Gold Price Hike: ಚಿನ್ನ ಖರೀದಿಸುವವರಿಗೆ ಮತ್ತೆ ಬೇಸರದ ಸುದ್ದಿ, ತಿಂಗಳ ಎರಡನೆಯ ದಿನ 850 ರೂ ಏರಿಕೆಯಾದ ಚಿನ್ನದ ಬೆಲೆ

ತಿಂಗಳ ಎರಡನೆಯ ದಿನ ಮತ್ತೆ ಏರಿಕೆಯಾದ ಚಿನ್ನದ ಬೆಲೆ, ಗ್ರಾಹಕರಿಗೆ ಬೇಸರದ ಸುದ್ದಿ

March 2nd Gold Rate: ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಇನ್ನು ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಚಿನ್ನದ ಬೆಲೆ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ಜನವರಿ ಮತ್ತು ಫೆಬ್ರವರಿ ತಿಂಗಳ ಆರಂಭದಲ್ಲಿ ಬಹುತೇಕ ಇಳಿಕೆ ಕಂಡು ಬಂದ ಚಿನ್ನದ ಬೆಲೆ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕೂಡ ಕಂಡಿತ್ತು. ಆದರೆ ಫೆಬ್ರವರಿ ತಿಂಗಳ ಕೊನೆಯ ವಾರದಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿದೆ.

Gold Rate Hike Today
Image Credit: Times Now News

ತಿಂಗಳ ಎರಡನೇ ದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ

ಇನ್ನು ಮಾರ್ಚ್ 1 ರಂದು ಕೂಡ ಚಿನ್ನದ ಬೆಲೆ 350 ರೂ. ಏರಿಕೆಯಾಗಿತ್ತು. ಇದೀಗ ನಿನ್ನೆಯ ಏರಿಕೆಯ ಬೆನ್ನಲ್ಲೇ ಮತ್ತೆ ಬರೋಬ್ಬರಿ 850 ರೂ. ಏರಿಕೆ ಕಂಡಿದೆ. ಅಂದರೆ ನೀವು 100 ಗ್ರಾಂ ಚಿನ್ನವನ್ನು ಖರೀದಿಸಿದೆ ಇಂದಿನ ಬೆಲೆಯ ಪ್ರಕಾರ ನಿನ್ನೆಗಿಂತ 8500 ರೂ. ಹೆಚ್ಚು ನೀಡಬೇಕಾಗುತ್ತದೆ. ಇಂದಿನ ಚಿನ್ನದ ಬೆಲೆಯ ಏರಿಕೆಯು ಜನಸಾಮಾನ್ಯರನ್ನು ಅಚ್ಚರಿಗೊಳಿಸಿದೆ. ಇದೀಗ ನಾವು ಈ ಲೇಖನದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ ಎನ್ನುವ ಬಗ್ಗೆ ತಿಳಿಯೋಣ.

22 ಕ್ಯಾರೆಟ್ ಚಿನ್ನದ ಬೆಲೆ
•ಇಂದು 1 ಗ್ರಾಂ ಚಿನ್ನದಲ್ಲಿ 85 ರೂ. ಏರಿಕೆಯಾಗುವ ಮೂಲಕ 5,790 ರೂ. ಇದ್ದ ಚಿನ್ನದ ಬೆಲೆ 5,875 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 680 ರೂ. ಏರಿಕೆಯಾಗುವ ಮೂಲಕ 46,320 ರೂ. ಇದ್ದ ಚಿನ್ನದ ಬೆಲೆ 47,000 ರೂ. ತಲುಪಿದೆ.

Join Nadunudi News WhatsApp Group

•ಇಂದು 10 ಗ್ರಾಂ ಚಿನ್ನದಲ್ಲಿ 850 ರೂ. ಏರಿಕೆಯಾಗುವ ಮೂಲಕ 57,900 ರೂ. ಇದ್ದ ಚಿನ್ನದ ಬೆಲೆ 58,750 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 8500 ರೂ. ಏರಿಕೆಯಾಗುವ ಮೂಲಕ 5,79,000 ರೂ. ಇದ್ದ ಚಿನ್ನದ ಬೆಲೆ 5,87,500 ರೂ. ತಲುಪಿದೆ.

March 2nd Gold Price Hike
Image Credit: RTV Live

24 ಕ್ಯಾರೆಟ್ ಚಿನ್ನದ ಬೆಲೆ
•ಇಂದು 1 ಗ್ರಾಂ ಚಿನ್ನದಲ್ಲಿ 93 ರೂ. ಏರಿಕೆಯಾಗುವ ಮೂಲಕ 6,316 ರೂ. ಇದ್ದ ಚಿನ್ನದ ಬೆಲೆ 6,409 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 744 ರೂ. ಏರಿಕೆಯಾಗುವ ಮೂಲಕ 50,528 ರೂ. ಇದ್ದ ಚಿನ್ನದ ಬೆಲೆ 51,272ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 930 ರೂ. ಏರಿಕೆಯಾಗುವ ಮೂಲಕ 63,160 ರೂ. ಇದ್ದ ಚಿನ್ನದ ಬೆಲೆ 64,090 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 9,300 ರೂ. ಏರಿಕೆಯಾಗುವ ಮೂಲಕ 6,31,600 ರೂ. ಇದ್ದ ಚಿನ್ನದ ಬೆಲೆ 6,40,900 ರೂ. ತಲುಪಿದೆ.

18 ಕ್ಯಾರೆಟ್ ಚಿನ್ನದ ಬೆಲೆ
•ಇಂದು 1 ಗ್ರಾಂ ಚಿನ್ನದಲ್ಲಿ 70 ರೂ. ಏರಿಕೆಯಾಗುವ ಮೂಲಕ 4,737 ರೂ. ಇದ್ದ ಚಿನ್ನದ ಬೆಲೆ 4,807 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 560 ರೂ. ಏರಿಕೆಯಾಗುವ ಮೂಲಕ 37,896 ರೂ. ಇದ್ದ ಚಿನ್ನದ ಬೆಲೆ 38,456 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 700 ರೂ. ಏರಿಕೆಯಾಗುವ ಮೂಲಕ 47,370 ರೂ. ಇದ್ದ ಚಿನ್ನದ ಬೆಲೆ 48,070 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 7,000 ರೂ. ಏರಿಕೆಯಾಗುವ ಮೂಲಕ 4,73,700 ರೂ. ಇದ್ದ ಚಿನ್ನದ ಬೆಲೆ 4,80,700 ರೂ. ತಲುಪಿದೆ.

Join Nadunudi News WhatsApp Group