Abhishek Bachchan: ಅಭಿಷೇಕ್ ಬಚ್ಚನ್ ನನ್ನ ಗಂಡ ಎಂದ ಮಾಡೆಲ್, ಐಶ್ವರ್ಯ ರೈಗೆ ಶಾಕ್ ಕೊಟ್ಟ ಮಾಡೆಲ್.

ಅಭಿಷೇಕ್ ಬಚ್ಚನ್ ಮದುವೆಯ ಸಮಯದಲ್ಲಿ ಅಭಿಷೇಕ್ ನನ್ನ ಗಂಡ ಎಂದು ರಂಪ ಮಾಡಿದ ಖ್ಯಾತ ಮಾಡೆಲ್ ಜಾಂಹ್ವಿ ಕಪೂರ್

Abhishek Bachchan And Model janhvi Kapoor: ನಟಿ ಐಶ್ವರ್ಯ ರೈ (Aishwarya Rai) ಹಾಗು ಖ್ಯಾತ ನಟ ಅಭಿಷೇಕ್ ಬಚ್ಚನ್ (Abhishek Bachchan) ಆ ಬಾಲಿವುಡ್ ನ ಖ್ಯಾತ ಜೋಡಿಯಾಗಿದ್ದಾರೆ.

ನಟಿ ಐಶ್ವರ್ಯ ರೈ ಅಮಿತಾಬ್ ಬಚ್ಚನ್ ಸೊಸೆಯಾಗಿ ಸಾಂಸಾರಿಕ ಜೀವನವನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇದೀಗ ಐಶ್ವರ್ಯ ರೈ ಹಾಗು ಅಭಿಷೇಕ ಮದುವೆಯಲ್ಲಿ ಆದ ರಂಪಾಟದ ಸುದ್ದಿ ಮತ್ತೆ ವೈರಲ್ ಆಗಿದೆ.

abhishek bachchan latest news
Image Credit: siasat

ಅಭಿಷೇಕ್ ಬಚ್ಚನ್ ನನ್ನ ಗಂಡ ಎಂದು ರಂಪಾಟ ಮಾಡಿದ ನಟಿ ಜಾಹ್ನವಿ ಕಪೂರ್
ಅಭಿಷೇಕ್ ಬಚ್ಚನ್ ಅವರ ಮದುವೆಯ ದಿನದಂದು ನಟಿ ಮತ್ತು ರೂಪದರ್ಶಿ ಜಾಹ್ನವಿ ಕಪೂರ್ (Janhvi Kapoor) ಐಶ್ವರ್ಯ ರೈ ಮದುವೆಯಾಗುತ್ತಿರುವ ನಟ ಅಭಿಷೇಕ್ ಬಚ್ಚನ್ ಅವರು ನನ್ನ ಪತಿ ಎಂದು ಹೇಳಿಕೊಂಡು ರಂಪಾಟ ಮಾಡಿದರು.

2007 ರಂದು ಅಭಿಷೇಕ್ ಬಚ್ಚನ್ ಹಾಗು ನಟಿ ಐಶ್ವರ್ಯ ರೈ ಮದುವೆ ಅದ್ದೂರಿಯಾಗಿ ನಡೆಯಿತು. ಅನೇಕ ಬಾಲಿವುಡ್ ಸೆಲಬ್ರೆಟಿಗಳು ಹಾಗು ವಿವಿಧ ಕ್ಷೇತ್ರದ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಈ ಜೋಡಿಗೆ ಶುಭಕೋರಿದ್ದಾರೆ. ಈ ದಿನವೇ ನಟಿ ಜಾಹ್ನವಿ ಕಪೂರ್ ಅಭಿಷೇಕ್ ಬಚ್ಚನ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

Famous model Janhvi Kapoor called Abhishek my husband during Abhishek Bachchan's wedding
Image Credit: spotboye

ಕೈಯನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಪಟ್ಟ ಜಾಹ್ನವಿ ಕಪೂರ್
ನಟಿ ಜಾಹ್ನವಿ ಕಪೂರ್ ಅವರು ಅಮಿತಾಬ್ ಬಚ್ಚನ್ ಅವರ ಮನೆಯ ಹೊರಗೆ ತನ್ನ ಕೈಯನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದಿದ್ದರೆ. ಅಭಿಷೇಕ್ ನನ್ನ ಪತಿ ಅವನ್ನನು ಐಶ್ವರ್ಯ ಮದುವೆಯಾಗಿದ್ದಾರೆ ಎಂದು ನಟಿ ಜಾನ್ವಿ ರಂಪಾಟ ಮಾಡಿದ್ದಾರೆ.

Join Nadunudi News WhatsApp Group

ಗಲಾಟೆ ಬಳಿಕ ಜಾಹ್ನವಿ ಕಪೂರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದಾದ ಬಳಿಕ ಅವರಿಂದ 10 ಸಾವಿರ ರೂಪಾಯಿ ದಂಡ ಪಾವತಿಸಿಕೊಂಡು ಬಿಡುಗಡೆ ಬಿಡುಗಡೆ ಮಾಡಿದರು. ಈ ಘಟನೆಯ ನಂತರ, ನಟಿ ಜಾಹ್ನವಿ ಕಪೂರ್ ಅವರು ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಇನ್ನೂ ಯಾವತ್ತು ನಟಿ ಅಭಿಷೇಕ್ ಬಚ್ಚನ್ ಅವರ ಮನೆಯ ಹೊರಗೆ ಕಾಣಿಸಲಿಲ್ಲ.

Join Nadunudi News WhatsApp Group