Maruti Swift EMI: 30 Km ಮೈಲೇಜ್ ಕೊಡುವ ಸ್ವಿಫ್ಟ್ ಕಾರ್ ಖರೀದಿಸಿದರೆ ತಿಂಗಳ EMI ಎಷ್ಟು ಬರುತ್ತದೆ…? ಕಡಿಮೆ EMI

30km ಮೈಲೇಜ್ ನೀಡುವ ಈ ಮಾರುತಿ ಸ್ವಿಫ್ಟ್ ನ EMI ಎಷ್ಟಿದೆ..?

Maruti Swift Financial Plan: ಭಾರತೀಯ ಮಾರುಕಟ್ಟೆಯಲ್ಲಿ 2005 ಮೊದಲ ಬಾರಿಗೆ Maruti Swift ಮಾದರಿಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಹೆಚ್ಚು ಮಾರಾಟವಾಗುವ ಕಾರ್ ಗಳ ಪಟ್ಟಿಯಲ್ಲಿ Maruti Swift ಕೂಡ ಸೇರಿಕೊಂಡಿದೆ. ಸ್ವಿಫ್ಟ್ ಮಾದರಿಗೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇದೆ ಎನ್ನಬಹುದು.

ಹೆಚ್ಚಿನ ಜನರು ಸ್ವಿಫ್ಟ್ ಮಾದರಿಯನ್ನು ಖರೀದಿಸಬೇಕು ಎನ್ನುವ ಅಸೆನ್ನು ಹೊಂದಿರುತ್ತಾರೆ. ಆದರೆ ಹಣಕಾಸಿನ ತೊಂದರೆಯ ಕರಣ ಸ್ವಿಫ್ಟ್ ಮಾದರಿಯನ್ನು ಖರೀದಿಸಲು ಅಸಾಧ್ಯವಾಗುತ್ತದೆ. ನಾವೀಗ 2018 ರ ಆಟೋ ಎಕ್ಸ್ಪೋದಲ್ಲಿಪರಿಚಯಿಸಲಾದ ಮಾರುತಿ ಸ್ವಿಫ್ಟ್ ನ ಖರೀದಿಗೆ ಸಹಾಯವಾಗಲು ಹಣಕಾಸು ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.

Maruti Swift Financial Plan
Image Credit: jansatta

ಸ್ವಿಫ್ಟ್ ಖರೀದಿಸಲು ಇದು ಬೆಸ್ಟ್ ಟೈಮ್
ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ವಿಫ್ಟ್ ಮಾದರಿ ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮಿಡ್ನೈಟ್ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಸಾಲಿಡ್ ಫೈರ್ ರೆಡ್ ಸೇರಿದಂತೆ 3 – ಡ್ಯುಯಲ್ ಟೋನ್, 6 – ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದು 5 ಆಸನಗಳ ವ್ಯವಸ್ಥೆಯನ್ನು ಸಹ ಹೊಂದಿದೆ. ಈ ಮಾರುತಿ ಸ್ವಿಫ್ಟ್ ಕಾರು 1.2 – ಪೆಟ್ರೋಲ್ ಮತ್ತು CNG ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ.

ರೂಪಾಂತರಗಳನ್ನು ಅವಲಂಬಿಸಿ 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಸ್ವಯಂಚಾಲಿತ ಗೇರ್‌ ಬಾಕ್ಸ್‌ ನೊಂದಿಗೆ ಲಭ್ಯವಿದೆ. ಸ್ವಿಫ್ಟ್ ಪೆಟ್ರೋಲ್ ರೂಪಾಂತರಗಳು 22.38 kmpl ರಿಂದ 22.56 kmpl ಮೈಲೇಜ್ ನೀಡುತ್ತವೆ, ಆದರೆ CNG ರೂಪಾಂತರಗಳು 30.90 kmpl ಮೈಲೇಜ್ ನೀಡುತ್ತವೆ. ಹೆಚ್ಚು ಮೇಲೆ ನೀಡುವ ಈ ಸ್ವಿಫ್ಟ್  ಖರೀದಿಗೆ ಲಭ್ಯವಿರುವ ಹಣಕಾಸು ಯೋಜನೆಯ ಬಗ್ಗೆ ವಿವರ ಇಲ್ಲಿದೆ.

Maruti Swift Price And Feature
Image Credit: Carwale

30km ಮೈಲೇಜ್ ನೀಡುವ ಈ ಮಾರುತಿ ಸ್ವಿಫ್ಟ್ ನ EMI ಎಷ್ಟಿದೆ..?
ಮಾರುತಿ ಸುಜುಕಿ ಸ್ವಿಫ್ಟ್ ನ ಆರಂಭಿಕ ಬೆಲೆ ರೂ.5,99,450 ಎಕ್ಸ್ ಶೋರೂಂ ಆಗಿದ್ದು, ಆನ್ ರೋಡ್ ಬೆಲೆ ರೂ.7,20,267 ಆಗಿದೆ. ಈ ಕಾರಿನ ಕಡಿಮೆ ರೂಪಾಂತರದ LXI ಮಾಡೆಲ್‌ ಗೆ 9.8% ಬಡ್ಡಿ ದರದಲ್ಲಿ ಐದು ವರ್ಷಗಳ ಅವಧಿಗೆ ಸಾಲವನ್ನು ನೀಡಲಾಗುತ್ತದೆ. ಪ್ರತಿ ತಿಂಗಳು 13,710 EMI ಪಾವತಿಯೊಂದಿಗೆ ಸಾಲದ ಮರುಪಾವತಿ ಮಾಡಬಹುದು. ಈ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಖರೀದಿಸಲು ರೂ.72,000 ಡೌನ್ ಪೇಮೆಂಟ್ ಮಾಡಬೇಕಾಗುತ್ತದೆ.

Join Nadunudi News WhatsApp Group

ಮಾರುತಿ ಸ್ವಿಫ್ಟ್ ಫೀಚರ್
7-inch touchscreen infotainment system, adjustable driver seat,
Cruise control
Auto AC
Dual front airbags,
EBD,
ABS,
Hill-hold control,
ESC,
Front and rear parking sensors

Maruti Swift Price In India
Image Credit: Carwale

Join Nadunudi News WhatsApp Group