Minister Position: ಕರ್ನಾಟಕದ ಯಾರು ಯಾರಿಗೆ ಸಿಗಲಿದೆ ಕೇಂದ್ರದಿಂದ ಸಚಿವ ಸ್ಥಾನ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕರ್ನಾಟಕದ ಯಾರು ಯಾರಿಗೆ ಸಿಗಲಿದೆ ಕೇಂದ್ರದಿಂದ ಸಚಿವ ಸ್ಥಾನ

Minister Position In Karnataka: ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಬಹುಮತದಿಂದ ಮುನ್ನಡೆ ಪಡೆದ BJP ಸರ್ಕಾರ ದೇಶದಲ್ಲಿ ಅಧಿಕಾರವನ್ನು ಮುಂದುವರೆಸಲು ಸಜ್ಜಾಗಿದೆ. BJP ಸರ್ಕಾರ ರಚನೆಗಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಆದರೆ ಈ ಬಾರಿ ಸರ್ಕಾರ ಸ್ವಂತ ಬಲದಿಂದ ಅಧಿಕಾರವನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಬದಲಾಗಿ ಮಿತ್ರ ಸರ್ಕಾರದ ಸಹಾಯದಿಂದ ಈ ಬಾರಿ ಸರ್ಕಾರ ರಚನೆಯಾಗಲಿದೆ. ಇನ್ನು ದೇಶದಲ್ಲಿ ಮೋದಿ ಅವರು ಜೂನ್ 8 ರಂದು ಮೂರನೇ ಬಾರಿಗೆ ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮೋದಿ ಪ್ರಮಾಣವಚನದ ಬೆನ್ನಲ್ಲೇ ಹಲವರಿಗೆ ಸಚಿವ ಸ್ಥಾನ ಸಿಗಲಿದೆ. ಅದರಲ್ಲಿ ಕರ್ನಾಟಕದ ಒಂದಿಷ್ಟು ನಾಯಕರಿಗೆ ಸಚಿವ ಸ್ಥಾನ ಸಿಗಲಿದೆ. ಅಷ್ಟಕ್ಕೂ ಕರ್ನಾಟಕದ ಯಾರು ಯಾರಿಗೆ ಕೇಂದ್ರದಿಂದ ಸಚಿವ ಸ್ಥಾನ ಸಿಗಲಿದೆ ಎನ್ನುವ ಬಗ್ಗೆ ಡಿಟೈಲ್ಸ್ ಇಲ್ಲಿದೆ.

Minister Position In Karnataka
Image Credit: NDTV

ಕರ್ನಾಟಕದ ಯಾರು ಯಾರಿಗೆ ಸಿಗಲಿದೆ ಕೇಂದ್ರದಿಂದ ಸಚಿವ ಸ್ಥಾನ
ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಮೂರನೇ ಅವಧಿಗೆ ಸಜ್ಜಾಗುತ್ತಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಯಾರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಈಗಾಗಲೇ ಪಟ್ಟಿ ಮಾಡಿದ್ದಾರೆ ಎನ್ನಲಾಗಿದೆ. ಈ ನಡುವೆ ಕರ್ನಾಟಕದಿಂದಲೂ ಹಲವರ ಹೆಸರು ಕೇಳಿ ಬರುತ್ತಿದೆ. ಕರ್ನಾಟಕದಿಂದ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ಬಗ್ಗೆ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಕೇಂದ್ರದಿಂದ ಇವರಿಗೆ ಸಿಗಲಿದೆ ಸಚಿವ ಸ್ಥಾನ
•ಬಸವರಾಜ ಬೊಮ್ಮಾಯಿ

Join Nadunudi News WhatsApp Group

•ಪಿ.ಸಿ.ಮೋಹನ್

•ಜಗದೀಶ್ ಶೆಟ್ಟರ್

•ಎಚ್.ಡಿ.ಕುಮಾರಸ್ವಾಮಿ.

•ಪ್ರಹ್ಲಾದ ಜೋಶಿ

•ಗೋವಿಂದ ಕರಕೋಳ

•ಪಿ.ಸಿ.ಗೌಡಿಗೌಡ

•ರಾಘವೇಂದ್ರ ಯಡಿಯೂರಪ್ಪ

Karnataka Minister Position
Image Credit: NDTV

Join Nadunudi News WhatsApp Group