Maruti Car Offers: ಮಾರುತಿ ಕಾರ್ ಖರೀದಿ ಮಾಡುವವರಿಗೆ ಗುಡ್ ನ್ಯೂಸ್, ಕಾರಿನ ಮೇಲೆ ಭರ್ಜರಿ ಆಫರ್ ಘೋಷಣೆ.

ಮಾರುತಿ ಸುಜುಕಿ ಕಾರಿನ ಮೇಲೆ ರಿಯಾಯಿತಿ ಘೋಷಣೆ ಆಗಿದ್ದು ಕಾರ್ ಖರೀದಿ ಮಾಡಲು ಇದು ಉತ್ತಮ ಸಮಯ. ಬಹುತೇಕ ಎಲ್ಲಾ ಕಾರುಗಳ ಮೇಲೆ ಆಫರ್ ಘೋಷಣೆ ಆಗಿದೆ.

Maruti Suzuki Cars Discount Offers: ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ ಮಾರುತಿ (Mariti Cars) ಇದೀಗ ಗ್ರಾಹಕರಿಗಾಗಿ ಬಂಪರ್ ಆಫರ್ ನೀಡಿದೆ. ನೀವು ಮಾರುತಿ ಕಾರ್ ಖರೀದಿಸಲು ಬಯಸುತ್ತಿದ್ದರೆ ಈ ಆಫರ್ ನ ಬಗ್ಗೆ ತಿಳಿದುಕೊಳ್ಳಿ. ಮಾರುತಿ ಸುಜುಕಿ ಕಾರುಗಳ ಮೇಲೆ ಗಮನ ಸೆಳೆಯುವ ರಿಯಾಯಿತಿಗಳು ಲಭ್ಯವಿದೆ. ಮಾರುತಿ ಅರೇನಾ ಕಾರುಗಳ ಮೇಲಿನ ಆಫರ್ ಗಳ ಬಗ್ಗೆ ತಿಳಿದುಕೊಳ್ಳೋಣ.

Maruti Alto 800 offer is announced and it is the best time to buy a car.
Image Credit: angry auto

ಮಾರುತಿ ಸುಜುಕಿ ಆಲ್ಟೋ 800 (Maruti Suzuki Alto 800) 
ಮಾರುತಿ ಸುಜುಕಿ ಕಂಪನಿ ಇದೀಗ ತನ್ನ ಆಲ್ಟೋ 800 ಕಾರಿನ ಮೇಲೆ ಅತ್ಯಾಕರ್ಷಕ ರಿಯಾಯಿತಿಯನ್ನು ಬಿಡುಗಡೆ ಮಾಡಿದೆ. ಈ ಕಾರಿನ ಮೇಲೆ 28 ಸಾವಿರದ ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಆಲ್ಟೋ 800 ಕಾರಿನ ಮೇಲೆ ನಗದು ರಿಯಾಯಿತಿಯಾಗಿ 10 ಸಾವಿರ, ವಿನಿಮಯ ಬೋನಸ್ ಆಗಿ 15 ಸಾವಿರ, ಕಾರ್ಪೊರೇಟ್ ರಿಯಾಯಿತಿ 3 ಸಾವಿರ ಇದೆ. ಆಲ್ಟೋ 800 ಕಾರಿನ ಬೆಲೆ 3 .54 ಲಕ್ಷದಿಂದ 5 .13 ಲಕ್ಷದವರೆಗೆ ಇರುತ್ತದೆ.

ಮಾರುತಿ ಸುಜುಕಿ S ಪ್ರೆಸ್ಸೂ (Maruti Suzuki S Presso) 
ಮಾರುತಿ ಸುಜುಕಿ S ಪ್ರೆಸ್ಸೂ ಕಾರಿನ ಮೇಲೆ 49 ಸಾವಿರದ ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಮಾರುತಿ ಸುಜುಕಿ S ಪ್ರೆಸ್ಸೂ ಕಾರಿನ ಮೇಲೆ ನಗದು ರಿಯಾಯಿತಿಯಾಗಿ 30 ಸಾವಿರ, ವಿನಿಮಯ ಬೋನಸ್ ಆಗಿ 15 ಸಾವಿರ, ಕಾರ್ಪೊರೇಟ್ ರಿಯಾಯಿತಿ 4 ಸಾವಿರ ಇದೆ. ಮಾರುತಿ ಸುಜುಕಿ S ಪ್ರೆಸ್ಸೂ ಕಾರಿನ ಬೆಲೆ 4.27 ಲಕ್ಷದಿಂದ 6.10 ಲಕ್ಷದ ವರೆಗೆ ಇರುತ್ತದೆ.

