Suzuki CNG: ಹೆಚ್ಚು ಹಣ ಕೊಟ್ಟು ಕ್ರೇಟಾ ಖರೀದಿಸುವ ಅಗತ್ಯವಿಲ್ಲ, ಎಲ್ಲಾ ಫೀಚರ್ ಮತ್ತು 25 Km ರೇಂಜ್ ನ ಮಾರುತಿ ಕಾರ್ ಲಾಂಚ್.

ಇದೀಗ ಕಂಪನಿಯು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಹೊಸ SUV ಕಾರನ್ನ ಮಾರುಕಟ್ಟೆಗೆ ಪರಿಚಯಿಸಿದೆ.

Maruti Suzuki Brezza CNG: ಇತ್ತೀಚಿಗೆ ಭಾರತೀಯ ಮಾರುಕಟ್ಟೆಗೆ ಹೊಸ ಹೊಸ ಮಾದರಿಯ ಕಾರ್ ಗಳು ಬಿಡುಗಡೆ ಆಗುತ್ತಲೇ ಇದೆ. ಪ್ರತಿಷ್ಠಿತ ವಾಹನ ತಯಾರಕ ಕಂಪನಿಗಳು ಹೊಸ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡುತ್ತಿವೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ SUV ಮಾದರಿಯ ಕಾರ್ ಗಳ ಮೇಲೆ ಹೆಚ್ಚಿನ ಬೇಡಿಕೆಗಳಿವೆ. ವಿವಿಧ ವೈಶಿಷ್ಟ್ಯಗಳಿರುವ SUV ಕಾರ್ ಗಳು ಮಾರುಕಟ್ಟೆಯಲ್ಲಿ ಸಾಕಷ್ಟಿವೆ.

ಇನ್ನು ಜನಪ್ರಿಯ ಕಂಪನಿಯಾದ Maruti ವಿವಿಧ ವೈಶಿಷ್ಟ್ಯಗಳಿರುವ SUV ಬ್ರೆಜಾ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಮಾರುತಿ  ಈಗಾಗಲೇ ಪೆಟ್ರೋಲ್, ಎಲೆಕ್ಟ್ರಿಕ್ ಚಾಲಿತ ವಾಹನವನ್ನು ಪರಿಚಯಿಸಿದೆ. ಮಾರುತಿ ಕಾರ್ ಗಳು ಅತಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳಿಗೆ ಹೆಸರುವಾಸಿಯಾಗಿದೆ. ಇದೀಗ ಕಂಪನಿಯು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ Brezza ಕಾರ್ ಅನ್ನು ಪರಿಚಾಯಿಸಿದೆ.

Maruti Suzuki Brezza CNG
Image Credit: Hindustantimes

Maruti Suzuki Brezza CNG
Maruti Suzuki Brezza CNG ಮಾದರಿ ಮಾರುಕಟ್ಟೆಗೆ ಆಗಮಿಸಲಿದೆ. ಮಾರುತಿ ಸುಜುಕಿ Brezza ಸಿ ಏನ್ ಜಿ ತಂತ್ರಜ್ಞಾನದೊಂದಿಗೆ ಈ ಕಾರಿನಲ್ಲಿ ಇಂಟಿಗ್ರೇಟಿಸ್ ಪೆಟ್ರೋಲ್ ಮತ್ತು CNG ಇಂಧನ ಲೀಡ್ ಡೆಡಿಕೇಟೆಡ್ CNG ಡೇರಿವ್ ಮೋಡ್ ಡಿಜಿಟಲ್ ಮತ್ತು ಅನಲಾಗ್ CNGH ಇಂಧನ ಗ್ರೇಜ್ ಗಳು ಹಾಗು ಇಲ್ಯುಮಿನೇಟೆಡ್ ಬದಲಾವಣೆಗಳು ಸಹ ಅಳವಡಿಸಲಾಗಿದೆ.

ಮಾರುಕಟ್ಟೆಯಲ್ಲಿ 25 Km ರೇಂಜ್ ನ ಮಾರುತಿ ಕಾರ್ ಲಾಂಚ್
ಇನ್ನು 1.5 ಲೀಟರ್ ಸರಣಿಯ ಪೆಟ್ರೋಲ್ ಇಂಜಿನ್ ಮೂಲಕ 5500 ಆರ್ ಪಿ ಎಂ ದರದಲ್ಲಿ 86.7 ಬಿ ಎಚ್ ಪಿ ಶಕ್ತಿ ಮತ್ತು 4200 ಆರ್ ಪಿ ಎಂ ದರದಲ್ಲಿ 121.5 ಏನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಈ ಕಾರಿನ ಎಂಜಿನ್ ಹೊಂದಿದೆ. 5 ಸ್ಪೀಡ್ ಮಾನ್ಯುವಲ್ ಟ್ರಾನ್ಸ್ಮಿಸ್ಷನ್ ಹಾಗು ಸಿ ಏನ್ ಜಿ ಸಿಲಿಂಡರ್ ನೊಂದಿಗೆ Brezza CNG ಕಾರು ಪ್ರತಿ ಕೆಜಿಗೆ 25 ಕೀ.ಮೀ ಮೈಲೇಜ್ ನೀಡುತ್ತದೆ. ಈ ಹೊಸ SUV ಆಕರ್ಷಕ ವಿನ್ಯಾಸವನ್ನು ಹೊಂದಿದ್ದು ಗ್ರಾಹಕರಿಗೆ ಇಷ್ಟವಾಗಲಿದೆ.

Maruti Suzuki Brezza CNG price
Image Credit: Other Source

ಮಾರುತಿ ಸುಜುಕಿ Brezza CNG ಬೆಲೆ
ಇನ್ನು ವೈರ್‌ಲೆಸ್ Apple CarPlay ಮತ್ತು Android Auto ಜೊತೆಗೆ SmartPlay Pro ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಕೀಲೆಸ್ ಪುಶ್ ಸ್ಟಾರ್ಟ್‌ ನಂತಹ ಅನೇಕ ಅದ್ಭುತ ವೈಶಿಷ್ಟ್ಯಗಳೊಂದಿದೆ ಸುಜುಕಿ Brezza CNG ಮಾದರಿ ಗ್ರಾಹಕರಿಗೆ ಲಭ್ಯವಾಗಲಿದೆ.

Join Nadunudi News WhatsApp Group

BRezza CNG ನಾಲ್ಕು ಮಾದರಿಗಳು ವಿಭಿನ್ನ ಬೆಲೆಯಲ್ಲಿ ಲಭ್ಯವಾಗಲಿದೆ. LXi S-CNG ಬೆಲೆ 9.14 ಲಕ್ಷ ರೂ., VXi S-CNG ಬೆಲೆ ರೂ. 10.49 ಲಕ್ಷ, ZXi S-CNG ಬೆಲೆ ರೂ. 11.89 ಲಕ್ಷ, ZXi S-CNG ಡ್ಯುಯಲ್ ಬೆಲೆ ರೂ. ಟೋನ್ 12.05 ಲಕ್ಷ ರೂ. ಆಗಿದೆ. ಇನ್ನು Tata Nexon, Hyundai Creta, Tata Punch ಕಾರ್ ಗಳ ಜೊತೆ Brezza ನೇರ ಸ್ಪರ್ಧೆಗಿಳಿಯಲಿದೆ.

Join Nadunudi News WhatsApp Group