Gypsy King: ಈ ಮಾರುತಿ ಜಿಪ್ಸಿ ಕಿಂಗ್ ಕಾರನ್ನ ಈಗ ಕೇವಲ 2.4 ಲಕ್ಷಕ್ಕೆ ಖರೀದಿಸಬಹುದು, ಈ ಆಫರ್ ಮತ್ತೆ ಸಿಗಲ್ಲ.

ಈ ಮಾರುತಿ ಜಿಪ್ಸಿ ಕಿಂಗ್ ಕಾರನ್ನ ಈಗ ಕೇವಲ 2.4 ಲಕ್ಷಕ್ಕೆ ಖರೀದಿಸಬಹುದು

Maruti Gypsy King Soft Top MPI: ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ MARUTI ಸದ್ಯ ಮಾರುಕಟ್ಟೆಯ್ಲಲಿ ಹತ್ತು ಹಲವು ಸುಧಾರಿತ ವೈಶಿಷ್ಟ್ಯಗಳಿರುವ ಕಾರನ್ನು ಪರಿಚಯಿಸುತ್ತ ಮಾರುಕಟ್ಟೆಯ್ಲಲಿ ತನ್ನ ಸ್ಥಾನವನ್ನು ಇನ್ನಷ್ಟು ಗಟ್ಟಿಯಾಗಿಸಿಕೊಂಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರುತಿ ಕಂಪನಿಯ ಕಾರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಇನ್ನು ಕಂಪನಿಯು ಕಾರ್ ಖರೀದಿಗೆ ಗ್ರಾಹಕರಿಗೆ ಸಹಾಯವಾಗಲು ಹಣಕಾಸು ಯೋಜನೆಗಳನ್ನು ಕೂಡ ಪರಿಚಯಿಸುತ್ತದೆ.

ಇನ್ನು ಮಾಸಿಕ EMI ಪಾವತಿಗೆ ಕಷ್ಟ ಆಗುವವರಿಗಾಗಿ ಕಂಪನಿಯು ತನ್ನ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಕೂಡ ಕಡಿಮೆ ಬೆಲೆಗೆ ಮಾರಾಟ ಮಾಡುತ್ತದೆ. ಸದ್ಯ ಕಂಪನಿಯು ತನ್ನ ಈ ಟಾಪ್ ಬ್ರಾಂಡ್ ಮಾದರಿಯ ಸೆಕೆಂಡ್ ಹ್ಯಾಂಡ್ ಕಾರ್ ಅನ್ನು ಅತಿ ಕೆಡಿಮೆ ಬೆಲೆಗೆ ನೀಡಲು ಮುಂದಾಗಿದೆ. ಕಾರ್ ನ ಬಗ್ಗೆ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ.

Maruti Gypsy King Soft Top MPI
Image Credit: Cardekho

ಮಾರುತಿ ಕಂಪನಿಯ ಈ ಮಾದರಿಯ ಖರೀದಿಗೆ ಬಿಗ್ ಆಫರ್
Maruti Gypsy King Soft Top MPI ರೂಪಾಂತರದಲ್ಲಿ ಕಂಪನಿಯು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಅಳವಡಿಸಿದೆ. ಈ ವಾಹನದಲ್ಲಿ ನೀವು ಶಕ್ತಿಯುತ 1298 ಸಿಸಿ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತೀರಿ. ಈ ಎಂಜಿನ್ 80 ಬಿಹೆಚ್‌ಪಿ ಮತ್ತು ಗರಿಷ್ಠ 103 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 8 ಆಸನಗಳ SUV ಆಗಿದ್ದು ಮ್ಯಾನುವಲ್ ಟ್ರಾನ್ಸ್‌ ಮಿಷನ್‌ ನೊಂದಿಗೆ ಬರುತ್ತದೆ.

