Wagon R: 25 Km ಮೈಲೇಜ್ ಕೊಡುವ ವಾಗನರ್ ಕಾರ್ ಈಗ ಬೈಕಿಗಿಂತ ಅಗ್ಗ, ಕೇವಲ 90 ಸಾವಿರಕ್ಕೆ ಖರೀದಿಸಿ.

ಕೇವಲ 90 ಸಾವಿರಕ್ಕೆ ಖರೀದಿಸಿ ಮಾರುತಿ Wagon R, ಆಫರ್ ಘೋಷಣೆ

Maruti Wagon R Latest Offer: ಮಾರುತಿ ವ್ಯಾಗನಾರ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ವ್ಯಾಗನಾರ್ ಮಾದರಿಗೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇದೆ ಎನ್ನಬಹುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಗನಾರ್ ಮಾದರಿಯನ್ನು ಖರೀದಿಸುತ್ತಾರೆ. ಇನ್ನು ಗ್ರಾಹಕರಿಗೆ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಖರೀದಿಸಲು ವಿವಿಧ ಕಂಪನಿಗಳು ಹಲವು ರೀತಿಯ ಆಫರ್ ಅನ್ನು ನೀಡುತ್ತಿರುತ್ತದೆ.

ಸದ್ಯ ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಮಾದರಿಯ ಕಾರ್ ಗಳ ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚಿದೆ. ಸದ್ಯ ವ್ಯಾಗನಾರ್ ಸೆಕೆಂಡ್ ಹ್ಯಾಂಡ್ ಮಾದರಿಗೂ ಕೂಡ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು ನೀವು ಅತಿ ಕಡಿಮೆ ಬೆಲೆಗೆ ವ್ಯಾಗನಾರ್ ಮಾದರಿಯನ್ನು ಖರೀದಿಸಬಹುದು.

Maruti Wagon R Price And Feature
Image Credit: India Mart

ಮಾರುತಿ ವ್ಯಾಗನ್ಆರ್ ಎರಡು ಎಂಜಿನ್ ಹೊಂದಿದೆ
ಮಾರುತಿ ವ್ಯಾಗನ್ ಆರ್ ಎರಡು ಎಂಜಿನ್ ಹೊಂದಿದೆ. ಇದು 1 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದಲ್ಲದೆ, ಇದು ಸಿಎನ್‌ಜಿ ಎಂಜಿನ್‌ ನೊಂದಿಗೆ ಬರುತ್ತದೆ.

CNG ಆಯ್ಕೆಯಲ್ಲಿ ವ್ಯಾಗನಾರ್ ಪ್ರತಿ ಕಿಲೋಗ್ರಾಂಗೆ 30 ಕಿಲೋಮೀಟರ್ ವರೆಗೆ ಮೈಲೇಜ್ ನೀಡುತ್ತದೆ. ಮಾರುತಿ ವ್ಯಾಗನೀರ್ ಅನ್ನು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಕೇವಲ 90,000 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದು ಬೈಕ್‌ ನ ಬೆಲೆಗಿಂತ ಅಗ್ಗವಾಗಿದೆ. ಹೆಚ್ಚಿನ ಮೈಲೇಜ್ ನೀಡುವ ಈ ಕಾರನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು.

Maruti Wagon R Latest Offer
Image Credit: Zigwheels

ಕೇವಲ 90 ಸಾವಿರಕ್ಕೆ ಖರೀದಿಸಿ
ಮಾರುತಿ ವ್ಯಾಗನ್ ಆರ್ ಖರೀದಿಸಲು ಬಯಸಿದರೆ, ಅದಕ್ಕೆ ನೀವು ರೂ. 5.25 ಲಕ್ಷ ಪಾವತಿಸಬೇಕಾಗುತ್ತದೆ. ಈ ಬೆಲೆಯಲ್ಲಿ ನೀವು ಹೊಸ ವ್ಯಾಗನ್ ಆರ್ ಅನ್ನು ಪಡೆಯುತ್ತೀರಿ. ಆದರೆ ನಿಮ್ಮ ಬಳಿ ಅಷ್ಟು ಹಣ ಇಲ್ಲದಿದ್ದರೂ ಮಾರುತಿ ವ್ಯಾಗನೀರ್ ಖರೀದಿಸಬಹುದು.

Join Nadunudi News WhatsApp Group

ಇನ್ನು 2011 ಮಾಡೆಲ್ ಮಾರುತಿ ವ್ಯಾಗನ್ ಆರ್ ಅನ್ನು ಕೇವಲ 90,000 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಸೋನಿಪತ್ ಹರಿಯಾಣದ ಸ್ಥಳದಿಂದ ಮಾರಾಟವಾಗುತ್ತಿರುವ ಈ ಮಾರುತಿ ವ್ಯಾಗನೀರ್ ಬಿಳಿ ಬಣ್ಣವನ್ನು ಹೊಂದಿದೆ. ಇದು ಸ್ವಲ್ಪ ಹಳೆಯದಾಗಿದೆ ಮತ್ತು ದೀರ್ಘಕಾಲದವರೆಗೆ ಬಳಸಲಾಗುತ್ತಿದೆ. ಮಾರುತಿ ಟ್ರೂ ವ್ಯಾಲ್ಯೂ ಮೂಲಕ ಖರೀದಿಸಬಹುದು. ಇಲ್ಲಿಂದ ಖರೀದಿಸುವ ಮೂಲಕ ನೀವು 6 ತಿಂಗಳ ವಾರಂಟಿ ಮತ್ತು ಮೂರು ಉಚಿತ ಸೇವೆಗಳನ್ನು ಪಡೆಯುತ್ತೀರಿ.

Maruti Wagon R Price And Mileage
Image Credit: original Source

Join Nadunudi News WhatsApp Group