7 Seat Cars: ಈ 7 ಸೀಟಿನ ಕಾರಿನ ಮೇಲೆ ಧೀಡಿರ್ ಹೆಚ್ಚಾದ ಬೇಡಿಕೆ, ಕಡಿಮೆ ಬೆಲೆಗೆ ಮೆಗಾ ಫೀಚರ್ಸ್.

ಕಡಿಮೆ ಬೆಲೆಗೆ ಹೆಚ್ಚು ಸೇಲ್ ಕಾಣುತ್ತಿರುವ ಈ ಕಾರ್ ಭಾರತದಲ್ಲಿ ದಾಖಲೆಯ ಮಾರಾಟವಾಗಿದೆ.

Maruti 7 Seater Car: ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರುಗಳು ಬಿಡುಗಡೆಯಾಗುತ್ತಿದೆ. ಅದರಲ್ಲಿ ಅಗ್ಗದ ಬೆಲೆಯ ಕಾರಿಗೆ ಬೇಡಿಕೆ ಸಹ ಹೆಚ್ಚುತ್ತಿದೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಕಾರುಗಳು ಹೆಚ್ಚು ಮಾರಾಟವಾಗಿದೆ.

ಸಾಮಾನ್ಯವಾಗಿ ಕಾರು ಖರೀದಿಸುವ ಆಸೆ ಎಲ್ಲರಿಗೂ ಇದ್ದರು ಹಣಕಾಸಿನ ತೊಂದರೆಯಿಂದ ಸಾಕಷ್ಟು ಜನರು ಕಾರು ಖರೀದಿಸಲು ಹಿಂದೇಟು ಹಾಕುತ್ತಾರೆ. ಇದೀಗ 7 ಸೀಟರ್ ಕಾರಿನ ಬೆಲೆ ಕಡಿಮೆಯಾಗಿದೆ. ಈ ಕಾರು ಉತ್ತಮ ವೈಶಿಷ್ಟ್ಯದೊಂದಿಗೆ ಕಡಿಮೆ ಬೆಲೆಗೆ ಸೇಲ್ ಕಾಣುತ್ತಿದೆ.

Maruti Ertiga car price
Image Credit: Spinny

ಮಾರುತಿ 7 ಸೀಟರ್ ಕಾರು
ಇದೀಗ ಮಾರುತಿ ಕಂಪನಿಯ ಕಾರು ಒಂದು ಕಡಿಮೆ ಬೆಲೆಗೆ ಸೇಲ್ ಕಾಣುತ್ತಿದೆ. ಈ ಕಾರು ಭಾರತದ ಅತ್ಯಂತ ಜನಪ್ರಿಯ ಕಾರಾಗಿದೆ ಎಂದು ಹೇಳಬಹುದು. ಇನ್ನು ಈ ಕಾರಿನಲ್ಲಿ ಉತ್ತಮ ಮೈಲೇಜ್ ಅನ್ನು ಸಹ ನೀವು ಪಡೆಯಬಹುದು. ಈ ಕಾರು 7 ಆಸನಗಳನ್ನು ಹೊಂದಿದೆ.

ಮಾರುತಿ ಎರ್ಟಿಗಾ ಕಾರಿನ ಬೆಲೆ
ಮಾರುತಿ ಎರ್ಟಿಗಾ ಕಾರಿನ ಆರಂಭಿಕ ಬೆಲೆ ರೂಪಾಯಿ 8.64 ಲಕ್ಷದಿಂದ ರೂಪಾಯಿ 13.08 ಲಕ್ಷ. ಇನ್ನು ಈ ಕಾರು 1466 ಸಿಸಿ ಇಂಜಿನ್ ಅನ್ನು ಹೊಂದಿದೆ. ಈ 7 ಆಸನದ ಮಾರುತಿ ಎರ್ಟಿಗಾದ ಮೈಲೇಜ್ 19.5 ಕೀ. ಮೀ. ಇನ್ನು ಈ ಕಾರು ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

Maruti Ertiga car price
Image Credit: Zigwheels

ಇನ್ನು ಈ ಕಾರು ಕ್ರೂಸಿಂಗ್ ಸಾಮರ್ಥ್ಯ ಹೊಂದಿದೆ. ಈ ಕಾರಿನಲ್ಲಿ ಫ್ಲಾಟ್ ರೇಡ್ ಗುಣಮಟ್ಟವು ದೂರದ ಪ್ರಯಾಣಕ್ಕೆ ಸೂಕ್ತವಾಗಿದೆ. ಇನ್ನು ಈ ಕಾರು ಓಡಿಸಲು ಸಹ ಸುಲಭವಾಗುತ್ತದೆ. ಭಾರತದಲ್ಲಿ ಹೆಚ್ಚು ಮಾರಾಟ ಆಗುತ್ತಿರುವ 7 ಆಸನಗಳ ಕಾರುಗಳಲ್ಲಿ ಈ ಮಾರುತಿ ಎರ್ಟಿಗಾ ಕಾರು ಕೂಡ ಒಂದಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group

Join Nadunudi News WhatsApp Group