ಪಡೆಯಬಹುದಾಗಿದೆ. ನೀವು ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಬಯಸಿದರೆ ಎಲ್ ಐ ಸಿಯ ಈ ಯೋಜನೆಯು ನಿಮಗೆ ಉತ್ತಮವಾಗಿದೆ.

ಈ ಯೋಜನೆಯಡಿ ಪಾಲಿಸಿದಾರರು 71 ರೂಪಾಯಿಗಳ ದೈನನಂದಿನ ಹೂಡಿಕೆಯ ಮೇಲೆ 48.75 ಲಕ್ಷ ರೂಪಾಯಿ ಲಾಭ ಪಡೆಯಬಹುದು. ನೀವು ಪ್ರತಿ ದಿನ 71 ರೂಪಾಯಿ ಹೂಡಿಕೆ ಮಾಡುವ ಮೂಲಕ ನಿಮ್ಮ ಮೆಚ್ಯುರಿಟಿ ಸಮಯದಲ್ಲಿ ನೀವು 48 .75 ಲಕ್ಷ ಲಾಭ ಪಡೆಯಬಹುದು.

Investing less money in LIC premium scheme can get huge benefits
Image Credit: businesstoday

ಎಲ್ ಐ ಸಿ ಪ್ರೀಮಿಯಂ ಯೋಜನೆಯ ಪ್ರಯೋಜನ
ಎಲ್ ಐ ಸಿ ಯ ಹೊಸ ಪ್ರೀಮಿಯಂ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಮೂಲಕ ಉಳಿತಾಯ ಮತ್ತು ವಿಮಾ ರಕ್ಷಣೆಯ ಲಾಭವನ್ನು ಪಡೆಯಬಹುದು. ಇದರಲ್ಲಿ ಹೂಡಿಕೆ ಮಾಡುವುದರಿಂದ ಹೂಡಿಕೆದಾರರಿಗೆ ಮರಣ ಲಾಭದ ಲಾಭವು ಸಿಗುತ್ತದೆ.

Join Nadunudi News WhatsApp Group

ಹೂಡಿಕೆದಾರರು ಮರಣಹೊಂದಿದರೆ ಅವರ ಕುಟುಂಬ ವಿಮಾ ಮೊತ್ತದ ಪ್ರಯೋಜನವನ್ನು ಪಡೆಯುತ್ತದೆ. ಆದರೆ ಪಾಲಿಸಿದಾರರು ಮೆಚ್ಯುರಿಟಿಯವರೆಗೆ ಉಳಿದುಕೊಂಡರೆ ಅವರು ಮೆಚ್ಯುರಿಟಿಯ ಮೇಲೆ ಪೂರ್ಣ ಹಣವನ್ನು ಪಡೆಯುತ್ತಾರೆ.

ಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಸಾಲದ ಸೌಲಭ್ಯವನ್ನು ಸಹ ಪಡೆಯಬಹುದು. LIC ಈ ಯೋಜನೆಯಲ್ಲಿ ಹೆಚ್ಚಿನ ಲಾಭವನ್ನ ಪಡೆದುಕೊಳ್ಳಬೇಕು ಅಂದರೆ ಹೆಚ್ಚು ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರ LIC ಕೇಂದ್ರ ಅಥವಾ ಏಜೆಂಟ್ ಅನ್ನು ಸಂಪರ್ಕ ಮಾಡಬಹುದು.

Join Nadunudi News WhatsApp Group