Razr 40: ಮೋಟೋ ಕಂಪನಿಯ ಈ ಮಡಚುವ ಮೊಬೈಲ್ ಮೇಲೆ ಭರ್ಜರಿ 10000 ರೂ ಡಿಸ್ಕೌಂಟ್, ಇಂದೇ ಬುಕ್ ಮಾಡಿ

ಮೊಟೊರೊಲಾ ಕಂಪನಿ ತನ್ನ ಈ ಮಾದರಿಯ ಸ್ಮಾರ್ಟ್ ಫೋನ್ ನ ಬೆಲೆಯಲ್ಲಿ 10,000 ರೂ. ಕಡಿಮೆ ಮಾಡಿದೆ

Motorola Razr 40 Smartphone Price Down: ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಸ್ಮಾರ್ಟ್ ಫೋನ್ ಗಳು ಲಗೇ ಇಡುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಫೋಲ್ಡಬಲ್ ಸ್ಮಾರ್ಟ್ ಫೋನ್ ಗಳು ಬಾರಿ ಕ್ರೇಜ್ ಹುಟ್ಟಿಸಿದೆ. ಈ ವಿಭಾಗದಲ್ಲಿ Motorola ಕಂಪನಿಯು ತನ್ನ ನೂತನ ಮಾದರಿಯ Motorola Razr 40 Smartphone ಅಣು ಪರಿಚಯಿಸಿದೆ. ಸದ್ಯ ಕಂಪನಿಯು ಈ ನೂತನ ಮಾದರಿಯ ಖರೀದಿಗೆ ಆಕರ್ಷಕ ಆಫರ್ ಅನ್ನು ನೀಡಿದ್ದು, ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ.

Motorola Razr 40 Smartphone
Image Credit: Trustedreviews

Motorola Razr 40 Smartphone
ಮಾರುಕಟ್ಟೆಯಲ್ಲಿ Motorola Razr 40 Smartphone ಗಳು ಇನ್ನಿತರ ಮಾದರಿಯ ಫೋಲ್ಡಬಲ್ ಸ್ಮಾರ್ಟ್ ಫೋನ್ ಗಳಿಗೆ ಬಾರಿ ಪೈಪೋಟಿ ನೀಡುತ್ತಿವೆ. ಈ ಸ್ಮಾರ್ಟ್ ಫೋನ್ ಫೋಲ್ಡೆಬಲ್ ಸ್ಮಾರ್ಟ್ ಫೋನ್ ಆಗಿದ್ದು ಹೆಚ್ಚಿನ ವೈಶಿಷ್ಟ್ಯಗಳನ್ನು ನೀವು ನೋಡಬಹುದು. ಸದ್ಯ ಕಂಪನಿಯು ತನ್ನ ಈ ಮಾದರಿಯ ಸ್ಮಾರ್ಟ್ ಫೋನ್ ನ ಬೆಲೆಯಲ್ಲಿ ಭರ್ಜರಿ 10,000 ರೂ. ಕಡಿಮೆ ಮಾಡಿದೆ. ಹೊಸ ಸ್ಮಾರ್ಟ್ ಖರೀದಿಸುವವರಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದು.

ಮೊಟೊರೊಲಾ ಈ ಸ್ಮಾರ್ಟ್ ಫೋನ್ ಬೆಲೆ 10000 ಇಳಿಕೆ
Motorola Razr 40 Smartphone ಸ್ನಾಪ್‌ ಡ್ರಾಗನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 7 ಜನ್ 1 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ದೇಶಿಯ ಮಾರುಕಟ್ಟೆಯಲ್ಲಿ Motorola Razr 40 Smartphone ರ 8GB RAM + 256GB ಸ್ಟೋರೇಜ್ ರೂಪಾಂತರಕ್ಕೆ 59,999 ರೂ. ಆಗಿದ್ದು ಸದ್ಯ 10,000 ಇಳಿಕೆಯ ಮೂಲಕ ನೀವು 49,999 ರೂ. ಗಳಲ್ಲಿ ಇದನ್ನು ಖರೀದಿಸಬಹುದು.

Motorola Razr 40 Smartphone Price In India
Image Credit: Trustedreviews

Motorola Razr 40 ಸ್ಮಾರ್ಟ್‌ ಫೋನ್ ಫೀಚರ್
Motorola Razr 40 Smartphone 6.9 ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 144Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದು 1080×2640 ಪಿಕ್ಸೆಲ್‌ ಗಳ ಸ್ಕ್ರೀನ್ ರೆಸಲ್ಯೂಶನ್‌ ನೊಂದಿಗೆ 3.6-ಇಂಚಿನ ಹೊರ ಪ್ರದರ್ಶನವನ್ನು ಹೊಂದಿದೆ.

ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಇನ್ನು ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು 33W ವೇಗದ ಚಾರ್ಜಿಂಗ್ ಮತ್ತು 5W ವೈರ್ ಲೆಸ್ ಚಾರ್ಜಿಂಗ್ ಆಯ್ಕೆಯನ್ನು ಪಡೆದಿದ್ದು 4200mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಮೂರು ಬಣ್ಣಗಳ ಆಯ್ಕೆಯಲ್ಲಿ ನೀವು ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು.

Join Nadunudi News WhatsApp Group

Join Nadunudi News WhatsApp Group