ಕಸದ ತೊಟ್ಟಿ ಮುಂದೆ ನಾಯಿ ಪಕ್ಕದಲ್ಲಿ ಕುಳಿದ ದಿಗ್ಗಜರು ಚಿತ್ರದ ವಿಲನ್, ಅಷ್ಟಕ್ಕೂ ಆಗಿದ್ದೇನು ನೋಡಿ.

ಈಗಿನ ಕಾಲದ ಯಾವ ಹಂತಕ್ಕೆ ಹೋಗಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಹೌದು ಈ ಕಲಿಯುಗದಲ್ಲಿ ಏನು ಬೇಕಾದರೂ ನಡೆಯಬಹುದು ಎಂದು ಹೇಳಬಹುದು. ಈಗಿನ ಕಾಲದಲ್ಲಿ ಸೆಲೆಬ್ರಟಿಗಳು ತಮ್ಮ ಪ್ರಚಾರಕ್ಕಾಗಿ ಯಾವ ಕೆಲಸವನ್ನ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳಬಹುದು. ಹೌದು ಜನರನ್ನ ತಮ್ಮತ್ತ ಆಕರ್ಷಣೆ ಮಾಡುವ ಸಲುವಾಗಿ ಸೆಲೆಬ್ರಿಟಿಗಳು ವಿವಿಧ ರೀತಿಯಲ್ಲಿ ಪ್ರಚಾರ ಮಾಡುತ್ತಾರೆ ಎಂದು ಹೇಳಬಹುದು, ಆದರೆ ನಾವು ಹೇಳುವ ಈ ನಟ ಕಸದ ತೊಟ್ಟಿಯ ಬಳಿ ನಾಯಿಯ ಮುಂದೆ ಕುಳಿತುಕೊಂಡಿದ್ದು ಸದ್ಯ ಈ ನಟನ ಫೋಟೋ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಬಹುದು.

ಹೌದು ನಟ ಮನ್ಸೂರ್ ಅಲಿ ಖಾನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿದ ಮನ್ಸೂರ್ ಅಲಿ ಖಾನ್ ಅವರು ದೇಶದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ನಟ ಮನ್ಸೂರ್ ಅಲಿ ಖಾನ್ ಅವರು ಕಳೆದ ಎರಡು ದಿನಗಳಿಂದ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಾಗಿದ್ದು ಇವರ ಫೋಟೋ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ನಟ ಮನ್ಸೂರ್ ಅಲಿ ಖಾನ್ ಅವರು ಕಸದ ತೊಟ್ಟಿಯ ಮುಂದೆ ನಾಯಿಯ ಪಕ್ಕದಲ್ಲಿ ಕುಳಿತುಕೊಂಡ ಫೋಟೋ ಸಕತ್ ವೈರಲ್ ಆಗುತ್ತಿದೆ.

Mansoor Ali Khan

ಹಾಗಾದರೆ ನಟ ಮನ್ಸೂರ್ ಅಲಿ ಖಾನ್ ಕಸದ ತೊಟ್ಟಿಯ ಮುಂದೆ ನಾಯಿಯ ಪಕ್ಕದಲ್ಲಿ ಕುಳಿತುಕೊಳ್ಳಲು ಕಾರಣ ಏನು ಮತ್ತು ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ನಮ್ಮ ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿ ಚುನಾವಣೆಯ ಕಾವು ಗಗನಕ್ಕೆ ಏರಿದೆ ಎಂದು ಹೇಳಬಹುದು. ಇನ್ನು ಚುನಾವಣಾ ಪ್ರಚಾರದ ಅಬ್ಬರದ ನಡುವೆ ಚಿತ್ರರಂಗದ ಖ್ಯಾತ ನಟರಾದ ಮನ್ಸೂರ್ ಅಲಿ ಖಾನ್ ಅವರು ಕಸದ ತೊಟ್ಟಿಯ ಮುಂದೆ ನಾಯಿಯ ಪಕ್ಕದಲ್ಲಿ ಕುಳಿತುಕೊಂಡು ಪ್ರಚಾರವನ್ನ ಮಾಡಿದ್ದು ಸದ್ಯ ಅವರ ಫೋಟೋ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು.

ಮನ್ಸೂರ್​ ಅವರು ಕೊಯಮತ್ತೂರಿನ ತೊಂಡಮುತೂರ್ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ ಮತ್ತು ಅಷ್ಟೇ ಅಲ್ಲದೆ ಅವರ ನಾಮಪತ್ರಗಳನ್ನು ಸಹ ಚುನಾವಣಾ ಅಧಿಕಾರಿಗಳು ನಿನ್ನೆಯೇ ಮೌಲ್ಯೀಕರಿಸಿದ್ದಾರೆ. ತಮ್ಮ ವಿಭಿನ್ನ ಪ್ರಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮನ್ಸೂರ್​ ಅವರು ಕೆಲವು ರಾಜಕೀಯ ನಾಯಕರು ಮತ್ತು ರಾಜಕಾರಣಿಗಳು ಕೇವಲ ಸುಳ್ಳು ಭರವಸೆಗಳೊಂದಿಗೆ ತಮಿಳುನಾಡನ್ನು ನಾಶ ಮಾಡುತ್ತಿದ್ದಾರೆ, ಆದರೆ ಯಾವುದನ್ನು ಈಡೇರಿಸುತ್ತಿಲ್ಲ ಎಂದು ಆರೋಪಿಸಿದರು.

Join Nadunudi News WhatsApp Group

Mansoor Ali Khan

ನಟ ಮನ್ಸೂರ್ ಅವರು ತಮ್ಮ ವಿಭಿನ್ನವಾದ ಪ್ರಚಾರದ ಮೂಲಕ ಜನರ ಗಮನವನ್ನ ತಮ್ಮತ್ತ ಸೆಳೆಯುವ ಕೆಲಸವನ್ನ ಮಾಡಿದ್ದಾರೆ ಎಂದು ಹೇಳಬಹುದು. ಕೆಲವು ಸಮಯ ಅಂಗಡಿಗಳ ಬಳಿ ಪ್ರಚಾರ ಮಾಡಿದ ಮನ್ಸೂರ್ ಅವರು ನಂತರ ತ್ತಿರದಲ್ಲೇ ಇದ್ದ ಕಸದ ತೊಟ್ಟಿಯ ಬಳಿ ತೆರಳಿದ ಮನ್ಸೂರ್​ ಅಲ್ಲಿ ಬಿದ್ದಿರುವ ಕಸದ ನಿರ್ವಹಣೆ ಜವಬ್ದಾರಿ ಯಾರದ್ದು ಎಂದು ವಿಚಾರಣೆ ಮಾಡಿದರು. ಬಳಿಕ ಅಲ್ಲಿಯೇ ಇದ್ದ ಬೀದಿ ನಾಯಿಯನ್ನು ಕರೆದು ಅದರೊಂದಿಗೆ ಕೆಲ ಕಾಲ ಆಟವಾಡಿದರು. ಸ್ನೇಹಿತರೆ ನಟ ಮನ್ಸೂರ್ ಅವರ ಈ ಪ್ರಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group