Mileage Bikes: 70 Km ಮೈಲೇಜ್ ಕೊಡುವ ಈ ಬೈಕ್ ದೇಶದಲ್ಲಿ ದಾಖಲೆಯ ಮಾರಾಟ ಆಗುತ್ತಿದೆ, ಬೆಲೆ ಕೂಡ ಕಡಿಮೆ

ಕಡಿಮೆ ಬೆಲೆಗೆ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳ ಪಟ್ಟಿ

Mileage Bikes In India: ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ವಾಹನಗಳು ಪರಿಚಯವಾಗುತ್ತಲೇ ಇರುತ್ತದೆ. ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬೈಕ್ ಗಳು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತದೆ. ದೇಶದ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಸಾಕಷ್ಟು ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತ ಗ್ರಾಹಕರಿಗೆ ಹೊಸ ಹೊಸ ಆಯ್ಕೆಯನ್ನು ನೀಡುತ್ತಿರುತ್ತವೆ.

ಇನ್ನು ಗ್ರಾಹಕರು ಬೈಕ್ ಗಳನ್ನೂ ಖರೀದಿಸುವಾಗ ಹೆಚ್ಚಾಗಿ ಮೈಲೇಜ್ ಹಾಗು ಬಜೆಟ್ ಬಗ್ಗೆ ಗಮನ ಹರಿಸುತ್ತಾರೆ. ತಮ್ಮ ಬಜೆಟ್ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಬೈಕ್ ಯಾವುದು ಎನ್ನುವ ಬಗ್ಗೆ ಹುಡುಕಾಟ ನಡೆಸುತ್ತಾರೆ. ಇದೀಗ ನಾವು ಕಡಿಮೆ ಬೆಲೆಗೆ ಹೆಚ್ಚಿನ ಮೈಲೇಜ್ ನೀಡುವ ಬೈಕ್ ನ ಬಗ್ಗೆ ವಿವರಗಳನ್ನು ನೋಡುತ್ತಾ ಹೋಗೋಣ.

Hero HF Deluxe Bike
Image Credit: Original Source

ಕಡಿಮೆ ಬೆಲೆಗೆ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳ ಪಟ್ಟಿ
Hero HF Deluxe Bike
Hero HF Deluxe ಬೈಕ್ ನ ಬೆಲೆ ಎಕ್ಸ್ ಶೋರೂಮ್ ಪ್ರಕಾರ 60,760 ಆಗಿದೆ. ಈ ಬೈಕ್ ಪ್ರತಿ ಲೀಟರ್ ಗೆ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

Bajaj Platina 110 Bike
Image Credit: Autocarindia

Bajaj Platina 110 Bike
Bajaj Platina 110 ಬೈಕ್ 70,451 ದಿಂದ 80,012 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಾಗುತ್ತದೆ. ಈ ಬೈಕ್ ಪ್ರತಿ ಲೀಟರ್ ಗೆ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ. 115.45 cc ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಹೊಂದಿದ್ದು, 8.6 ps ಗರಿಷ್ಠ ಪವರ್ ಮತ್ತು 9.81 nm ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡಿದೆ.

TVS Sports Bike
Image Credit: Indiamart

TVS Sports Bike
TVS sports Bike ರೂಪಾಂತರಗಳಿಗೆ ಅನುಗುಣವಾಗಿ 59,431 ದಿಂದ 70,773 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಈ ಬೈಕ್ ಪ್ರತಿ ಲೀಟರ್ ಗೆ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ. TVS sports Bike ಅನೇಕ ಆಕರ್ಷಕ ಫೀಚರ್ ಗಳನ್ನ ಕಂಪನಿಯು ಅಳವಡಿಸಿದೆ.

Join Nadunudi News WhatsApp Group

Hero Passion Plus
ಹೀರೋ ಮೋಟೊಕಾರ್ಪ್ ಕಂಪನಿ Hero Passion Plus ಬೈಕ್ ಅನ್ನು 76,065 ರೂ. ಎಕ್ಸ್ ಶೋರೂಮ್ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಬೈಕ್ ಪ್ರತಿ ಲೀಟರ್ ಗೆ 60 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

Hero Passion Plus
Image Credit: Bikewale

Join Nadunudi News WhatsApp Group