A discount of up to Rs 30,000 has been announced on the Maruti Suzuki S Pressur.
Image Credit: autovista

ಮಾರುತಿ ಸುಜುಕಿ ಇಕೋ ಕಾರ್ (Maruti Suzuki Eeco) 
ಮಾರುತಿ ಸುಜುಕಿ ಇಕೋ ಕಾರಿನ ಮೇಲೆ 29 ಸಾವಿರದ ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಮಾರುತಿ ಸುಜುಕಿ ಇಕೋ ಕಾರಿನ ಮೇಲೆ ನಗದು ರಿಯಾಯಿತಿಯಾಗಿ 15 ಸಾವಿರ, ವಿನಿಮಯ ಬೋನಸ್ ಆಗಿ 10 ಸಾವಿರ, ಕಾರ್ಪೊರೇಟ್ ರಿಯಾಯಿತಿ 4 ಸಾವಿರ ಇದೆ. ಮಾರುತಿ ಸುಜುಕಿ ಇಕೋ ಕಾರಿನ ಬೆಲೆ 5.27 ಲಕ್ಷದಿಂದ 6.53 ಲಕ್ಷದವರೆಗೆ ಇರುತ್ತದೆ.

ಮಾರುತಿ ಸುಜುಕಿ ವ್ಯಾಗನರ್ ಕಾರ್ (Maruti Suzuki Wagarnar) 
ಮಾರುತಿ ಸುಜುಕಿ ವ್ಯಾಗನರ್ ಕಾರಿನ ಮೇಲೆ 54 ಸಾವಿರದ ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಮಾರುತಿ ಸುಜುಕಿ ವ್ಯಾಗನರ್ ಕಾರಿನ ಮೇಲೆ ನಗದು ರಿಯಾಯಿತಿಯಾಗಿ 30 ಸಾವಿರ, ವಿನಿಮಯ ಬೋನಸ್ ಆಗಿ 20 ಸಾವಿರ, ಕಾರ್ಪೊರೇಟ್ ರಿಯಾಯಿತಿ 4 ಸಾವಿರ ಇದೆ. ಮಾರುತಿ ಸುಜುಕಿ ವ್ಯಾಗನರ್ ಕಾರಿನ ಬೆಲೆ 5.55 ಲಕ್ಷದಿಂದ 7.43 ಲಕ್ಷದ ವರೆಗೆ ಇರುತ್ತದೆ.

Join Nadunudi News WhatsApp Group

This is the best time to buy a car as the Maruti Suzuki Wagon r car is having a discount announcement
Image Credit: autocarindia

ಮಾರುತಿ ಸುಜುಕಿ ಸೆಲೆರಿಯೊ ಕಾರ್ (Maruti Suzuki Celerio) 
ಮಾರುತಿ ಸುಜುಕಿ ಸೆಲೆರಿಯೊ ಕಾರಿನ ಮೇಲೆ 44 ಸಾವಿರದ ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಮಾರುತಿ ಸುಜುಕಿ ಸೆಲೆರಿಯೊ ಕಾರಿನ ಮೇಲೆ ನಗದು ರಿಯಾಯಿತಿಯಾಗಿ 25 ಸಾವಿರ, ವಿನಿಮಯ ಬೋನಸ್ ಆಗಿ 15 ಸಾವಿರ, ಕಾರ್ಪೊರೇಟ್ ರಿಯಾಯಿತಿ 4 ಸಾವಿರ ಇದೆ. ಮಾರುತಿ ಸುಜುಕಿ ಸೆಲೆರಿಯೊ ಕಾರಿನ ಬೆಲೆ 5.37 ಲಕ್ಷದಿಂದ ಆರಂಭವಾಗುತ್ತದೆ.

Join Nadunudi News WhatsApp Group