CNG New: 35 ಕಿಲೋಮೀಟರ್ ಮೈಲೇಜ್ ಜೊತೆಗೆ ಆಕರ್ಷಕ ಲುಕ್, ಕಡಿಮೆ ಬೆಲೆಗೆ ಇನ್ನೊಂದು ಮಾರುತಿ ಕಾರ್ ಲಾಂಚ್.

ಇನ್ನು ಮಾರುತಿ ವ್ಯಾಗನಾರ್ CNG ಆವೃತ್ತಿಯು ಪ್ರತಿ ಕೆಜಿಗೆ 35 ಕಿಲೋಮೀಟರ್ ಮೈಲೇಜ್ ನೀಡಲಿದೆ.

Maruti Suzuki Wagon R VXI: ಸದ್ಯ ಮಾರುಕಟ್ಟೆಯಲ್ಲಿ Electric Car ಗಳು ಹೆಚ್ಚಿನ ಬೇಡಿಕೆ ಪಡೆಯುತ್ತಿದೆ ಎನ್ನಬಹುದು. ಗ್ರಾಹಕರ Petrol , Diesel ಖರ್ಚನ್ನು ಉಳಿಸಲು ವಿವಿಧ ಕಂಪನಿಗಳು Electric ಮಾದರಿಯಲ್ಲಿ ಕಾರ್ ಗಳನ್ನೂ ಪರಿಚಯಿಸುತ್ತಿವೆ.

ಇನ್ನು Electric ಮಾದರಿಗಳು ಇಂಧನ ಖರ್ಚನ್ನು ಉಳಿಸುತ್ತದೆ ಆದರೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮಾದರಿಗಳು ಸ್ವಲ್ಪ ದುಬಾರಿ ಎನ್ನಬಹುದು. ಮಧ್ಯಮ ವರ್ಗದವರಿಗೆ ಈ ದುಬಾರಿ ಎಲೆಕ್ಟ್ರಿಕ್ ಮಾದರಿ ಕಷ್ಟವಾಗುತ್ತದೆ. ಇನ್ನು Electric ಮಾದರಿಯ ಜೊತೆಗೆ ಮಾರುಕಟ್ಟೆಯಲ್ಲಿ CNG ಚಾಲಿತ ವಾಹನಗಳು ಲಭ್ಯವಿರುವ ಬಗ್ಗೆ ಗ್ರಾಹಕರಿಗೆ ಅರಿವಿದೆ.

Maruti Suzuki Wagon R VXI
Image Credit: Other Source

Maruti Suzuki Wagon R VXI
ಇದೀಗ ದೇಶದ ಟಾಪ್ ಬ್ರಾಂಡ್ ಆಗಿರುವ MARUTI Suzuki ತನ್ನ Wagon R CNG ಆವೃತ್ತಿಯನ್ನು ಗ್ರಾಹಕರಿಗಾಗಿ ಪರಿಚಯಿಸಿದೆ. ಈ ನೂತನ ಮಾದರಿಯಲ್ಲಿ ಅಳವಡಿಸಲಾದ ವಿಶೇಷತೆ ಹಾಗೂ ಈ ಕಾರ್ ಖರೀದಿಗೆ ಎಷ್ಟು ಹಣ ಅಗತ್ಯವಿದೆ ಎನ್ನುವುದರ ಬಗ್ಗೆ ವಿವರ ಇಲ್ಲಿದೆ.

ಇದೀಗ ಮಾರುತಿ (Maruti) ಕಂಪನಿ ತನ್ನ ಹೊಚ್ಚ ಹೊಸ Maruti Suzuki Wagon R VXI ಅನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ. ಮಾರುತಿ ಬಿಡುಗಡೆಗೊಳಿಸಿರುವ ಕಾರ್ ಅತಿ ಹೆಚ್ಚು ಮೈಲೇಜ್ ನೀಡಲಿದೆ. ಗ್ರಾಹಕರ ಸುರಕ್ಷತೆಗಾಗಿ ಹೆಚ್ಚಿನ ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ.

