Suzuki Swift: ಕೇವಲ 90 ಸಾವಿರಕ್ಕೆ ಖರೀದಿಸಿ ಸ್ವಿಫ್ಟ್ ಕಾರ್, 23 ಕಿಲೋ ಮೀಟರ್ ಮೈಲೇಜ್ ಕೊಡುವ ಕಾರ್.

ಕಡಿಮೆ ಬೆಲೆಯಲ್ಲಿ ಖರೀದಿಸಿ 23 km ಮೈಲೇಜ್ ಕೊಡುವ ಮಾರುತಿ ಸ್ವಿಫ್ಟ್.

Maruti Swift OLX Offer: ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ (Maruti Suzuki) ಕಂಪನಿಯ ಕಾರುಗಳು ಅತಿ ಹೆಚ್ಚು ಬೇಡಿಕೆಯಿರುವ ಕಾರ್ ಗಳಾಗಿವೆ. ಇನ್ನು ಮಾರುತಿ ಸ್ವಿಫ್ಟ್ ಕಾರ್ ಗಳ ಬೇಡಿಕೆಗೆ ಅನುಗುಣವಾಗಿ ಮಾರಾಟ ಕೂಡ ಹೆಚ್ಚುತ್ತಿದೆ.

ಇದೀಗ ಮಾರುತಿ ಸುಜುಕಿ ಕಂಪನಿ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾರುತಿ ಸ್ವಿಫ್ಟ್ ಕಾರನ್ನು ಬಿಡುಗಡೆ ಮಾಡುತ್ತಿದೆ. ಮಾರುತಿ ಸ್ವಿಫ್ಟ್ ಕಾರ್ (Maruti Swift Car) ಗಳು ಅತಿ ಆಕರ್ಷಣೀಯವಾಗಿದ್ದು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡುತ್ತದೆ. ಇದೀಗ ಮಾರುತಿ ಸುಜುಕಿ ಕಂಪನಿ ಅತಿ ಕಡಿಮೆ ಬೆಲೆಯಲ್ಲಿ ಮಾರುತಿ ಸ್ವಿಫ್ಟ್ ಕಾರನ್ನು ಬಿಡುಗಡೆ ಮಾಡಿದೆ.

Maruti Swift Second Hand Car
Image Credit: Carwale

ಮಾರುತಿ ಸ್ವಿಫ್ಟ್ ಸೆಕೆಂಡ್ ಹ್ಯಾಂಡ್ ಕಾರ್
ಇನ್ನು ಕಾರ್ ಖರೀದಿಸುವ ಆಸೆಯನ್ನು ಸಾಮಾನ್ಯವಾಗಿ ಎಲ್ಲರು ಹೊಂದಿರುತ್ತಾರೆ. ಆದರೆ ಹಣದ ಕೊರತೆಯಿಂದಾಗಿ ಕಾರ್ ಖರೀದಿಸಲು ಸಾಧ್ಯವಾಗುವುದಿಲ್ಲ. ಇನ್ನು ಗ್ರಾಹಕರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ದೇಶದಲ್ಲಿ ಸಾಕಷ್ಟು ಆನ್ಲೈನ್ ವೆಬ್ ಸೈಟ್ ಗಳಲ್ಲಿ ಕಡಿಮೆ ಬೆಲೆಯಲ್ಲಿ ಕಾರ್ ಗಳು ಸಿಗುತ್ತದೆ.

ಇನ್ನು ಮಾರುತಿ ಕಂಪನಿಯ ಹೊಚ್ಚ ಹೊಸ ಮಾರುತಿ ಸ್ವಿಫ್ಟ್ ಕಾರ್ ನ ಬೆಲೆ 5.92 ಲಕ್ಷದಿಂದ 8.85 ಲಕ್ಷ ಇದೆ. ಆದರೆ ಆನ್ಲೈನ್ ವೆಬ್ ಸೈಟ್ ನಿಮಗೆ ಅತಿ ಕಡಿಮೆ ಬೆಲೆಯಲ್ಲಿ ಕಾರ್ ಗಳನ್ನೂ ನೀಡಲಿದೆ.

Maruti Swift Second Hand Car
Image Credit: Zigwheels

ಕೇವಲ 90 ಸಾವಿರಕ್ಕೆ ಖರೀದಿಸಿ ಸ್ವಿಫ್ಟ್ ಕಾರ್
ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ 2010 ರ ಮಾದರಿಯ ಕಾರನ್ನು CARDEKHO ವೆಬ್ ಸೈಟ್ ನ ಮೂಲಕ 1.85 ಲಕ್ಷ ರೂ ಗಳಲ್ಲಿ ಖರೀದಿಸಬಹುದು. ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ 2009 ರ ಮಾದರಿಯ ಕಾರನ್ನು ಕಾರ್ವಾಲ್ ಮಾರಾಟ ವೆಬ್ಸೈಟ್ ಮೂಲಕ 1 ಲಕ್ಷ ರೂ ಗಳಲ್ಲಿ ಖರೀದಿಸಬಹುದು.

Join Nadunudi News WhatsApp Group

ಇನ್ನು ವಿಶೇಷ ರಿಯಾಯಿತಿ 2010 ಮಾರುತಿ ಹ್ಯಾಚ್ ಬ್ಯಾಕ್ ಸ್ವಿಫ್ಟ್ ಅನ್ನು OLX ಎಕ್ಸ್ ನ ಮೂಲಕ 90 ಸಾವಿರ ರೂಪಾಯಿಗಳಲ್ಲಿ ಖರೀದಿಸಬಹುದಾಗಿದೆ. ಅತಿ ಹೆಚ್ಚು ಮೈಲೇಜ್ ನೀಡುವ ಕಾರ್ ಗಳು ಇದಾಗಿದ್ದು ಆನ್ಲೈನ್ ನಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ.

Join Nadunudi News WhatsApp Group