LPG Cylinder KYC: ಇನ್ನು 5 ದಿನದಲ್ಲಿ ಈ ಕೆಲಸ ಆಗಿಲ್ಲದಿದ್ದರೆ ಬಂದ್ ಆಗಲಿದೆ ನಿಮ್ಮ ಸಬ್ಸಿಡಿ, 300 ರೂ. ಸಬ್ಸಿಡಿ ಪಡೆಯಲು ಇಂದೇ ಈ ಕೆಲಸ ಮಾಡಿ.

ಇನ್ನು 5 ದಿನದಲ್ಲಿ ಈ ಕೆಲಸ ಪೂರ್ಣಗೊಳಿಸಿಸದಿದ್ದರೆ ಬಂದ್ ಆಗಲಿದೆ ನಿಮ್ಮ ಸಬ್ಸಿಡಿ ಹಣ.

LPG Cylinder KYC Update: ಸದ್ಯ ದೇಶದಲ್ಲಿ ಹೆಚ್ಚುತ್ತಿರುವ LPG Gas Cylinder ಗಳ ಬೆಲೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗಾಗಲೇ Pradhan Mantri Ujjwala ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳು ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯುತ್ತಿದ್ದಾರೆ.

ಕೇಂದ್ರದ ಈ ಯೋಜನೆಯಿಂದಾಗಿ LPG ಸಿಲಿಂಡರ್ ಖರೀದಿಸುವಲ್ಲಿ ಜನರ ಹಣ ಉಳಿತಾಯ ಆಗಲಿದೆ. ಸದ್ಯ ಈ ಸಬ್ಸಿಡಿ ಪಡೆಯುತ್ತಿರುವವರಿಗೆ ಕೇಂದ್ರದಿಂದ ಬಿಗ್ ನ್ಯೂಸ್ ಹೊರಬಿದ್ದಿದೆ. ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಸಬ್ಸಿಡಿಯನ್ನು ಪಡೆಯಲು ಪಲನುಭವಿಗಳು ಈ ಕೆಲಸವನ್ನು ಮಾಡುವುದು ಅಗತ್ಯವಾಗಿದೆ. ನಿಗದಿತ ಸಮಯದೊಳಗೆ ಉಚಿತ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಫಲಾನುಭವಿಗಳು ಈ ಕೆಲಸವನ್ನು ಮಾಡದೆ ಇದ್ದರೆ ಸಬ್ಸಿಡಿಯಿಂದ ವಂಚಿತಾಗುವುದಂತೂ ಖಂಡಿತ.

LPG Gas E-KYC
Image Credit: Patrika

ಇನ್ನು 5 ದಿನದಲ್ಲಿ ಈ ಕೆಲಸ ಆಗಿಲ್ಲದಿದ್ದರೆ ಬಂದ್ ಆಗಲಿದೆ ನಿಮ್ಮ ಸಬ್ಸಿಡಿ
ಸದ್ಯ ಗಾಸ್ ಸಿಲಿಂಡರ್ ಬಳಸುತ್ತಿರುವವರು ಹಾಗೂ ಕೇಂದ್ರ ಉಜ್ವಲ ಯೋಜನೆಯಡಿ ಸಬ್ಸಿಡಿ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಹೌದು, LPG Gas Cylinder Subsidy ಪಡೆಯಲು ಗ್ರಾಹಕರು KYC ಮಾಡಿಸುವುದು ಕಡ್ಡಾಯವಾಗಿದೆ. May 31 2024 ರೊಳಗೆ LPG Cylinder KYC ಕಡ್ಡಾಯವಾಗಿದೆ. ಇನ್ನುಮುಂದೆ ಸಬ್ಸಿಡಿ ಹಣವನ್ನು ಪಡೆಯಲು ಸರ್ಕಾರ KYC ಅನ್ನು ಕಡ್ಡಾಯಗೊಳಿಸಿದೆ. ನೀವು ನಿಗದಿತ ಸಮಯದೊಳಗೆ KYC Update ಮಾಡಿಸದೇ ಇದ್ದರೆ ಕೇಂದ್ರ ಈ ಸಬ್ಸಿಡಿ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ.