Wagon R VXI ಫೀಚರ್
Maruti Suzuki Wagon R VXI ನಲ್ಲಿ 7-inch touchscreen infotainment, Apple CarPlay, Android Auto, 4-speaker audio system, hill-hold assist, speed-sensitive auto door, keyless entry, central locking ಫೀಚರ್ ಅನ್ನು ಪಡೆಯಬಹುದಾಗಿದೆ. ಇನ್ನು ವಾಹನ ಚಾಲಕರ ಸುರಕ್ಷತೆಗಾಗಿ ಕಾರ್ ನಲ್ಲಿ Dual airbags, speed alert, rear parking sensor, EBD, ABS, seat belt reminder and steering wheel ಸೇರಿದಂತೆ ಇನ್ನಿತರ ಹತ್ತು ಹಲವು ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ.

Join Nadunudi News WhatsApp Group

Maruti Suzuki Wagon R VXI price
Image Credit: Overdrive

35 Km ಮೈಲೇಜ್ ನೀಡಲಿದೆ ಮಾರುತಿ ವ್ಯಾಗನಾರ್ VX i
ಕಂಪನಿಯ ಇನ್ನಿತರ ಮಾದರಿಯ ಕಾರ್ ಗಳಿಗೆ ಹೋಲಿಸಿದರೆ ಮಾರುತಿ ಸುಜುಕಿ ವ್ಯಾಗನಾರ್ VX i ನಲ್ಲಿ ಹಲವಾರು ಸುಧಾರಿತ ನವೀಕರಿಸಿದ ಫೀಚರ್ ಗಳನ್ನೂ ನೋಡಬಹುದಾಗಿದೆ. 1.0 ಲೀಟರ್ ಪೆಟ್ರೋಲ್ ಎಂಜಿನ್ VXI AMT ಟ್ರಿಮ್ ನಲ್ಲಿ ಪ್ರತಿ ಲೀಟರ್ ಗೆ 25.19 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಮಾರುತಿ ವ್ಯಾಗನಾರ್ CNG ಆವೃತ್ತಿಯು ಪ್ರತಿ ಕೆಜಿಗೆ 35 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಮಾರುತಿ ಸುಜುಕಿ ವ್ಯಾಗನಾರ್ ಬೆಲೆ ಮತ್ತು ಎಂಜಿನ್ ಸಾಮರ್ಥ್ಯ
ಕಂಪನಿಯು ಈ ಮಾರುತಿ ಸುಜುಕಿ ವ್ಯಾಗನಾರ್ ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ನೀಡಿದೆ. ಇದರಲ್ಲಿ 1.0 ಲೀಟರ್ ಕೆ ಸಿರೀಸ್ ಡ್ಯುಯಲ್-ಜೆಟ್ ಡ್ಯುಯಲ್ ವಿವಿಟಿ ಎಂಜಿನ್ ಮತ್ತು 1.2 ಲೀಟರ್ ಎಂಜಿನ್ ಅನ್ನು ನೀಡಿದೆ. ಇನ್ನು ಮಾರುತಿ ಸುಜುಕಿ ವ್ಯಾಗನಾರ್ CNG ರೂಪಾಂತರದಲ್ಲಿ ಕೂಡ ಲಭ್ಯವಿರುತ್ತದೆ. ವ್ಯಾಗನಾರ್ 1.0 ಲೀಟರ್ ಎಂಜಿನ್ CNG ಆವೃತ್ತಿಯನ್ನು ನೀಡಲಿದೆ. ಮಾರುತಿ ವ್ಯಾಗನಾರ್ VX i ನಿಮಗೆ ಮಾರುಕಟ್ಟೆಯಲ್ಲಿ 5.99 ಲಕ್ಷದಿಂದ 6.80 ಲಕ್ಷದಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group