6 Seater Car: ಮಹಿಂದ್ರಾ ಕಂಪನಿಯ ಈ 6 ಸೀಟರ್ ಕಾರ್ 25 Km ಮೈಲೇಜ್ ಕೊಡಲಿದೆ, ಬೆಲೆ ಕೇವಲ 2.45 ಲಕ್ಷ ಮಾತ್ರ.

ಮಹಿಂದ್ರಾ ಕಂಪನಿಯ ಈ 6 ಸೀಟರ್ ಕಾರ್ 25 Km ಮೈಲೇಜ್ ಕೊಡಲಿದೆ

Mahindra KUV 100 NXT D75 K8 Dual Tone: ಹೊಸ ಕಾರ್ ಖಾರೀದಿಸುವ ಯೋಜನೆಯನ್ನು ಎಲ್ಲರೂ ಹಾಕಿಕೊಂಡಿರುತ್ತಾರೆ. ಕಾರ್ ಖರೀದಿಯ ಬಗ್ಗೆ ಯೋಜನೆ ಹಾಕಿಕೊಳ್ಳುವುದು ಸುಲಭ ಆದರೆ ಅದರ ಖರೀದಿ ಸ್ವಲ್ಪ ಕಶ್ಟವಾಗುತ್ತದೆ.

ಕಾರ್ ಖರೀದಿಸಲು ದೊಡ್ಡ ಬಜೆಟ್ ಬೇಕಾಗುತ್ತದೆ, ಆದಾಗ್ಯೂ, ನೀವು ಕೆಡಿಮೆ ಬಜೆಟ್ ನಲ್ಲಿ ಕಾರ್ ಖರೀದಿಸಲು ಅವಕಾಶವಿರುತ್ತದೆ. ಸೆಕೆಂಡ್ ಮಾದರಿಯ ಕಾರ್ ಗಳನ್ನೂ ನೀವು ನಿಮ್ಮ ಬಜೆಟ್ ಬೆಲೆಯಲ್ಲಿ ಖರೀದಿಸಬಹುದು. ನಾವೀಗ ಈ ಲೇಖನದಲ್ಲಿ ಕಡಿಮೆ ಬಜೆಟ್ ನಲ್ಲಿ ಲಭ್ಯವಾಗುವ ಕಾರ್ ನ ಬಗ್ಗೆ ಮಾಹಿತಿ ಹೇಳಲಿದ್ದೇವೆ.

Mahindra KUV 100 NXT D75 K8 Dual Tone
Image Credit: Parkplus

ಮಹಿಂದ್ರಾ ಕಂಪನಿಯ ಈ 6 ಸೀಟರ್ ಕಾರ್ 25 Km ಮೈಲೇಜ್ ಕೊಡಲಿದೆ
ನಾವೀಗ ಈ ಲೇಖನದಲ್ಲಿ Mahindra KUV 100 NXT D75 K8 Dual Tone ರೂಪಾಂತರದ ಬಗ್ಗೆ ಮಾಹಿತಿ ಹೇಳಲಿದ್ದೇವೆ. Mahindra KUV 100 NXT D75 K8 Dual Tone ರೂಪಾಂತರ ಶಕ್ತಿಯುತ 198 cc 3 ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಅದು ಗರಿಷ್ಠ 67.05 bhp ಮತ್ತು ಗರಿಷ್ಠ 104 NM ಟಾರ್ಕ್ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು 6 ಆಸನಗಳ ಹ್ಯಾಚ್ ಬ್ಯಾಕ್ ಆಗಿದ್ದು, ಇದು ಮ್ಯಾನುವಲ್ ಟ್ರಾನ್ಸ್‌ ಮಿಷನ್‌ ನೊಂದಿಗೆ ಬರುತ್ತದೆ. ನೀವು Mahindra KUV 100 NXT D75 K8 Dual Tone ರೂಪಾಂತರದಲ್ಲಿ ಸುಲಭವಾಗಿ ARAI ಕ್ಲೈಮ್ ಮಾಡಿದ 25.32 Kmpl ಮೈಲೇಜ್ ಪಡೆಯಬಹುದು.

