Alto Car: ಬೈಕ್ ಗಿಂತ ಕಡಿಮೆ ಬೆಲೆಗೆ ಖರೀದಿ ಮಾರುತಿ ಆಲ್ಟೊ, ಗರಿಷ್ಟ ಮೈಲೇಜ್ ಕೊಡುವ ಕಾರ್ ಕಡಿಮೆ ಬೆಲೆಗೆ.

ಇದೀಗ ನೀವು ಕೈಗೆಟಕುವ ಬೆಲೆಯಲ್ಲಿ ಕಾರ್ ಅನ್ನು ಖರೀದಿಸಿ ಮಾರುತಿ ಆಲ್ಟೊ.

Maruti Alto 800 Second Hand Model: ದೇಶದ ಅತಿ ದೊಡ್ಡ ವಾಹನ ತಯಾರಕ ಕಂಪನಿ ಆಗಿರುವ ಮಾರುತಿ ಸುಜುಕಿ (Maruti Suzuki) ದಿನದಿಂದ ದಿನಕ್ಕೂ ತನ್ನ ಗ್ರಾಹಕರನ್ನು ಹೆಚ್ಚಿಸಿಕೊಳ್ಳುತ್ತಿದೆ. ಪಟ್ಟಣದಿಂದ ಹಿಡಿದು ಹಳ್ಳಿಗಳ ಜನರಲ್ಲೂ ಕೂಡ ಕಾರು ಕೊಳ್ಳುವ ಉತ್ಸಹ ಹೆಚ್ಚಾಗಿಯೇ ಇದೆ. ಇದೀಗ ನೀವು ಕೈಗೆಟಕುವ ಬೆಲೆಯಲ್ಲಿ ಕಾರ್ ಅನ್ನು ಖರೀದಿಸಬಹುದಾಗಿದೆ.

Maruti Alto 800 Second Hand Model
Image Credit: Indiamart

Maruti Alto 800 Price
ಇದೀಗ ನೀವು Maruti Alto 800 Second Hand Model ಅನ್ನು ಕಡಿಮೆ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. Maruti Alto 800 ಕಡಿಮೆ ಬೆಲೆಗೆ ಉತ್ತಮ ಮೈಲೇಜ್ ನೀಡುವ ಕಾರ್ ಆಗಿದೆ. ನೀವು ಕೇವಲ 1 .15 ಲಕ್ಷ ರೂಪಾಯಿಗಳನ್ನು ಪಾವತಿಸುವ ಮೂಲಕ Maruti Alto 800 ಕಾರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. Alto 800 ಕಾರ್ ದೀರ್ಘ ಪ್ರವಾಸಗಳಿಗೆ ಹೋಗಲು ಉತ್ತಮವಾಗಿರುತ್ತದೆ. ಈ ಕಾರನ್ನ ಈಗ ಜನರು ಅತೀ ಕಡಿಮೆ ಡೌನ್ ಪೆಮೇಟ್ ಮಾಡಿ ಖರೀದಿ ಮಾಡುವ ಆಫರ್ ಬಂದಿದ್ದು ಹಲವು ಹಣಕಾಸು ಸಂಸ್ಥೆಗಳು EMI ಆಫರ್ ಕೂಡ ನೀಡುತ್ತಿದೆ.

Maruti Alto 800 Mileage
Maruti Alto 800 ಆರಾಮದಾಯಕ ಪ್ರಯಾಣಕ್ಕೆ ಸೂಕ್ತವಾಗಿದೆ. Maruti Alto 800 ಪೆಟ್ರೋಲ್ ಹಾಗೂ CNG ಮಾದರಿಯಲ್ಲಿ ಲಭ್ಯವಿರುತ್ತದೆ. Maruti Alto 800 ಪ್ರತಿ ಲೀಟರ್ ಗೆ 22 ರಿಂದ 25 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಹಾಗೆ ಪ್ರತಿ ಕೆಜಿ ಗೆ 30 ರಿಂದ 32 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

Maruti Alto 800 Price
Image Credit: Cardekho

Maruti Alto 800 Car Feature
ದೇಶದ ಟಾಪ್ ಕಂಪನಿಗಳಲ್ಲಿ ಒಂದಾದ ಮಾರುತಿ ಸುಜುಕಿ Maruti Alto 800 ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಿದೆ. 48bhp ಎಂಜಿನ್ ಪವರ್ ಹಾಗೂ 69Nm ಟಾರ್ಕ್ ಅನ್ನು ಉತ್ಪದಿಸುತ್ತದೆ. ಇದರಲ್ಲಿ 5 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಸಂಯೋಜಿಸಲಾಗಿದೆ. ಪ್ರಸ್ತುತ ಆಲ್ಟೊ 800 ಅನ್ನು ಕಂಪನಿಯು ಸ್ಥಗಿತಗೊಳಿಸಿದೆ. ಮಾರುತಿ ಆಲ್ಟೊ 7 -ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ನೀಡುವ ಕಾರ್ಯದಲ್ಲಿದೆ.

Join Nadunudi News WhatsApp Group

Join Nadunudi News WhatsApp Group