Swift 2024: ಹೊಸ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಏನೇನು ಸೇಫ್ಟಿ ಫೀಚರ್ ಇದೆ…? ಕಡಿಮೆ ಕಡಿಮೆ 25 Km ಮೈಲೇಜ್.

ಹೊಸ ಮಾರುತಿ ಸ್ವಿಫ್ಟ್ ಕಾರಿನ ಫೀಚರ್ ಕಂಡು ಜನರು ಫಿದಾ

Maruti Suzuki Swift 2024 Safety Feature: ಸದ್ಯ ಭಾರತೀಯ ಆಟೋ ವಲಯದಲ್ಲಿ Maruti ಕಂಪನಿಯು Swift 2024 ಬಾರಿ ಕ್ರೇಜ್ ಹುಟ್ಟಿಸುತ್ತಿದೆ ಎನ್ನಬಹುದು. 2024 ರಲ್ಲಿ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ SUV ಗಳಲ್ಲಿ Swift ಕೂಡ ಒಂದಾಗಿದೆ. ಈಗಾಗಲೇ ಕಂಪನಿಯು Swift ಮಾದರಿಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಬಹಿರಂಗಪಡಿಸಿದ್ದು, ಗ್ರಾಹಕರು ಸ್ವಿಫ್ಟ್ ಮಾದರಿಯನ್ನು ಖರೀದಿಸಲು ಕಾಯುತ್ತಿದ್ದಾರೆ.

ಬಜೆಟ್, ಮೈಲೇಜ್, ಫೀಚರ್ ಎಲ್ಲದರಲ್ಲೂ Swift ಮಾದರಿ ಬೆಸ್ಟ್ ಆಗಿದೆ ಎನ್ನಬಹುದು. ಇನ್ನು ಸ್ವಿಫ್ಟ್ ಮಾದರಿಯನ್ನು ಖರೀದಿಸಲು ಬಯಸುವವರು 2024 ರ ಸ್ವಿಫ್ಟ್ ನಲ್ಲಿ ಯಾವೆಲ್ಲ ಸುರಕ್ಷತಾ ಫೀಚರ್ ಅನ್ನು ಅಳವಡಿಸಲಾಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. 

swift 2024 model feature
Image Credit: Original Source

ಕಡಿಮೆ ಬೆಲೆಗೆ ಲಾಂಚ್ ಆಗಿದೆ 25km ಮೈಲೇಜ್ ನ ಸ್ವಿಫ್ಟ್
ಮಾರುಕಟ್ಟೆಯಲ್ಲಿ Maruti Suzuki Swift ಮಾದರಿಯು ಸರಿಸುಮಾರು 6 ಲಕ್ಷ ಬೆಲೆಯಲ್ಲಿ ಲಾಭ್ಯವಾಗಲಿದೆ. ನವೀಕರಿಸಿದ ಹೆಡ್‌ ಲ್ಯಾಂಪ್‌ ಗಳು, ಎಲ್‌ ಇಡಿ ಡಿಆರ್‌ ಎಲ್‌ ಗಳು ಮತ್ತು ಲೋಹೀಯ ಅಂಶದೊಂದಿಗೆ ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್ ಹೊಂದಿರುವ Swift 2024 ಸದ್ಯದಲ್ಲೇ ಗ್ರಾಹಕರ ಕೈ ಸೇರಲಿದೆ. Maruti Suzuki Swift 2024 ರ ಹೊಸ 1.2 ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ.

ಸದ್ಯ ಮಾರುತಿ ಸ್ವಿಫ್ಟ್ 1.2L, 4-ಸಿಲಿಂಡರ್ K12N ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ನೊಂದಿಗೆ ಲಭ್ಯವಿದ್ದು ಮೋಟಾರ್ 90 bhp ಮತ್ತು 113Nm ಟಾರ್ಕ್ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೆ 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬರಲಿದೆ.ಇನ್ನು ನೂತನ Suzuki Swift ಮಾದರಿಯು ನಿಮಗೆ ಬರೋಬ್ಬರಿ ಪ್ರತಿ ಲೀಟರ್ ಗೆ 25 ಕಿಲೋಮೀಟರ್ ಮೈಲೇಜ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.

maruti suzuki swift new model feature
Image Credit: Original Source

ಹೊಸ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಏನೇನು ಸೇಫ್ಟಿ ಫೀಚರ್ ಇದೆ…?
•Push button start-stop
•Analog Dial
•MID
•Reverse Parking Camera
•Keyless Entry
•Remote storage door mirror
•9-inch free-standing touchscreen infotainment screen
•Android Auto and Apple CarPlay
•Semi-digital instrument console
•6 Airbags
•multi-functional steering wheel
•climate control
•HUD or heads-up display
•Adaptive High Beam Assist
•Driver Monitoring System
•Collision Mitigation Braking

Join Nadunudi News WhatsApp Group

Join Nadunudi News WhatsApp Group