Cylinder Expiry Date: ನೀವು ಮನೆಯಲ್ಲಿ ಬಳಸುವ ಗ್ಯಾಸ್ ಸಿಲಿಂಡರ್ ಗೆ ಕೂಡ Expiry ಡೇಟ್ ಇದೆ, ಈಗಲೇ ಈ ರೀತಿ ಚೆಕ್ ಮಾಡಿ.

ಈ ರೀತಿಯಾಗಿ ಗ್ಯಾಸ್ ಸಿಲಿಂಡರ್ ಪೈಪ್ Expiry ಡೇಟ್ ಚೆಕ್ ಮಾಡಿಕೊಳ್ಳಿ

LPG Gas Cylinder Pipe Expiry Date: ಕೇಂದ್ರ ಮೋದಿ ಸರ್ಕಾರ ಉಚಿತ ಗ್ಯಾಸ್ ಸಿಲಿಂಡರ್ ನೀಡಿದ ಸಮಯದಿಂದ ಮನೆ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಹೆಚ್ಚಿದೆ ಎನ್ನಬಹುದು. ಗ್ಯಾಸ್ ಸಿಲಿಂಡರ್ ಬಳಸುವಾಗ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.

ಸಿಲಿಂಡರ್​ನ ಗ್ಯಾಸ್ ಪೈಪ್ ಹಾನಿಗೊಳಗಾದರೆ ಅಥವಾ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಬಹುದು. ಆದ್ದರಿಂದ, ಗ್ಯಾಸ್ ಸಿಲಿಂಡರ್​ನ ಸುರಕ್ಷತೆಗಾಗಿ ಗ್ಯಾಸ್ ಪೈಪ್ ​ನ ಮುಕ್ತಾಯ ದಿನಾಂಕವನ್ನು (LPG Gas Cylinder Pipe Expiry Date ) ಪರಿಶೀಲಿಸುವುದು ಮುಖ್ಯ. ಗ್ಯಾಸ್ ಸಿಲಿಂಡರ್ ಗಳಿಗೆ ಕೂಡ ಎಕ್ಸ್ ಪೈರಿ ಡೇಟ್ ಕೂಡ ಇರುತ್ತದೆ. ಅದನ್ನು ಹೇಗೆ ಪರಿಶೀಲಿಸುವುದು ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

LPG Gas Cylinder Pipe Expiry Date Check
Image Credit: News 18

ನೀವು ಮನೆಯಲ್ಲಿ ಬಳಸುವ ಗ್ಯಾಸ್ ಸಿಲಿಂಡರ್ ಗೆ ಕೂಡ Expiry ಡೇಟ್ ಇದೆ
ಗ್ಯಾಸ್ ಸಿಲಿಂಡರ್ ಬಳಸುವಾಗ ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಗ್ಯಾಸ್ ಬಳಸುವಾಗ ಸ್ವಲ್ಪ ಅಸಡ್ಡೆ ತೋರಿದರು ಕೂಡ ದೊಡ್ಡ ಅನಾಹುತ ಉಂಟಾಗುತ್ತದೆ. ಗ್ಯಾಸ್ ಪೈಪ್ ಅನ್ನು ರಬ್ಬರ್ ನಿಂದ ತಯಾರಿಸಲಾಗುತ್ತದೆ. ಸಮಯ ಕಳೆದಂತೆ ಆ ರಬ್ಬರ್ ಹದಗೆಡುವ ಸಾಧ್ಯತೆ ಹೆಚ್ಚಿರುತ್ತದೆ. ಗ್ಯಾಸ್ ಪೈಪ್ ಹಾಳಾದರೆ ಅನಿಲ ಸೋರಿಕೆಯಾಗುತ್ತದೆ. ನಂತರ ಗ್ಯಾಸ್ ಲೀಕ್ ಗೆ ಬೆಂಕಿ ತಗುಲಿ ಅಪಘಾತಕ್ಕೆ ಕಾರಣವಾಗುತ್ತದೆ. ಹಾಗಾಗಿ ಗ್ಯಾಸ್ ಪೈಪ್ ಅನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸಬೇಕು.

