WagonR Offer: ಹೆಚ್ಚು ಹಣ ಇಲ್ಲದಿದ್ದರೆ ಭಯಪಡುವ ಅಗತ್ಯಾನೇ ಇಲ್ಲ, ಕೇವಲ 70 ಸಾವಿರಕ್ಕೆ ಖರೀದಿಸಿ ವಾಗನರ್ ಕಾರ್

ಈಗ ಕೇವಲ 70 ಸಾವಿರ ರುಪಾಯಿಗೆ ಖರೀದಿ ಮಾಡಬಹುದು ಮಾರುತಿ ಸುಜುಕಿ ವಾಗನರ್

Maruti Suzuki WagonR Offer: ದೇಶಿಯ ಮಾರುಕಟ್ಟೆಯಲ್ಲಿ ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಸಾಕಷ್ಟು ಪ್ರತಿಷ್ಠಿತ ಕಾರ್ ತಯಾರಕ ಕಂಪನಿಗಳು ವಿವಿಧ ಮಾದರಿಯ ಹೊಸ ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಸದ್ಯ ಜನಪ್ರಿಯ ಕಾರ್ ತಯಾರಕ ಕಂಪೆನಿಗಳಲ್ಲಿ ಮಾರುತಿ ಸುಜುಕಿ (Maruti Suzuki) ಹೆಚ್ಚು ಜನಮನ್ನಣೆ ಗಳಿಸಿದೆ ಎಂದರೆ ತಪ್ಪಾಗಲ್ಲ. ಮಾರುತಿ ಸುಜುಕಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿರುತ್ತದೆ.

Maruti Suzuki WagonR Price In India
Image Credit: Overdrive

Maruti Suzuki WagonR Feature
*7-inch touchscreen display
*4 Speaker music system
*Steering-mounted audio
*Dual Front Airbags,
*EBD And ABS
*Rear Parking Sensors

Maruti Suzuki WagonR Price And Mileage
Maruti Suzuki WagonR ಪ್ರತಿ ಲೀಟರ್ ಗೆ 24.43 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. Maruti Suzuki ಕಂಪನಿಯು Maruti Suzuki WagonR Car ನ ಬೆಲೆಯನ್ನು 5.54 ಲಕ್ಷದಿಂದ 7.38 ಲಕ್ಷದವರೆಗೆ ನಿಗಧಿಪಡಿಸಿದೆ. ಇದರ ಬೆಲೆ ನಿಮಗೆ ಅಧಿಕ ಎನಿಸಿದರೆ ನೀವು ರಿಯಾಯಿತಿ ದರದಲ್ಲಿ ಕಾರ್ ಖರೀದಿ ಮಾಡಬಹುದು. ಮಾರುತಿ ವಾಗನರ್ ಸೆಕೆಂಡ್ ಹ್ಯಾಂಡ್ ಕಾರುಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದ್ದು, ಕೆಲವು Online Website ಗಳ ಮೂಲಕ Maruti Suzuki WagonR ಹಳೆಯ ಮಾದರಿಯ ಕಾರ್ ಅನ್ನು ಕೇವಲ 70000 ಕ್ಕೆ ಖರೀದಿಸಬಹುದಾಗಿದೆ.

Maruti Suzuki WagonR Price And Mileage
Image Credit: Carwale

Maruti Suzuki WagonR Offer
*Maruti Suzuki WagonR ನ 2009 ಮಾದರಿಯ ಕಾರ್ 85,000 ಕಿಲೋಮೀಟರ್ ಚಲಾಯಿಸಲಾಗಿದ್ದು, CarWale Website ನಲ್ಲಿ ಈ ಪೆಟ್ರೋಲ್ ಎಂಜಿನ್ ಕಾರನ್ನು ನೀವು 70,000 ರೂಪಾಯಿಗೆ ಖರೀದಿಸಬಹುದು.
*Maruti Suzuki WagonR ನ 2010 ಮಾದರಿಯ ಕಾರ್ 98,000 ಕಿಲೋಮೀಟರ್ ಚಲಾಯಿಸಲಾಗಿದ್ದು, CarWale Website ನಲ್ಲಿ ಈ ಕಾರನ್ನು ನೀವು 80,000 ರೂಪಾಯಿಗೆ ಖರೀದಿಸಬಹುದು.

Join Nadunudi News WhatsApp Group

Maruti Suzuki WagonR Offer
Image Credit: Carwale

Join Nadunudi News WhatsApp Group