Mobile Hack: ಆಂಡ್ರಾಯ್ಡ್ ಮೊಬೈಲ್ ಬಳಸುವವರು ತಕ್ಷಣ ಈ ಎರಡು ಆಪ್ ಡಿಲೀಟ್ ಮಾಡಿ, ಇಲ್ಲವಾದರೆ ಮೊಬೈಲ್ ಹ್ಯಾಕ್.

ಆಂಡ್ರಾಯ್ಡ್ ಮೊಬೈಲ್ ಬಳಸುವವರು ತಕ್ಷಣ ಈ ಎರಡು ಆಪ್ ಡಿಲೀಟ್ ಮಾಡಿ

Mobile Hack Alert: ಸದ್ಯ ದೇಶದಲ್ಲಿ ಸಾಕಷ್ಟು ವಿಧದಲ್ಲಿ ವಂಚನೆ ಮಾಡಲಾಗುತ್ತಿದೆ. ಜನರು ಎಷ್ಟೇ ಎಚ್ಚರಿಕೆ ವಹಿಸಿದರು ಕೂಡ ವಂಚಕರು ಯಾವುದರರು ರೂಪದಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ. ಇನ್ನು ವಂಚನೆಯ ತಡೆಗಾಗಿ ಅದೆಷ್ಟೇ ಕ್ರಮ ಕೈಗೊಳ್ಳುತ್ತಿದ್ದರೂ ಕೂಡ ಸೈಬರ್ ಕ್ರೈಮ್ ಗೆ ಬ್ರೇಕ್ ಹಾಕಲು ಆಗುತ್ತಿದೆ.

ವಂಚಕರು ಜನಸಾಮಾನ್ಯರ ಖಾತೆಗೆ ಕನ್ನ ಹಾಕಲು ವಿವಿಧ ಮಾರ್ಗಗಳನ್ನು ಉಪಯೋಗಿಸುತ್ತಿದ್ದಾರೆ. ಕೆಲವು ಅಪ್ಲಿಕೇಶನ್‌ ಗಳ ಮೂಲಕ ಹೊಸ ಮಾಲ್‌ ವೇರ್ ನಿಮ್ಮ ಫೋನ್‌ ಗಳನ್ನು ಪ್ರವೇಶಿಸಿರುವ ಸಾಧ್ಯತೆಯಿದೆ. ಈ ಮೂಲಕ ಹ್ಯಾಕರ್‌ ಗಳು ನಿಮ್ಮ ಫೋನ್‌ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾರೆ. ಮೈಕ್ರೋಸಾಫ್ಟ್ ತಂಡವು ಈ ಬಗ್ಗೆ ಭದ್ರತಾ ಎಚ್ಚರಿಕೆಯನ್ನು ನೀಡಿದೆ.

Mobile Hack Alert
Image Credit: Timesnownews

ಆಂಡ್ರಾಯ್ಡ್ ಮೊಬೈಲ್ ಬಳಸುವವರು ತಕ್ಷಣ ಈ ಎರಡು ಆಪ್ ಡಿಲೀಟ್ ಮಾಡಿ
ಅಪರಾಧಿಗಳು ಸಾಮಾನ್ಯ ಜನರ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಮಾಲ್ವೇರ್ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಕಂಟಕವಾಗಿ ಪರಿಣಮಿಸಿದೆ. ಒಂದು ಬಿಲಿಯನ್‌ ಗಿಂತಲೂ ಹೆಚ್ಚು ಬಳಕೆದಾರರು ಈ ಮಾಲ್‌ ವೇರ್ ಅನ್ನು ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ಕೆಲವು ಅಪ್ಲಿಕೇಶನ್‌ ಗಳ ಮೂಲಕ ಹೊಸ ಮಾಲ್‌ ವೇರ್ ನಿಮ್ಮ ಫೋನ್‌ ಗಳನ್ನು ಪ್ರವೇಶಿಸಿರುವ ಸಾಧ್ಯತೆಯಿದೆ. ಈ ಮೂಲಕ ಹ್ಯಾಕರ್‌ ಗಳು ನಿಮ್ಮ ಫೋನ್‌ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾರೆ. ಇದು ಮೈಕ್ರೋಸಾಫ್ಟ್ ತಂಡವು ನೀಡಿದ ಭದ್ರತಾ ಎಚ್ಚರಿಕೆಯಾಗಿದೆ.

ಈ ಅಪ್ಲಿಕೇಶನ್ ನಿಮ್ಮ ಮೊಬೈಲ್ ನಲ್ಲಿದ್ದರೆ ಹ್ಯಾಕ್ ಆಗಲಿದೆ ನಿಮ್ಮ ಫೋನ್
ಈ ಮಾಲ್‌ ವೇರ್‌ ನ ಹೆಸರು ಡರ್ಟಿ ಸ್ಟ್ರೀಮ್. ಇದು ತುಂಬಾ ಅಪಾಯಕಾರಿ ಎಂದು ಮೈಕ್ರೋಸಾಫ್ಟ್ ತಂಡ ಹೇಳಿದೆ. ಇದು ಆ್ಯಂಡ್ರಾಯ್ಡ್ ಫೋನಿನೊಳಗೆ ನುಸುಳಿ ಫೋನನ್ನು ಹ್ಯಾಕ್ ಮಾಡುತ್ತದೆ. ಇದು ನಿಮ್ಮ ಫೋನ್ ಮೇಲೆ ಹ್ಯಾಕರ್ ಗೆ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ. ನಿಮ್ಮ ಸ್ಮಾರ್ಟ್‌ ಫೋನ್‌ ನಲ್ಲಿರುವ ವೈಯಕ್ತಿಕ ಡೇಟಾವನ್ನು ಕದಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ.

Mobile Hack Latest Update
Image Credit: Newscientist

ಪ್ಲೇ ಸ್ಟೋರ್‌ ನಿಂದ ಡೌನ್‌ ಲೋಡ್ ಮಾಡಿದ ಹಲವು ಅಪ್ಲಿಕೇಶನ್‌ ಗಳಿಗೆ ಮಾಲ್‌ ವೇರ್ ಅನ್ನು ಸೇರಿಸಲಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿಕೆಯಲ್ಲಿ ತಿಳಿಸಿದೆ. ಇದು ಈಗಾಗಲೇ 4 ಬಿಲಿಯನ್ ಇನ್‌ ಸ್ಟಾಲ್‌ ಗಳನ್ನು ಹೊಂದಿದೆ. ಇನ್ನು Xiaomi ಫೈಲ್ ಮ್ಯಾನೇಜರ್ ಒಂದು ಶತಕೋಟಿ ಇನ್ಸ್ಟಾಲ್ ಹೊಂದಿದೆ. WPS ಆಫೀಸ್ 500 ಮಿಲಿಯನ್ ಡೌನ್‌ ಲೋಡ್‌ ಗಳನ್ನು ಹೊಂದಿದೆ. ಈ ಆಪ್ ಗಳು ನಿಮ್ಮ ಫೋನ್ ನಲ್ಲಿ ಇದ್ದರೆ ತಕ್ಷಣ ಡಿಲೀಟ್ ಮಾಡುವುದು ಉತ್ತಮ. ನಿಮ್ಮ ಫೋನ್‌ ನಲ್ಲಿ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ ಲೋಡ್ ಮಾಡುವ ಮೊದಲು ಸರಿಯಾಗಿ ಪರಿಶೀಲಿಸಿ.

Join Nadunudi News WhatsApp Group

Android Mobile Hack Alert
Image Credit: The-sun

Join Nadunudi News WhatsApp Group