Medicine Ban: ಈ ಔಷಧಗಳನ್ನ ಬ್ಯಾನ್ ಮಾಡಿದ ಸರ್ಕಾರ, ಇನ್ನುಮುಂದೆ ಮೆಡಿಕಲ್ ಶಾಪ್ ನಲ್ಲಿ ಸಿಗಲ್ಲ ಈ ಔಷಧ

ಈ ಔಷಧಗಳ ಉಪಯೋಗವನ್ನು ನಿಷೇದಿಸಿದ ರಾಜ್ಯ ಸರ್ಕಾರ.

Medicine Ban In Karnataka: ಜನಸಾಮಾನ್ಯರ ಆರೋಗ್ಯ ಸುರಕ್ಷತೆಗೆ ಔಷಧಗಳು ಮುಖ್ಯ ಪಾತ್ರ ವಹಿಸುತ್ತದೆ. ಯಾರಿಗೆ ಆಗಲಿ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಆ ರೋಗಕ್ಕೆ ಸೂಕ್ತವಾದಂತ ಔಷಧಗಳು ಲಭ್ಯವಿದೆ. ರೋಗಕ್ಕೆ ಸೂಕ್ತವಾದಂತಹ ಔಷದವನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಔಷಧಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಔಷಧ ಸೇವಿಸುವಲ್ಲಿ ತಪ್ಪಾದರೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ.

Medicine Ban
Image Credit: Arlakayurveda

ಔಷಧಗಳ ಬಳಕೆಗೆ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್
ಇನ್ನು ಕೆಲವೊಂದ್ದಿಷ್ಟು ಔಷಧಗಳು ಹಾನಿಕಾರಕವಾಗಿರುತ್ತದೆ. ಸದ್ಯ ರಾಜ್ಯ ಸರ್ಕಾರ ಕೆಲ ಔಷಧಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸದ್ಯ ರಾಜ್ಯ ಸರ್ಕಾರ ಕೆಲ ಔಷಧಗಳ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಔಷಧ ವ್ಯಾಪಾರಿಗಳು ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ನವರು ನಿಷೇಧಿತ ಔಷಧಗಳನ್ನು ದಾಸ್ತಾನು ಮಾಡುವುದಾಗಲಿ ಅಥವಾ ಉಪಯೋಗಿಸುವುದಾಗಲಿ ಮಾಡಬಾರದೆಂದು ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಕಚೇರಿಯ ಔಷಧ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂತಹ ಔಷಧಗಳ ಬಳಕೆ ಮತ್ತು ಮಾರಾಟವನ್ನು ನಿಷೇಧ ಮಾಡಿದ ರಾಜ್ಯ ಸರ್ಕಾರ
•ಮೇ.ಜಿ ಲ್ಯಾಬೋರೇಟರೀಸ್ ಲಿಮಿಟೆಡ್‌ನ ಕಾರ್ಬಾಕ್ಸಿಮಿಥೈಲ್ ಸೆಲ್ಯುಲೋಸ್ •ಸೋಡಿಯಂ ಐ ಡ್ರಾಪ್ಸ್ I.P. 0.5% w/v,

•ಮೇ. ಧ್ವನಿಲಿಪ್ ಕೇರ್ ಪ್ರೈ. ಲಿಮಿಟೆಡ್‌ನ ಕೆಟೋಜೆಟ್ ಮೆಡಿಕೇಟೆಡ್ ಸೋಪ್,

•ಮೇ. ಗಿಡಿಯ ಫಾರ್ಮಾಸ್ಯುಟಿಕಲ್ಸ್‌ನ ಪ್ಯಾಂಟೊಪ್ರಜೋಲ್ ಸೋಡಿಯಂ •ಟ್ಯಾಬ್ಲೆಟ್‌ಗಳು IP 40mg,

Join Nadunudi News WhatsApp Group

•ಮೇ. ಆಸ್ಟರಿಸ್ಕ್ ಹೆಲ್ತ್‌ಕೇರ್‌ನ C-ಕಾಪ್ DX ಸಿರಪ್, •Kineto-DP,

•ಮೇ. ಮೇಯೋಫೋರ್ಡ್ ಫಾರ್ಮಾದ Semtec ಟ್ಯಾಬ್ಲೆಟ್‌ಗಳು, •ಮೇ. ಮೆಫ್ರೋ ಫಾರ್ಮಾಸ್ಯುಟಿಕಲ್ಸ್ ಪ್ರೈ.

•M. Biomezol-D by Skymap Pharmaceuticals Pvt Ltd,

Medicine Ban In Karnataka
Image Credit: Telegraphindia

•ಮೇ. ಎಲೆನೋವಾ ಫಾರ್ಮಾದಿಂದ ಕ್ಯಾಲ್ಸಿಯಂ ಕಾರ್ಬೋನೇಟ್, •ವಿಮಿನ್ ಡಿ3 ಸಾಫ್ಟ್ ಜೆಲ್‍ಟಿನ್ ಕ್ಯಾಪ್ಸೂಲ್ಸ್,

•ಮೆ.ಜೆಪಿಈಈ ಡ್ರಗ್ಸ್ನ ಲಿಗ್ನೋಕೇನ್ ಅಂಡ್ ಅಡ್ರಿನಾಲಿನ್ ಇನ್‍ಜೆಕ್ಷನ್ ಐಪಿ, •ಮೆ.ಹೀಲರ್ಸ್ ಲ್ಯಾಬ್ ಯುನಿಟ್-II ನ ಲಿವೋಪ್ಲಾಕ್ಸ್‍ಸಿನ್ ಟ್ಯಾಬ್ಲೆಟ್ಸ್ ಐಪಿ 500 ಎಂಜಿ, •ಮೆ.ಇನ್ಸಾಟ್ ಫಾರ್ಮಾ ಪ್ರೈ.ಲಿಮಿಟೆಡ್‍ನ ಮೆಲೊನೆಕ್ಸ್ ಫ್ಲಸ್,

•ಮೆ.ಸುಪ್ರಕ್ಸ್ ಲೈಬೋರೇಟರಿಸ್‍ನ ಲೋಮೋಕೇರ್, •ಮೆ.ವೆಲ್‍ಮೆಡ್ ಫಾರ್ಮಾದ ಟೆಲ್ಮಿಸರ್‍ಟನ್ ಅಂಡ್ ಆಮ್ಗೋಢಿಪೈನ್ ಟ್ಯಾಬ್ಲೆಟ್ಸ್

•ಮೆ.ಗ್ಲೆನ್‍ಮಾರ್ಕ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್‍ನ ಅಲ್ಯೂಮಿನಿಯಂ •ಹೈಡ್ರೋಕ್ಸಿಡ್,

•ಮೆಗ್ನೀಷಿಯಂ ಹೈಡ್ರೋಕ್ಸಿಡ್, •ಆಕ್ಟಿವೆಟೆಡ್ ಥಿಮೆಥಿಕೋನ್ ಅಂಡ್‍ಲಿಕ್ಕೋರೈಸ್ ಸನ್‍ಫೆನ್‍ಷನ್,

•ಮೆ.ಐಓಸಿಸ್ ರೆಮಿಡಿಸ್ ಪ್ರೈ.ಲಿಮಿಟೆಡ್‍ನ ಲೆವೆಟಿರಾಸೆಟಮ್ ಟ್ಯಾಬ್ಲೆಟ್ಸ್ ಐ.ಪಿ,

Join Nadunudi News WhatsApp Group