Maruti Swift: ಕಡಿಮೆ ಹಣಕ್ಕೆ ಹೆಚ್ಚು ಮೈಲೇಜ್ ಕೊಡುವ ಕಾರ್ ಖರೀದಿಸಬೇಕಾ..? ಇಲ್ಲಿದೆ ನೋಡಿ ಅಗ್ಗದ ಸ್ವಿಫ್ಟ್ ಕಾರ್.

ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ಕೊಡುವ ಸ್ವಿಫ್ಟ್ ಕಾರನ್ನ ಈ ರೀತಿ ಖರೀದಿ ಮಾಡಿ

Maruti Swift Second Hand Car: ಹೊಸ ಹೊಸ ಮಾದರಿಯ ಕಾರ್ ಗಳ ಜೊತೆಗೆ ಮಾರುಕಟ್ಟೆಯಲ್ಲಿ Second Hand Car ಗಳು ಕೂಡ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಜನಸಾಮ್ಯಾನರಿಗೆ ಕಾರ್ ಖರೀದಿಸಲು ಹೆಚ್ಚು ಅನುಕೂಲವಾಗಲು ಕಂಪನಿಗಳು ಹಣಕಾಸು ಯೋಜನೆಯನ್ನು ಪರಿಚಯಿಸುವುದರ ಜೊತೆಗೆ ವಿವಿಧ ಆನ್ಲೈನ್ ವೆಬ್ ಸೈಟ್ ಗಳು ಸೆಕೆಂಡ್ ಹ್ಯಾಂಡ್ ಕಾರ್ ಗಳನ್ನೂ ಖರೀದಿಸಲು ಕೂಡ ಅವಕಾಶವನ್ನು ನೀಡುತ್ತಿವೆ.

ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿರುವ ಮಾರುತಿ ಸ್ವಿಫ್ಟ್ ಖರೀದಿಸಲು ಜನರಿಗೆ ಒಂದೊಳ್ಳೆ ಅವಕಾಶ ಬಂದೊದಗಿದೆ ಎನ್ನಬಹುದು. ಹೌದು ಕಡಿಮೆ ಬೆಲೆಗೆ ಈಗ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನ ಖರೀದಿ ಮಾಡಬಹುದಾಗಿದೆ.

Maruti Swift Second Hand Car
Image Credit: Autocar India

ಕಡಿಮೆ ಹಣಕ್ಕೆ ಹೆಚ್ಚು ಮೈಲೇಜ್ ಕೊಡುವ ಕಾರ್ ಖರೀದಿಸಬೇಕಾ..?
ಮಾರುಕಟ್ಟೆಯಲ್ಲಿ ಮಾರುತಿ ಸ್ವಿಫ್ಟ್ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಹ್ಯಾಚ್‌ ಬ್ಯಾಕ್ ಪಟ್ಟಿಯಲ್ಲಿ ಸೇರಿಕೊಂಡಿದೆ. ಸ್ಪೋರ್ಟಿ ಲುಕ್ ಹೊಂದಿರುವ ಈ ಮಾದರಿಯನ್ನು ಖರೀದಿಸಲು ಇಷ್ಟಪಡುತ್ತಾರೆ. ಸ್ವಿಫ್ಟ್ ಮಾದರಿಯಲ್ಲಿ ನೀವು 1.2 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಮತ್ತು CNG ಎಂಜಿನ್ ಹೊಂದಿದೆ.

CNG ಆಗಿರುವುದರಿಂದ, ಈ ಕಾರು ಪ್ರತಿ ಕಿಲೋಗ್ರಾಂಗೆ 25 ರಿಂದ 26 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ಬೆಲೆಯ ಬಗ್ಗೆ ಹೇಳುವುದಾದರೆ 5 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿದೆ. ಆದರೆ ನೀವು ಕಡಿಮೆ ಬೆಲೆಯಲ್ಲಿ ಉತ್ತಮ ಮಾರುತಿ ಸ್ವಿಫ್ಟ್ ಅನ್ನು ಬಯಸಿದರೆ ನೀವು ಅದನ್ನು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಿಂದ ಖರೀದಿಸಬಹುದು.

Maruti Swift Second Hand Car Price
Image Credit: Autocar India

ಇಲ್ಲಿದೆ ನೋಡಿ ಅಗ್ಗದ ಸ್ವಿಫ್ಟ್ ಕಾರ್ ವಿವರ
ಮಾರುತಿ ಸುಜುಕಿ 2014 ಮಾದರಿಯನ್ನು 1,20,000 ರೂ. ಬೆಲೆಯಲ್ಲಿ ಖರೀದಿಸಬಹುದು. ಈ ಕಾರನ್ನು ಸಾಕಷ್ಟು ಓಡಿಸಲಾಗಿದೆ. ಆದರೆ ಅದರ ಸ್ಥಿತಿಯು ಸಾಕಷ್ಟು ಉತ್ತಮವಾಗಿದೆ. ಕಂಪನಿಯು ನಿಮಗೆ 6 ತಿಂಗಳ ವಾರಂಟಿ ಮತ್ತು ಮೂರು ಉಚಿತ ಸೇವೆಗಳನ್ನು ನೀಡುತ್ತದೆ. ಈ ಸೆಕೆಂಡ್ ಹ್ಯಾಂಡ್ ಮಾದರಿಯಾ ಖರಿದಿಗೆ ಹಣಕಾಸು ಯೋಜನೆಕೂಡ ಲಭ್ಯವಿದೆ. ಈ ಮೂಲಕ ನೀವು ಇನ್ನು ಕಡಿಮೆ ಬೆಲೆಗೆ ಮಾರುತಿ ಸ್ವಿಫ್ಟ್ ಮಾದರಿಯನ್ನು ಖರೀದಿಸಬಹುದು. ಮಾರುತಿ ಸ್ವಿಫ್ಟ್ ದೆಹಲಿಯಲ್ಲಿ ನೋಂದಣಿಯಾಗಿದೆ.

Join Nadunudi News WhatsApp Group

OLX ವೆಬ್‌ ಸೈಟ್‌ ನಲ್ಲಿ 2016 ಮಾಡೆಲ್ ಮಾರುತಿ ಸ್ವಿಫ್ಟ್ 2,25,000 ರೂ.ಗೆ ಮಾರಾಟವಾಗುತ್ತಿದೆ. ಈ ಮಾರುತಿ ಸ್ವಿಫ್ಟ್ ಬಿಳಿ ಬಣ್ಣದ್ದಾಗಿದೆ, ಸಿಎನ್‌ಜಿ ಕಿಟ್ ಅನ್ನು ಸಹ ನೀಡಲಾಗಿದೆ. ನೀವು ಸ್ವಿಫ್ಟ್ ನ 2016 ಮಾದರಿಯಲ್ಲಿ ಯಾವುದೇ ದೋಷವನ್ನು ಕಾಣುವುದಿಲ್ಲ.

Maruti Swift Second Hand Car Features
Image Credit: Cartrade

Join Nadunudi News WhatsApp Group