Gold Rate: ಒಂದೇ ದಿನದಲ್ಲಿ 1300 ರೂ ಏರಿಕೆಯಾದ ಚಿನ್ನದ ಬೆಲೆ, ಇನ್ಮುಂದೆ ಚಿನ್ನ ಬರಿ ಕನಸಾಗಿ ಉಳಿಯಲಿದೆ

22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಸಡನ್ 1300 ರೂ ಏರಿಕೆ, ದಾಖಲೆಯ ಏರಿಕೆ ಕಂಡ ಚಿನ್ನದ ಬೆಲೆ

March 29th Gold Rate: ಪ್ರಸ್ತುತ ದೇಶದಲ್ಲಿ ಚಿನ್ನ ಬಡವರ ಕೈಗೆ ಸಿಗದಂತಾಗಿದೆ. ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಸದ್ಯ ಮದುವೆಯ ಸೀಸನ್ ಆರಂಭವಾದ ಕಾರಣ ಚಿನ್ನದ ಬೆಲೆ ಇನ್ನಷ್ಟು ಗಗನಕ್ಕೇರಿಗೆ. ಚಿನ್ನದ ಬೆಲೆ ಹೆಚ್ಚಳವು ಗ್ರಾಹಕರಿಗೆ ತಲೆನೋವು ತರಿಸಿದೆ. ಇನ್ನು ಹೊಸ ವರ್ಷದ ಆರಂಭದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿತ್ತು.

ಇದರಿಂದಾಗಿ ಜನಸಾಮಾನ್ಯರು ಈ ವರ್ಷವಾದರೂ ಚಿನ್ನದ ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಮಾರ್ಚ್ ತಿಂಗಳು ಜನರ ನಿರೀಕ್ಷೆಯನ್ನು ಹುಸಿ ಮಾಡಿದೆ. ಮಾರ್ಚ್ ನಲ್ಲಿ ಚಿನ್ನದ ಬೆಲೆ ಊಹೆಗೂ ಮೀರಿದಷ್ಟು ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗಿದ್ದು, ಇದೀಗ ಇಂದು ಮತ್ತೆ ಬರೋಬ್ಬರಿ 1300 ರೂ. ಏರಿಕೆಯಾಗಿದೆ.

Gold rate Hike Updates
Image Credit: News24online

22 ಕ್ಯಾರೆಟ್ ಚಿನ್ನದಲ್ಲಿ ಇಂದು ಇಷ್ಟು ಏರಿಕೆಯಾಗಿದೆ
•ನಿನ್ನೆ 6,170 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 130 ರೂ. ಏರಿಕೆಯ ಮೂಲಕ 6,300 ರೂ. ತಲುಪಿದೆ.

•ನಿನ್ನೆ 49,360 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 1040 ರೂ. ಏರಿಕೆಯ ಮೂಲಕ 50,400 ರೂ. ತಲುಪಿದೆ.

•ನಿನ್ನೆ 61,700 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 1,300 ರೂ. ಏರಿಕೆಯ ಮೂಲಕ 63,000 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 6,17000 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 13,000 ರೂ. ಏರಿಕೆಯ ಮೂಲಕ 6,30,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದಲ್ಲಿ ಇಂದು ಇಷ್ಟು ಏರಿಕೆಯಾಗಿದೆ,
•ನಿನ್ನೆ 6,731 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 142 ರೂ. ಏರಿಕೆಯ ಮೂಲಕ 6,873 ರೂ. ತಲುಪಿದೆ.

•ನಿನ್ನೆ 53,848 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 1136 ರೂ. ಏರಿಕೆಯ ಮೂಲಕ 54,984 ರೂ. ತಲುಪಿದೆ.

•ನಿನ್ನೆ 67,310 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 1,420 ರೂ. ಏರಿಕೆಯ ಮೂಲಕ 68,730 ರೂ. ತಲುಪಿದೆ.

•ನಿನ್ನೆ 6,73100 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 14,200 ರೂ. ಏರಿಕೆಯ ಮೂಲಕ 6,87,300 ರೂ. ತಲುಪಿದೆ.

March 29th Gold Rate
Image Credit: DNA india

18 ಕ್ಯಾರೆಟ್ ಚಿನ್ನದಲ್ಲಿ ಇಂದು ಇಷ್ಟು ಏರಿಕೆಯಾಗಿದೆ
•ನಿನ್ನೆ 5,048 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 106 ರೂ. ಏರಿಕೆಯ ಮೂಲಕ 5,154 ರೂ. ತಲುಪಿದೆ.

•ನಿನ್ನೆ 40,384 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 848ರೂ. ಏರಿಕೆಯ ಮೂಲಕ 41,232 ರೂ. ತಲುಪಿದೆ.

•ನಿನ್ನೆ 5,0480 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 1,060 ರೂ. ಏರಿಕೆಯ ಮೂಲಕ 51,540 ರೂ. ತಲುಪಿದೆ.

•ನಿನ್ನೆ 5,04800 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 10,600 ರೂ. ಏರಿಕೆಯ ಮೂಲಕ 5,15,400 ರೂ. ತಲುಪಿದೆ.

March 29th Gold Rate Hike
image Credit: India Mart

Join Nadunudi News WhatsApp Group