ನೀವು ಸುಲಭವಾಗಿ ಈ ವಾಹನದಲ್ಲಿ 11.96 Kmpl ಮೈಲೇಜ್ ಪಡೆಯಬಹುದು. ಅದರ ಇಂಧನ ಟ್ಯಾಂಕ್ ಸಾಮರ್ಥ್ಯಕ್ಕೆ ಅನುಗುಣವಾಗಿ ಗರಿಷ್ಠ 40 ಲೀಟರ್ ಪೆಟ್ರೋಲ್ ಅನ್ನು ತುಂಬಿಸಬಹುದು. ಇದರಲ್ಲಿ ನೀವು 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಸಹ ಪಡೆಯುತ್ತೀರಿ. ಈ ಎಲ್ಲ ಫೀಚರ್ ಹೊಂದಿರುವ ಮಾರುತಿ ಜಿಪ್ಸಿ ಕಿಂಗ್ ಕಾರನ್ನು ನೀವು ಕಡಿಮೆ ಬೆಲೆಯಲ್ಲಿ ಕೂಡ ಖರೀದಿಸಬಹುದು.

Maruti Gypsy King Soft Top MPI Price
Image Credit: Cardekho

ಈ ಮಾರುತಿ ಜಿಪ್ಸಿ ಕಿಂಗ್ ಕಾರನ್ನ ಈಗ ಕೇವಲ 2.4 ಲಕ್ಷಕ್ಕೆ ಖರೀದಿಸಬಹುದು
ಮಾರುತಿ ಜಿಪ್ಸಿ ಕಿಂಗ್‌ನ ಸಾಫ್ಟ್ ಟಾಪ್ MPI ರೂಪಾಂತರವನ್ನು ಕಡಿಮೆ ಬೆಲೆಗೆ ಖರೀದಿಸಲು ಕಂಪನಿಯು ನಿಮಗೀಗ ಬೆಸ್ಟ್ ಆಫರ್ ಅನ್ನು ನೀಡುತ್ತಿದೆ. ಮಾರುತಿ ಜಿಪ್ಸಿ ಕಿಂಗ್ ಕಾರಿನ ಸಾಫ್ಟ್ ಟಾಪ್ MPI ರೂಪಾಂತರವನ್ನು ಕಂಪನಿಯು ಸ್ಥಗಿತಗೊಳಿಸಿದೆ ಮತ್ತು ಅದರ ಉತ್ಪಾದನೆಯನ್ನು ಸಹ ನಿಲ್ಲಿಸಲಾಗಿದೆ. ಈ ವಾಹನದ ಎಕ್ಸ್ ಶೋ ರೂಂ ಬೆಲೆ ಸರಿಸುಮಾರು 6.23 ಲಕ್ಷ ರೂ. ಆಗಿದೆ. ನೀವು ಕಾರ್ದೇಖೋ ವೆಬ್‌ ಸೈಟ್‌ ನಲ್ಲಿ ಈ ಕಾರನ್ನು ಕೇವಲ 2.4 ಲಕ್ಷಕ್ಕೆ ಪಡೆಯಬಹುದು.

Join Nadunudi News WhatsApp Group

ಮಾರುತಿ ಜಿಪ್ಸಿ ಕಿಂಗ್‌ ನ ಸಾಫ್ಟ್ ಟಾಪ್ MPI ಸೆಕೆಂಡ್ ಹ್ಯಾಂಡ್ ವಾಹನವಾಗಿದ್ದು, ಒಟ್ಟು 38,489 ಕಿಲೋಮೀಟರ್‌ ಚಲಿಸಿದೆ. ಕಾರ್ ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಕಂಪನಿ ಖಚಿತಪಡಿಸಿದೆ. ನೀವು 6 ಲಕ್ಷ ಬೆಲೆಯ ಈ ಮಾದರಿಯನ್ನು ಅರ್ಧಕ್ಕೂ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

Maruti Gypsy King Soft Top MPI Features
Image Credit: Cardekho

Join Nadunudi News WhatsApp Group