Murrel Fish Farming: ಕಡಿಮೆ ಖರ್ಚಿನಲ್ಲಿ ಈ ಮೀನಿನ ಕೃಷಿ ಆರಂಭ ಮಾಡಿದರೆ ಪ್ರತಿ ತಿಂಗಳು 2 ಲಕ್ಷ ಲಾಭ, ಇಂದೇ ಆರಂಭಿಸಿ.

ಕಡಿಮೆ ಖರ್ಚಿನಲ್ಲಿ ಈ ಮೀನಿನ ಕೃಷಿ ಆರಂಭ ಮಾಡಿದರೆ ಪ್ರತಿ ತಿಂಗಳು 2 ಲಕ್ಷ ಲಾಭ

Murrel Fish Farming Business Details: ಸಾಮಾನ್ಯವಾಗಿ ಎಲ್ಲರು ಕೂಡ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಮಾಡಬೇಕು ಎನ್ನುವ ಕನಸನ್ನು ಹೊಂದಿರುತ್ತಾರೆ. ಆದರೆ ಸ್ವಂತ ಉದ್ಯೋಗ ಮಾಡಲು ಹಣಕಾಸು ಮತ್ತು ಯಾವ ಉದ್ಯೋಗ ಮಾಡಬೇಕು ಅನ್ನುವ ಗೊಂದಲ ಎಲ್ಲರಲ್ಲೂ ಇರುತ್ತದೆ

ಆದರೆ ಸ್ವಂತ ಉದ್ಯೋಗ ಮಾಡಲು ಆಯ್ಕೆ ಹಾಗೂ ಬಂಡವಾಳದ ಕೊರತೆ ಇರುತ್ತದೆ. ಯಾವ ಉದ್ಯೋಗವನ್ನು ಮಾಡುವುದು..? ಯಾವ ಉದ್ಯೋಗಕ್ಕೆ ಎಷ್ಟು ಬಂಡವಾಳದ ಅಗತ್ಯವಿದೆ..? ಎನ್ನುವುದು ದೊಡ್ಡ ಚಿಂತೆಯಾಗುತ್ತದೆ. ಇದೀಗ ನಾವು ಕಡಿಮೆ ಬಂಡವಾಳದಲ್ಲಿ ಆಗುವಂತಹ ಉದ್ಯೋಗದ ಬಗ್ಗೆ ಮಾಹಿತಿ ಹೇಳಲಿದ್ದೇವೆ. ಇನ್ನು ಈ ಉದ್ಯೋಗವನ್ನು ಆರಂಭಿಸಿದರೆ ಸರ್ಕಾರ ನೀಡುವ ಸಹಾಯಧನದ ಪ್ರಯೋಜನವನ್ನು ಕೂಡ ಪಡೆಯಬಹುದು.

Murrel Fish Farming Business
Image Credit: Agrifarming

ಕಡಿಮೆ ಖರ್ಚಿನಲ್ಲಿ ಈ ಮೀನಿನ ಕೃಷಿ ಆರಂಭ ಮಾಡಿದರೆ ಪ್ರತಿ ತಿಂಗಳು 2 ಲಕ್ಷ ಲಾಭ
ಇದೀಗ ನಾವು ಕೇವಲ ಕಡಿಮೆ ಹೂಡಿಕೆಯಲ್ಲಿ ಲಕ್ಷ ಲಕ್ಷ ಲಾಭ ಗಳಿಸುವಂತಹ ಉದ್ಯೋಗದ ಬಗ್ಗೆ ಹೇಳಲಿದ್ದೇವೆ. ಇದು ಮೀನು ಕೃಷಿಯ ವ್ಯವಹಾರವಾಗಿದೆ. ಹೌದು ನೀವು ಮೀನು ಕೃಷಿಯನ್ನು (Fish Farming Business) ಆರಂಭಿಸಿದರೆ ಹೆಚ್ಚು ಖರ್ಚಿಲ್ಲದೆ ಮಾಸಿಕ 2 ಲಕ್ಷ ಲಾಭವನ್ನು ಪಡೆಯಬಹುದು.

ಇನ್ನು ರೈತರ ಆದಾಯವನ್ನು ಹೆಚ್ಚಿಸುವ ದೃಷ್ಟಿಯಿಂದ ಸರ್ಕಾರ ಇದಕ್ಕಾಗಿ ಹೆಚ್ಚಿನ ಗಮನ ನೀಡುತ್ತಿದೆ. ನೀವು ಸರ್ಕಾರದ ನೆರವಿನೊಂದಿಗೆ ಈ ಮೀನಿನ ಕೃಷಿ ಮಾಡುವ ಮೂಲಕ ಕಡಿಮೆ ಬಂಡವಾಳ, ಕಡಿಮೆ ಕೆಲಸದೊಂದಿಗೆ ಹೆಚ್ಚಿನ ಆದಾಯವನ್ನು ಗಳಿಸಬಹುದು. ಸ್ವಂತ ಉದ್ಯೋಗದ ಕನಸು ಕಾಣುತ್ತಿರುವವರಿಗೆ Murrel ಮೀನು ಸಾಕಾಣಿಕೆ ಉತ್ತಮ ಆಯ್ಕೆ ಎಂದರೆ ತಪ್ಪಗಲಾರದು.

Murrel Fish Farming
Image Credit: Agrifarming

ಇಂದೇ ಈ ಉದ್ಯೋಗ ಆರಂಭಿಸಿ ಹೆಚ್ಚಿನ ಲಾಭ ಪಡೆಯಿರಿ
ಮೀನು ಕೃಷಿಯನ್ನು ಮಾಡುವ ರೈತರು ಘಟಕ ಸ್ಥಾಪನೆ ಮಾಡಲು ಹಾಗೂ ಮೀನು ಸಾಕಾಣಿಕೆಯನ್ನು ಮಾಡಲು ಸರ್ಕಾರ ನೆರವು ನೀಡುತ್ತಿದೆ. ಇದರ ಜೊತೆಗೆ ಸಬ್ಸಿಡಿ ಸಾಲ ಹಾಗೂ ತರಬೇತಿಯನ್ನು ಕೂಡ ನೀಡುತ್ತಿದೆ. ನೀವು Murrel Fish ಸಾಕಾಣಿಕೆ ಮಾಡಿದರೆ ಲಾಭದ ಜೊತೆಗೆ ಸರ್ಕಾರ ಸೌಲಭ್ಯವನ್ನು ಪಡೆಯಬಹುದು.

Join Nadunudi News WhatsApp Group

ಮುರ್ರೆಲ್ ಮೀನು ಕೃಷಿ ಮಾಡಲು ನೀವು ಬೇರೆ ಬೇರೆ ಗಾತ್ರದ ಮೀನಿನ ಮರಿಗಳನ್ನು ತಂದು ಸಾಕಬೇಕಾಗುತ್ತದೆ. ನೀವು ಮೀನಿನ ಸಾಕಾಣಿಕೆಯ ಬಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ಸರ್ಕಾರದಿಂದ ತರಬೇತಿಯನ್ನು ಪಡೆದುಕೊಂಡು ನೀವೇ ಉತ್ಪಾದನಾ ಘಟಕವನ್ನು ಆರಂಭಿಸಬಹುದು. ಮಾರುಕಟ್ಟೆಯಲ್ಲಿ ಮುರ್ರೆಲ್ ಮೀನಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ನೀವು ಈ ಮೀನಿನ ಕೃಷಿ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯುತ್ತೀರಿ.

Murrel Fish Farming Business Details
Image Credit: Telangana Today

Join Nadunudi News WhatsApp Group