Maruti Eeco: 28 Km ಮೈಲೇಜ್ ಕೊಡುವ ಮಾರುತಿ ಇಕೋ 8 ಸೀಟ್ ಕಾರ್ ಈಗ ಕೇವಲ 5 ಲಕ್ಷಕ್ಕೆ, ಕಡಿಮೆ EMI ನಲ್ಲಿ ಬುಕ್ ಮಾಡಿ

ದೊಡ್ಡ ಕುಟುಂಬಕ್ಕಾಗಿ 28 Km ಮೈಲೇಜ್ ಕೊಡುವ 8 ಸಿಟರ್ ಕಾರ್.

Maruti Suzuki Eeco Seat Capacity: ಸದ್ಯ ಮಾರುಕಟ್ಟೆಯಲ್ಲಿ MPV ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹ್ಯುಂಡೈ, ಮಹಿಂದ್ರಾ, ಟಾಟಾ ಸೇರಿದಂತೆ ಹೆಚ್ಚಿನ ಕಾರ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ.

ಸದ್ಯ ಮಾರುಕಟ್ಟೆಯಲ್ಲಿ Maruti Suzuki ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಇದೀಗ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿರುವ ಮಾರುತಿ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ಮೈಲೇಜ್ ನೀಡುವ ಮಾರುತಿ ಈ ಕಾರ್ ಅತಿ ಅಗ್ಗದ ಬೆಲೆಗೆ ಸಿಗಲಿದೆ.

Maruti Suzuki Eeco
Image Credit: Cardekho

ದೊಡ್ಡ ಕುಟುಂಬಕ್ಕಾಗಿ ಮಾರುಕಟ್ಟೆಗೆ ಬಂದಿದೆ Maruti Suzuki Eecco
ದೇಶದ ಪ್ರತಿಷ್ಠಿತ ವಾಹನ ತಯಾರಕ ಕಂಪನಿಯಾಗಿರುವ Maruti ಇದೀಗ ಹೊಸ ರೂಪಾಂತರದ ಮಾರುತಿ ಸುಜುಕಿ EECCO ಕಾರ್ ಅನ್ನು ಬಿಡುಗಡೆ ಮಾಡಲಿದೆ. ಈ ಕಾರ್ ಒಳ ಮತ್ತು ಹೊರ ವಿನ್ಯಾಸದಲ್ಲಿ ವಿಶೇಷ ಫೀಚರ್ ಅನ್ನು ಅಳವಡಿಸಲಾಗಿದೆ. ಈ ಕಾರ್ ನಲ್ಲಿ 1.2 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಟ 80.76 PS ಪವರ್ ಸಾಮರ್ಥ್ಯವನ್ನು ಹೊಂದಿದ್ದು, 104.4 Nm ಗರಿಷ್ಟ ಟರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಈ ಕಾರ್ ನಲ್ಲಿ CNG ಆಯ್ಕೆಯನ್ನು ಕೂಡ ನೀಡಲಾಗಿದೆ. ಇನ್ನು 71.65 PS ಪವರ್ ಮತ್ತು 95 Nm ಟರ್ಕ್ ಅನ್ನು ಉತ್ಪಾದಿಸುವ ಸಿಎನ್ ಜಿ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಈ ಕಾರ್ ಪ್ರತಿ ಲೀಟರ್ ಗೆ 19 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಸಿಎನ್ ಜಿ ಆಯ್ಕೆಯಲ್ಲಿ ಪ್ರತಿ ಕೆಜಿಗೆ 28 ಕಿಲೋಮೀಟರ್ ಮೈಲೇಜ್ ಅನ್ನು ಪಡೆಯಬಹುದಾಗಿದೆ.

Maruti Suzuki Eeco Price
Image Credit: Original Source

28 Km ಮೈಲೇಜ್ ಕೊಡುವ ಮಾರುತಿ ಇಕೋ 8 ಸೀಟ್ ಕಾರ್ ಈಗ ಕೇವಲ 5 ಲಕ್ಷಕ್ಕೆ
Maruti Suzuki EECO ಮಾರುಕಟ್ಟೆಯಲ್ಲಿ 5 ಬಣ್ಣಗಳಲ್ಲಿ ಲಭ್ಯವಾಗಲಿದೆ. ಇನ್ನು Music system, child lock, speed-sensing locks and steering wheel, parking sensors, digital instrument cluster, battery saver function, ABS, EBD, engine immobilizer, illuminated hazard switch and dual airbags ವೈಶಿಷ್ಟ್ಯಗಳನ್ನು ಹೊಂದಿರುವ EECOO ಬೆಲೆ ಮಾರುಕಟ್ಟೆಯಲ್ಲಿ 5 ಲಕ್ಷ ರೂ. ಆಗಿದೆ. ಇನ್ನು 6 ರಿಂದ 8 ಆಸನಗಳಿಗುವ CNG ಆಯ್ಕೆಯ EECO ಮಾದರಿಯನ್ನು 4 ಭಿನ್ನ ರೂಪಾಂತರದಲ್ಲಿ ಖರೀದಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group