Thar 2024: ಥಾರ್ 5 ಕಾರಿಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್, ಕಾರ್ ಲಾಂಚ್ ಬಗ್ಗೆ ಬಿಗ್ ಅಪ್ಡೇಟ್

ಮಹಿಂದ್ರಾ ಥಾರ್ 5 ಡೋರ್ ಕಾರಿಗಾಗಲಿ ಕಾಯುತ್ತಿರುವವರಿಗೆ ಬಿಗ್ ಅಪ್ಡೇಟ್

Mahindra Thar 5 Door Special Feature: ಸದ್ಯ ಮಾರುಕಟ್ಟೆಯಲ್ಲಿ Mahindra ಕಂಪನಿಯ Thar ಬಾರಿ ಕ್ರೇಜ್ ಹುಟ್ಟಿಸುತ್ತಿದೆ. ಮಹಿಂದ್ರಾ ಈಗಾಗಲೇ ಮಾರುಕಟ್ಟೆಯಲ್ಲಿ 3 Door Thar ಮಾದರಿಯನ್ನು ಪರಿಚಯಿಸಿದೆ. ಗ್ರಹಕರಿಗೆ 3 Door Thar ಮಾದರಿ ಖರೀದಿಗೆ ಲಭ್ಯವಿದೆ. ಸದ್ಯ Mahindra ಆಫ್ ರೋಡ್ ವಿಭಾಗದಲ್ಲಿ ನೂತನವಾಗಿ Mahindra Thar 5 Door ಕಾರನ್ನು ಲಾಂಚ್ ಮಾಡಿದೆ. ಈ ನೂತನ ಮಾದರಿಯಲ್ಲಿ ನೀವು ಅತ್ಯಾಧುನಿಕ ಫೀಚರ್ ಅನ್ನು ಕಾಣಬಹುದಾಗಿದೆ.

Mahindra Thar 5 Door Special Feature
Image Credit: Pune

ಮಾರುಕಟ್ಟೆಯಲ್ಲಿ ಕ್ರೇಜ್ ಹೆಚ್ಚಿಸುತ್ತಿದೆ ಥಾರ್ 5 ಡೋರ್ ಮಾದರಿ
ಮಾರುಕಟ್ಟೆಯಲ್ಲಿ ಸದ್ಯ Mahindra Thar 5 Door Car ಶೀಘ್ರದಲ್ಲೇ ಎಂಟ್ರಿ ಕೊಡಲಿದೆ. ಅತ್ಯಾಧುನಿಕ ಫೀಚರ್ ನೊಂದಿಗೆ ಥಾರ್ ಮಾದರಿಯನ್ನು ಕಂಪನಿಯು ಸಿದ್ಧಪಡಿಸಿದೆ. Mahindra Thar 5 Door Car ನಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ನ ಆಯ್ಕೆಯನ್ನು ನೀಡಿದೆ. ಕಂಪನಿಯು ಈ ಕಾರ್ ನಲ್ಲಿ 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಿದೆ.  ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಬರೋಬ್ಬರಿ 15 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಹೊಸ ಇಂಟೀರಿಯರ್ ನಲ್ಲಿ ಲಭ್ಯವಾಗಲಿದೆ ಥಾರ್
ಮಹಿಂದ್ರಾ ಥಾರ್ 5 ಡೋರ್ ಕಾರ್ ಅನ್ನು 2024 ರಲ್ಲಿ ದೇಶಿಯ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದ್ದು, ಥಾರ್ ನಲ್ಲಿ ಹೊಸ ಇಂಟೀರಿಯರ್ ಲಭ್ಯವಿರುವ ಸಾಧ್ಯತೆಯಿದೆ. ಮಾರುಕಟ್ಟೆಯಲ್ಲಿ 15 ಲಕ್ಷದಿಂದ 19 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ. ಲೆದರ್ ಸೀಟ್‌ ಗಳು, 10.25 ಇಂಚಿನ ದೊಡ್ಡ ಇನ್ಫೋಟೈನ್‌ ಮೆಂಟ್ ಸಿಸ್ಟಮ್, ಮರುವಿನ್ಯಾಸಗೊಳಿಸಲಾದ ಸೆಂಟ್ರಲ್ ಕನ್ಸೋಲ್ ಮತ್ತು ಮಹೀಂದ್ರಾ XUV700 ಗೆ ಹೋಲುವ ಸ್ಟೀರಿಂಗ್ ವೀಲ್ Mahindra Thar 5 Door Car ನ ಒಳವಿನ್ಯಾಸದಲ್ಲಿ ನೋಡಬಹುದು.

Mahindra Thar 5 Door Price In India
Image Credit: Today Newes

ಒಳಭಾಗವು ಸ್ಪ್ಲಿಟ್ ಸೆಂಟರ್ ಆರ್ಮ್‌ರೆಸ್ಟ್‌ ನೊಂದಿಗೆ ಸಂಪೂರ್ಣ ಕಪ್ಪು ಥೀಮ್ ಅನ್ನು ಹೊಂದಿರುವುದು ವಿಶೇಷವಾಗಿದೆ. ಮಹಿಂದ್ರಾ ಥಾರ್ 5 ಡೋರ್ ಕಾರ್ 1820 mm ಅಗಲ ಮತ್ತು 1850 mm ಎತ್ತರವನ್ನು ಹೊಂದಿದೆ. ಇನ್ನು ವಾಹನ ಸವಾರರ ಸುರಕ್ಷತೆಗಾಗಿ ಕಂಪನಿಯು ನೂತನ 5 Door Thar ನಲ್ಲಿ 6 Airbags, ABS with EBD, Electronic Stability Control, Hill Descent Control, Traction Control, Rear Parking Sensor with Camera, Seat Belt Reminder ವೈಶಿಷ್ಟ್ಯವನ್ನು ಅಳವಡಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group