Suzuki SUV: ಮಾರುತಿಯ ಈ ಅಗ್ಗದ SUV ಮುಂದೆ ಸೋತ ಟಾಟಾ ಮತ್ತು ಮಹಿಂದ್ರಾ, ಭರ್ಜರಿ 28 Km ಮೈಲೇಜ್.

ಇದೀಗ Maruti ಅದ್ಭುತ ಮೈಲೇಜ್ ನೀಡುವ ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Maruti Grand Vitara SUV New: Maruti Suzuki ಕಂಪನಿ ಭಾರತೀಯ ಆಟೋ ವಲಯದಲ್ಲಿ ಜನಪ್ರಿಯ ಕಾರ್ ತಯಾರಕ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ. ಇನ್ನು ಅತಿ ಹೆಚ್ಚು ಮೈಲೇಜ್ ನೀಡುವ ಕಾರ್ ಗಳ ಪಟ್ಟಿಯಲ್ಲಿ Maruti Suzuki ಮೊದಲ ಸ್ಥಾನದಲ್ಲಿದೆ ಎನ್ನಬಹುದು.

Maruti Suzuki ಮಾರುಕಟ್ಟೆಯಲ್ಲಿ ಇತ್ತೀಚಿಗೆ ತನ್ನ ಹೈಬ್ರಿಡ್ ಮಾದರಿಯನ್ನು ಪರಿಚಯಿಸುತ್ತಿದೆ. ಮಾರುಕಟ್ಟೆಯಲ್ಲಿ Toyota ಕಾರ್ ಗಳಿಗೆ ಮಾರುತಿ ಸುಜುಕಿ ಕಂಪನಿ ಬಾರಿ ಪೈಪೋಟಿ ನೀಡುತ್ತಿದೆ ಎನ್ನಬಹುದು. ಇದೀಗ Maruti ಅದ್ಭುತ ಮೈಲೇಜ್ ನೀಡುವ ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Maruti Grand Vitara
Image Credit: Zigwheels

Maruti Grand Vitara
Kia Seltos, Hyundai Creta and Toyota Hayrider SUV ಗಳ ಜೊತೆ ಸ್ಪರ್ದಿಸಲು ಇದೀಗ Maruti Grand Vitara ಮಾದರಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. Maruti Grand Vitara CNG ಮಾದರಿಗಳು ಮಾರುಕಟ್ಟೆಯಲ್ಲಿ 10.70 ಲಕ್ಷದಿಂದ 19.90 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Maruti Grand Vitara ಮೈಲೇಜ್
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಸೌಮ್ಯ ಹೈಬ್ರಿಡ್ ಪವರ್‌ ಟ್ರೇನ್ ಅನ್ನು ಹೊಂದಿದ್ದು, 1462cc K15 ಎಂಜಿನ್ ಆಗಿದ್ದು 6,000 RPM ನಲ್ಲಿ ಸುಮಾರು 100 bhp ಪವರ್ ಮತ್ತು 4400 RPM ನಲ್ಲಿ 135 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೆ ಇದರಲ್ಲಿ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತದೊಂದಿಗೆ ಜೋಡಿಸಲಾಗಿದೆ. ಇನ್ನು Maruti Grand Vitara ಪ್ರತಿ ಲೀಟರ್ ಗೆ 28 ಕಿಲೋಮೀಟರ್ ಮೈಲೇಜ್ ನೀಡಲಿದೆ.

Maruti Grand Vitara price
Image Credit: Team-bhp

Maruti Grand Vitara ವಿಶೇಷ ಫೀಚರ್
Grand Vitara ಕಾರ್ ನಲ್ಲಿ 9-inch touchscreen infotainment system, digital driver display, heads-up display, panoramic sunroof, wireless smartphone connectivity, wireless charger, ventilated seats, ambient lighting, 360-degree camera ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ವಾಹನ ಸವಾರರ ಸುರಕ್ಷತೆಗಾಗಿ 6 airbags, overspeed warning, speed sensing door lock, anti-theft engine immobilizer, center rear three-point seatbelt, ABS, child lock, child seat anchor point ಫೀಚರ್ ಅನ್ನು ಅಳವಡಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group