Maruti Cars: 35 Km ಮೈಲೇಜ್ ಕೊಡುವ ಈ ಮಾರುತಿ ಕಾರಿನ ಮೇಲೆ ಭರ್ಜರಿ 61000 ರೂ ಡಿಸ್ಕೌಂಟ್, ವರ್ಷದ ದೊಡ್ಡ ಆಫರ್

Maruti Suzuki ಈ ಮಾದರಿಯ ಖರೀದಿಗೆ ಭರ್ಜರಿ 61000 Discount

Maruti Suzuki Wagon R Discount Up To 61000: ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ Maruti ಇದೀಗ ಗ್ರಾಹಕರಿಗಾಗಿ ಬಂಪರ್ Offer ನೀಡಿದೆ. Maruti Suzuki ಈ ಮಾದರಿಯ ಮೇಲೆ ಗಮನ ಸೆಳೆಯುವ ರಿಯಾಯಿತಿಗಳು ಲಭ್ಯವಿದೆ. ನೀವು Maruti car ಖರೀದಿಸಲು ಬಯಸುತ್ತಿದ್ದರೆ ಈ Offer ನ ಬಗ್ಗೆ ತಿಳಿದುಕೊಳ್ಳಿ.

ಕಂಪನಿಯು ಬರೋಬ್ಬರಿ 61,000 ದ ವರೆಗೆ ರಿಯಾಯಿತಿಯನ್ನು ಘೋಷಿಸಿದೆ. Car ಖರೀದಿ ಮಾಡಲು ಮಾರುತಿ ಗ್ರಾಹಕರಿಗೆ ಉತ್ತಮ ಅವಕಾಶವನ್ನು ನೀಡುತ್ತಿದೆ. ಅತ್ಯಾಕರ್ಷಕ Feature ಹಾಗೂ ಹೆಚ್ಚಿನ Mileage ಅನ್ನು ನೀಡುವ Maruti ಈ ಮಾದರಿಯನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Maruti Suzuki Wagon R Discount
Image Credit: Autocarindia

Maruti Suzuki ಈ ಮಾದರಿಯ ಖರೀದಿಗೆ ಭರ್ಜರಿ 61000 Discount
Maruti ಕಂಪನಿಯು ಇದೀಗ Wagon R ಮಾದರಿಯ ಕಾರನ್ನು ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಖರೀದಿಸಲು ಅವಕಾಶವನ್ನು ನೀಡಿದೆ. ಹೌದು, ಗ್ರಾಹಕರು ಇದೀಗ Wagon R ಮಾದರಿಯನ್ನು 61,000 ರೂ Discount ನಲ್ಲಿ ಪಡೆಯಬಹುದು. Wagon R ಮಾದರಿಯು ಈ ಎಲ್ಲ ರಿಯಾಯಿತಿಯನ್ನು ಒಳಗೊಂಡಿದೆ. ಫೆ. 29 ರೊಳಗೆ ನೀವು Wagon R ಖರೀದಿಯಲ್ಲಿ ರಿಯಾಯಿತಿಯನ್ನು ಪಡೆಯಬಹುದು. ನಗದು ರಿಯಾಯಿತಿರೂ.35,000, ರೂ.20,000 ವಿನಿಮಯ ಬೋನಸ್, ರೂ.6,000ರೂ ಕಾರ್ಪೊರೇಟ್ ರಿಯಾಯಿತಿ ಲಭ್ಯವಿದೆ.

ಬೆಲೆ ಕೇವಲ 5 ಲಕ್ಷ, 43km ಮೈಲೇಜ್
ಕಂಪನಿಯು ಈ ಮಾರುತಿ ಸುಜುಕಿ Wagon R ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ನೀಡಿದೆ. ಇದರಲ್ಲಿ 1.0 ಲೀಟರ್ ಕೆ ಸಿರೀಸ್ ಡ್ಯುಯಲ್-ಜೆಟ್ ಡ್ಯುಯಲ್ ವಿವಿಟಿ ಎಂಜಿನ್ ಮತ್ತು 1.2 ಲೀಟರ್ ಎಂಜಿನ್ ಅನ್ನು ನೀಡಿದೆ. ಹಾಗೆಯೆ ವ್ಯಾಗನಾರ್ 1.0 ಲೀಟರ್ ಎಂಜಿನ್ CNG ಆವೃತ್ತಿಯನ್ನು ನೀಡಲಿದೆ.

Maruti Suzuki Wagon R Discount Up To 61000
Image Credit: Cardekho

ಇನ್ನು 1.0 ಲೀಟರ್ ಪೆಟ್ರೋಲ್ ಎಂಜಿನ್ VXI AMT ಟ್ರಿಮ್ ನಲ್ಲಿ ಪ್ರತಿ ಲೀಟರ್ ಗೆ 25.19 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಮಾರುತಿ ವ್ಯಾಗನಾರ್ CNG ಆವೃತ್ತಿಯು ಪ್ರತಿ ಕೆಜಿಗೆ 34.05 km Mileage ನೀಡಲಿದೆ. ಹೆಚ್ಚಿನ Mileage ನೀಡುವ ಈ Wagon R ಕಾರು ಮಾರುಕಟ್ಟೆಯಲ್ಲಿ 5.54 ಲಕ್ಷದಿಂದ 7 .42 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group