ಈ ವಾಹನದಲ್ಲಿ ಇಂಧನ ಟ್ಯಾಂಕ್ ಸಾಮರ್ಥ್ಯದ ಪ್ರಕಾರ ನೀವು ಒಂದು ಬಾರಿಗೆ ಗರಿಷ್ಠ 35 ಲೀಟರ್ ಪೆಟ್ರೋಲ್ ಅನ್ನು ತುಂಬಿಸಬಹುದು. ಇದರಲ್ಲಿ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಸಹ ನೋಡುತ್ತೀರಿ. ಇದರಲ್ಲಿ ನೀವು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಸಹ ನೋಡಬಹುದು. ಇವೆಲ್ಲದರ ಜೊತೆಗೆ ಪವರ್ ಸ್ಟೀರಿಂಗ್, ಹೀಟರ್, ಏರ್ ಕಂಡಿಷನರ್, ಹೊಂದಾಣಿಕೆಯ ಸ್ಟೀರಿಂಗ್, ವ್ಯಾನಿಟಿ ಮಿರರ್, ಟ್ರಂಕ್ ಲೈಟ್, ಆಕ್ಸೆಸರಿ ಪವರ್ ಔಟ್‌ಲೆಟ್, ಕಡಿಮೆ ಇಂಧನ ಎಚ್ಚರಿಕೆ ಬೆಳಕು, ರಿಮೋಟ್ ಫ್ಯೂಲ್ ಲೀಡ್ ಓಪನರ್, ಕಪ್ ಹೋಲ್ಡರ್ ಮುಂತಾದ ವೈಶಿಷ್ಟ್ಯಗಳನ್ನು ನೀಡಲಾಗಿದೆ.

Mahindra KUV 100 NXT D75 K8 Dual Tone Price
Image Credit: Timesbull

ಬೆಲೆ ಕೇವಲ 2.45 ಲಕ್ಷ ಮಾತ್ರ
ಇನ್ನು ಮಾರುಕಟ್ಟೆಯಲ್ಲಿ ಮಹೀಂದ್ರಾ KUV 100 ವಾಹನದ NXT D75 K8 ಡ್ಯುಯಲ್ ಟೋನ್ ರೂಪಾಂತರದ ಉತ್ಪಾದನೆಯನ್ನು ಕಂಪನಿಯು ಸ್ಥಗಿತಗೊಳಿಸಿದ್ದು, ವಾಹನದ ಕೊನೆಯ ಎಕ್ಸ್ ಶೋ ರೂಂ ಬೆಲೆ 7.95 ಲಕ್ಷ ರೂ. ಆಗಿದೆ. ಆದರೆ ನೀವು ಇದೇ ಕಾರನ್ನು ಕಾರ್ದೇಖೋ ವೆಬ್‌ ಸೈಟ್‌ ನಲ್ಲಿ ಕೇವಲ 2.45 ಲಕ್ಷಕ್ಕೆ ಖರೀದಿಸಲು ಸಾಧ್ಯವಾಗುತ್ತದೆ.

Join Nadunudi News WhatsApp Group

ನೀವು ಮಹೀಂದ್ರಾ KUV 100 ವಾಹನದ NXT D75 K8 ಡ್ಯುಯಲ್ ಟೋನ್ ನ ಸೆಕೆಂಡ್ ಹ್ಯಾಂಡ್ ರೂಪಾಂತರವನ್ನು ಇಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು. ಈ ವಾಹನವನ್ನು ಮೊದಲ ಮೈಲಿಕರು ಕೇವಲ 67,268 ಕಿಲೋಮೀಟರ್ ಓಡಿಸಿದ್ದಾರೆ. ನೀವು ಕಡಿಮೆ ಬೆಲೆಗೆ ಈ ಹೆಚ್ಚು ಮೈಲೇಜ್ ನೀಡುವ ಕಾರ್ ಅನ್ನು ಯಾವುದೇ ಚಿಂತಿಲ್ಲದೆ ಖರೀದಿಸಬಹುದು.

Mahindra KUV 100 NXT D75 K8 Dual Tone Features
Image Credit: Car Wale

Join Nadunudi News WhatsApp Group