ಮೇ 31 ರ ನಂತರ ನಿಮ್ಮ LPG Cylinder KYC ಹಣ ಬಂದ್ ಆಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ. ಹೀಗಾಗಿ ಇಂದೇ ನಿಮ್ಮ LPG Cylinder KYC ಪೂರ್ಣಗೊಳಿಸಿಕೊಳ್ಳಿ. ಇದಕ್ಕಾಗಿ ನೀವು ಹೆಚ್ಚು ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ ಜನಸಮಾನ್ಯರಿಗೆ ಅನುಕೂಲವಾಗಲು ಆನ್ಲೈನ್ ನಲ್ಲಿ ಕೂಡ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ನೀವು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಸುಲಭವಾಗಿ LPG Cylinder KYC ಮಾಡಿಸಿಕೊಳ್ಳಬಹುದು.

LPG Cylinder KYC Update
Image Credit: Patrika

LPG Cylinder KYC ಮಾಡುವ ವಿಧಾನ ಹೇಗೆ…?
•ಆನ್‌ ಲೈನ್ KYC ಗಾಗಿ ಅಧಿಕೃತ ವೆಬ್‌ ಸೈಟ್ https://www.mylpg.in/ ಗೆ ಭೇಟಿ ನೀಡಿ.

Join Nadunudi News WhatsApp Group

•ವೆಬ್‌ ಸೈಟ್‌ ನ ಮುಖಪುಟದಲ್ಲಿ, ನೀವು HP, ಇಂಡಿಯನ್ ಮತ್ತು ಭಾರತ್ ಗ್ಯಾಸ್ ಕಂಪನಿಯ ಗ್ಯಾಸ್ ಸಿಲಿಂಡರ್‌ ನ ಚಿತ್ರವನ್ನು ನೋಡುತ್ತೀರಿ.

•ನೀವು ಸಂಪರ್ಕ ಹೊಂದಿರುವ ಗ್ಯಾಸ್ ಕಂಪನಿಯ ಸಿಲಿಂಡರ್‌ ನ ಚಿತ್ರದ ಮೇಲೆ ಕ್ಲಿಕ್ ಮಾಡಿ.

•KYC ಆಯ್ಕೆಯು ಸಂಬಂಧಪಟ್ಟ ಗ್ಯಾಸ್ ಕಂಪನಿಯ ವೆಬ್‌ ಸೈಟ್‌ ನಲ್ಲಿ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.

•ಇಲ್ಲಿ ನಿಮಗೆ ಮೊಬೈಲ್ ಸಂಖ್ಯೆ, ಗ್ರಾಹಕ ಸಂಖ್ಯೆ ಮತ್ತು LPG ID ಕುರಿತು ಮಾಹಿತಿಯನ್ನು ಕೇಳಲಾಗುತ್ತದೆ. ಅವುಗಳಲ್ಲಿ ಒಂದನ್ನು ನೀವು ಒದಗಿಸುವ ಅಗತ್ಯವಿದೆ.

•ಇದರ ನಂತರ, ಆಧಾರ್ ಪರಿಶೀಲನೆಯನ್ನು ಕೇಳಲಾಗುತ್ತದೆ ಮತ್ತು ಒಟಿಪಿ ಆಯ್ಕೆಯನ್ನು ಕೇಳಲಾಗುತ್ತದೆ ಮತ್ತು ಒಟಿಪಿ ರಚಿಸಿದ ನಂತರ ಹೊಸ ಪುಟ ತೆರೆಯುತ್ತದೆ.

•ಇದಾದ ಬಳಿಕ ಅಲ್ಲಿ ಕೇಳಿದ ವೈಯಕ್ತಿಕ ಮಾಹಿತಿಯನ್ನು ನೀಡಿದರೆ ನಿಮ್ಮ KYC ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

LPG Cylinder KYC Latest News
Image Credit: Mathrubhumi

Join Nadunudi News WhatsApp Group