ಈಗಲೇ ಈ ರೀತಿ ಚೆಕ್ ಮಾಡಿ
ಸಿಲಿಂಡರ್‌ನ ಮುಕ್ತಾಯ ದಿನಾಂಕವನ್ನು ಪರಿಶೀಲಿಸಲು, ನೀವು ಸಿಲಿಂಡರ್‌ ನಲ್ಲಿ ಬರೆದಿರುವ ಕೆಲವು ಸಂಖ್ಯೆಗಳು ಮತ್ತು ಅಕ್ಷರಗಳನ್ನು ನೋಡಬೇಕು. ನಿಮ್ಮ ಸಿಲಿಂಡರ್‌ ನಲ್ಲಿ C26 ನಂತಹ ಸಂಖ್ಯೆಗಳನ್ನು ಬರೆದರೆ, ನಿಮ್ಮ ಸಿಲಿಂಡರ್‌ನ ಅವಧಿ 2026 ರಲ್ಲಿ ಕೊನೆಗೊಳ್ಳುತ್ತದೆ ಎಂದರ್ಥ. ಇನ್ನು ಎ ಎಂದರೆ ಸಿಲಿಂಡರ್ ಜನವರಿಯಿಂದ ಮಾರ್ಚ್ ವರೆಗೆ ಇರುತ್ತದೆ. ಬಿ ಎಂದರೆ ಏಪ್ರಿಲ್ ನಿಂದ ಜೂನ್, ಸಿ ಎಂದರೆ ಜುಲೈನಿಂದ ಸೆಪ್ಟೆಂಬರ್ ಮತ್ತು ಡಿ ಎಂದರೆ ಅಕ್ಟೋಬರ್ ನಿಂದ ಡಿಸೆಂಬರ್. ಸಿಲಿಂಡರ್ ಪೈಪ್ನಲ್ಲಿ ಮುಕ್ತಾಯ ದಿನಾಂಕವನ್ನು ಬರೆಯಲಾಗಿದೆ, ನೀವು ಅದನ್ನು 18 ರಿಂದ 24 ತಿಂಗಳ ನಂತರ ಬದಲಾಯಿಸಬೇಕು.

LPG Gas Cylinder Pipe
Image Credit: tv13gujarati

ಈ ರೀತಿಯಾಗಿ ಗ್ಯಾಸ್ ಸಿಲಿಂಡರ್ ಪೈಪಿನ Expiry ಡೇಟ್ ಚೆಕ್ ಮಾಡಿಕೊಳ್ಳಿ
*ಮೊದಲು BIS ಕೇರ್ App ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Join Nadunudi News WhatsApp Group

*ಇದರಲ್ಲಿ ವೆರಿಫೈ ಲೈಸನ್ಸ್ ವಿವರವನ್ನು ಆಯ್ಕೆ ಮಾಡಬೇಕು

*ಪೈಪ್ ನಲ್ಲಿ ಬರೆದ CM/L ಕೋಡ್ ಅನ್ನು ನಮೂದಿಸಬೇಕು

*ಇದಾದ ನಂತರ ನಿಮಗೆ ಗ್ಯಾಸ್ ಪೈಪ್ ಗೆ ಸಂಬಂದಿಸಿದ ಎಲ್ಲ ಮಾಹಿತಿಗಳು ಲಭ್ಯವಾಗುತ್ತದೆ. ಪೈಪ್ ಅವಧಿ ಮುಗಿದಿದ್ದರೆ ತಕ್ಷಣ ಹೊಸ ಪೈಪ್ ಖರೀದಿಸಬೇಕು.

LPG Gas Cylinder Pipe Expiry Date
Image Credit: Pothunalam

Join Nadunudi News WhatsApp Group