Gold Rate: ದಿಡೀರ್ 350 ರೂ ಏರಿಕೆಯಾದ ಚಿನ್ನದ ಬೆಲೆ, ಮತ್ತಷ್ಟು ದುಬಾರಿಯಾದ 22 ಕ್ಯಾರಟ್ ಚಿನ್ನದ ಬೆಲೆ

ಮತ್ತಷ್ಟು ದುಬಾರಿಯಾದ ಚಿನ್ನದ ಬೆಲೆ, ಮತ್ತೆ ಚಿನ್ನದ ಬೆಲೆಯಲ್ಲಿ 350 ರೂ ಏರಿಕೆ

March 28th Gold Rate: ದೇಶದಲ್ಲಿ ಚಿನ್ನದ ಬೆಲೆಯ ವ್ಯತಾಸದ ಬಗ್ಗೆ ಜನರು ಹೆಚ್ಚು ಗಮನ ಹರಿಸುತ್ತಿದ್ದಾರೆ. 2024 ರಲ್ಲಿಯೂ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬಡವರ ಕೈಗೆ ಚಿನ್ನ ಸಿಗದಷ್ಟು ಏರಿಕೆಯಾಗಿದೆ. 2024 ರಲ್ಲಿ ಮತ್ತೆ ಚಿನ್ನದ ಬೆಲೆ 60 ಸಾವಿರದ ಗಡಿ ದಾಟಿದೆ. ಮಾರ್ಚ್ ನಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತ ಬಂದಿತ್ತು.

ಮಾರ್ಚ್ 1 ರಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು. ಚಿನ್ನದ ಬೆಲೆಯ ಏರಿಕೆಯ ಬೆಸರದಲ್ಲಿದ್ದ ಜನತೆಗೆ ಮತ್ತೆ ಬೆಲೆ ಏರಿಕೆಗೆ ಬಿಸಿ ತಾಕಿದೆ. ನಿನ್ನೆ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆ ಕಂಡಿತ್ತು. ನಿನ್ನೆಯ ಏರಿಕೆಯ ಕಾರಣ 61,350 ರೂ. ತಲುಪಿದ ಹತ್ತು ಗ್ರಾಂ ಚಿನ್ನದ ಬೆಲೆ ಇದೀಗ ಇಂದು ಮತ್ತೆ 350 ರೂ. ಏರಿಕೆಯ ಮೂಲಕ 61700 ರೂ. ತಲುಪಿದೆ. ಇಂದು ಚಿನ್ನದ ಬೆಲೆ ಮತ್ತಷ್ಟು ದುಬಾರಿಯಾಗಿದೆ.

22 And 24 Carat Gold Price
Image Credit: The Hans India

22 ಕ್ಯಾರೆಟ್ ಚಿನ್ನದಲ್ಲಿ ಇಂದು ಇಷ್ಟು ಏರಿಕೆಯಾಗಿದೆ
•ನಿನ್ನೆ 6,135 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 35 ರೂ. ಏರಿಕೆಯ ಮೂಲಕ 6,170 ರೂ. ತಲುಪಿದೆ.

•ನಿನ್ನೆ 49,080 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 280 ರೂ. ಏರಿಕೆಯ ಮೂಲಕ 49,360 ರೂ. ತಲುಪಿದೆ.

•ನಿನ್ನೆ 61,350 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 350 ರೂ. ಏರಿಕೆಯ ಮೂಲಕ 61,700 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 6,13,500 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 3500 ರೂ. ಏರಿಕೆಯ ಮೂಲಕ 6,17000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದಲ್ಲಿ ಇಂದು ಇಷ್ಟು ಏರಿಕೆಯಾಗಿದೆ,
•ನಿನ್ನೆ 6,693 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 38 ರೂ. ಏರಿಕೆಯ ಮೂಲಕ 6,731 ರೂ. ತಲುಪಿದೆ.

•ನಿನ್ನೆ 53,544 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 304 ರೂ. ಏರಿಕೆಯ ಮೂಲಕ 53,848 ರೂ. ತಲುಪಿದೆ.

•ನಿನ್ನೆ 66,930 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 380 ರೂ. ಏರಿಕೆಯ ಮೂಲಕ 67,310 ರೂ. ತಲುಪಿದೆ.

•ನಿನ್ನೆ 6,69,300 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 3,800 ರೂ. ಏರಿಕೆಯ ಮೂಲಕ 6,73100 ರೂ. ತಲುಪಿದೆ.

March 28th Gold Rate
Image Credit: News9live

18 ಕ್ಯಾರೆಟ್ ಚಿನ್ನದಲ್ಲಿ ಇಂದು ಇಷ್ಟು ಏರಿಕೆಯಾಗಿದೆ
•ನಿನ್ನೆ 5,019 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 29 ರೂ. ಏರಿಕೆಯ ಮೂಲಕ 5,048 ರೂ. ತಲುಪಿದೆ.

•ನಿನ್ನೆ 40,152 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 232 ರೂ. ಏರಿಕೆಯ ಮೂಲಕ 40,384 ರೂ. ತಲುಪಿದೆ.

•ನಿನ್ನೆ 50,190 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 290 ರೂ. ಏರಿಕೆಯ ಮೂಲಕ 5,0480 ರೂ. ತಲುಪಿದೆ.

•ನಿನ್ನೆ 5,01,900 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 2,900 ರೂ. ಏರಿಕೆಯ ಮೂಲಕ 5,04800 ರೂ. ತಲುಪಿದೆ.

Gold Rate Hike Today
Image Credit: Equitypandit

Join Nadunudi News WhatsApp Group