Maruti Brezza EMI: ಈಗ ಕೇವಲ 1 ಲಕ್ಷಕ್ಕೆ ಖರೀದಿ ಮಾಡಬಹುದು ಮಾರುತಿ ಬ್ರೆಜಾ, ಪ್ರತಿ ತಿಂಗಳು ಅತಿ ಕಡಿಮೆ EMI.

ಈಗ ಕೇವಲ 1 ಲಕ್ಷಕ್ಕೆ ಖರೀದಿ ಮಾಡಬಹುದು ಮಾರುತಿ ಬ್ರೆಜಾ

Maruti Brezza Financial Plan Details: ಸ್ಪೋರ್ಟಿ ಲುಕ್‌ ನೊಂದಿಗೆ ಉತ್ತಮ SUV ಮಾರುಕಟ್ಟೆಯಲ್ಲಿ ಲಭ್ಯವಿದೆ. ದೇಶದ ವಾಹನ ಮಾರುಕಟ್ಟೆಯಲ್ಲಿ ಕಿಯಾ, ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ, ಮಾರುತಿ ಸುಜುಕಿ ಸೇರಿದಂತೆ ಇನ್ನಿತರ ಮಾದರಿಯ SUV ಗಳಿಗೆ ಸದ್ಯ Maruti Brezza ಠಕ್ಕರ್ ನೀಡಲಿದೆ.

ಸ್ಪೋರ್ಟಿ ಲುಕ್ ಹೊಂದಿರುವ Maruti Brezza ಜನರ ಮೊದಲ ಆಯ್ಕೆಯಾಗಲಿದೆ. ಶಕ್ತಿಶಾಲಿ ಎಂಜಿನ್ ಅನ್ನು ನೀಡಲಾಗಿದ್ದು, ಹೆಚ್ಚಿನ ಮೈಲೇಜ್ ಜೊತೆಗೆ ಹಲವು ಸುಧಾರಿತ ಫೀಚರ್ ಗಳನ್ನು ಸಹ ನೋಡಬಹುದು. ನೀವು ಈ ಜನಪ್ರಿಯ ಮಾದರಿಯನ್ನು ಖರೀದಿಸಲು ಬೆಲೆಯ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಕಾರಣ ಕಂಪನಿಯು ಜನರಿಗೆ ಸಹಾಯವಾಗಲು Maruti Brezza ಖರೀದಿಗೆ ಆಕರ್ಷಕ ಹಣಕಾಸು ಯೋಜನೆಯನ್ನು ನೀಡಿದೆ.

Maruti Brezza Financial Plan
Image Credit: Jansatta

ಪ್ರತಿ ತಿಂಗಳು ಅತಿ ಕಡಿಮೆ EMI ನಲ್ಲಿ ಖರೀದಿಸಬಹುದಾದ SUV
ಮಾರುತಿ ಬ್ರೆಝಾ ಒಂದು ಕಾಂಪ್ಯಾಕ್ಟ್ SUV ಆಗಿದ್ದು, ಇದು 1662 cc ಎಂಜಿನ್‌ ನೊಂದಿಗೆ ಬರುತ್ತದೆ. ಇದು 6000 rpm ನಲ್ಲಿ 101.65 bhp ಗರಿಷ್ಠ ಶಕ್ತಿಯನ್ನು ಮತ್ತು 4400 rpm ನಲ್ಲಿ 136.8 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ನೀವು ಹೆಚ್ಚಿನ ಕಾರ್ಯಕ್ಷಮತೆಗಾಗಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅನ್ನು ಪಡೆಯುತ್ತೀರಿ. ಇನ್ನು ಪ್ರತಿ ಲೀಟರ್‌ ಗೆ 17.38 ಕಿಲೋಮೀಟರ್ ಮೈಲೇಜ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇನ್ನು Maruti Brezza SUV ಯ ಮೂಲ ಮಾದರಿಯು ಮಾರುಕಟ್ಟೆಯಲ್ಲಿ 8.29 ಲಕ್ಷ ರೂಪಾಯಿಗಳ ಆರಂಭಿಕ ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ. ಈ SUV ನ ಆನ್ ರೋಡ್ ಬೆಲೆ 9,32,528 ರೂ. ತಲುಪುತ್ತದೆ. ನೀವು ಈ SUV ಅನ್ನು ಖರೀದಿಸಲು ಯೋಜನೆ ಹಾಕಿಕೊಂಡಿದ್ದರೆ, ಕಡಿಮೆ ಬಜೆಟ್‌ ನಿಂದ ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಅದಾಗ್ಯೂ, ಈ SUV ನಲ್ಲಿ ನೀಡಲಾಗುತ್ತಿರುವ ಹಣಕಾಸು ಯೋಜನೆಯ ಮೂಲಕ ನೀವು ಕಡಿಮೆ ಬೆಲೆಗೆ ಖರೀದಿಸಬಹುದು.

Maruti Brezza Financial Plan Details
Image Credit: Delhibreakings

ಈಗ ಕೇವಲ 1 ಲಕ್ಷಕ್ಕೆ ಖರೀದಿ ಮಾಡಬಹುದು ಮಾರುತಿ ಬ್ರೆಜಾ
ಮಾರುತಿ ಬ್ರೆಝಾ ದೇಶದ SUV ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ನೀವು ಅದರ ಮೂಲ ಮಾದರಿಯನ್ನು ಆಕರ್ಷಕ ಹಣಕಾಸು ಯೋಜನೆಗಳೊಂದಿಗೆ ಖರೀದಿಸಬಹುದು. ಬ್ಯಾಂಕ್ ನಿಮಗೆ 8,32,528 ರಷ್ಟು ವಾರ್ಷಿಕ ಬಡ್ಡಿ ದರದಲ್ಲಿ 9.8 ಶೇಕಡಾ ಸಾಲವನ್ನು ನೀಡುತ್ತದೆ. ನೀವು ಕಂಪನಿಗೆ 1 ಲಕ್ಷ ರೂ.ಗಳನ್ನು ಡೌನ್ ಪೇಮೆಂಟ್ ಆಗಿ ಪಾವತಿಸಬೇಕಾಗುತ್ತದೆ. ಬ್ಯಾಂಕ್ ನಿಮಗೆ 5 ವರ್ಷಗಳ ಅವಧಿಗೆ ಅಂದರೆ 60 ತಿಂಗಳ ಅವಧಿಗೆ ಈ ಸಾಲವನ್ನು ನೀಡುತ್ತದೆ ಮತ್ತು ನೀವು ಬ್ಯಾಂಕ್‌ ಗೆ ಮಾಸಿಕ 17,607 ರೂ.ಗಳನ್ನು EMI ಆಗಿ ನೀಡುವ ಮೂಲಕ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ.

Join Nadunudi News WhatsApp Group

Maruti Brezza Price And Feature
Image Credit: Cartrade

Join Nadunudi News WhatsApp Group