SIP Plan: 100 ರೂ ಹೂಡಿಕೆ ಮಾಡಿದರೆ ಸಿಗಲಿದೆ 84.9 ಲಕ್ಷ ರೂ, ನಿಮ್ಮ ಮುಂದಿನ ಭವಿಷ್ಯಕ್ಕಾಗಿ ಇಲ್ಲಿದೆ ಬೆಸ್ಟ್ ಸ್ಕೀಮ್.

ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಲು ಈ ಯೋಜನೆಯಲ್ಲಿ ಹೂಡಿಕೆ ಆರಂಭಿಸಿ.

Mutual Fund SIP Investing Profit: ಜನಸಮಾನ್ಯರಿಗಾಗಿ ವಿವಿಧ ಹೂಡಿಕೆಯ ಯೋಜನೆಗಳಿವೆ. ಜನರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಹೂಡಿಕೆಯ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇನ್ನು Mutual Fund Investment ಒಂದು ರೀತಿಯಾ ಉತ್ತಮ ಹೂಡಿಕೆಯ ವಿಧಾನ ಎನ್ನಬಹುದು.

ಮ್ಯೂಚುವಲ್ ಫಂಡ್ ನಲ್ಲಿನ ಹೂಡಿಕೆಯು ಉತ್ತಮ ಲಾಭವನ್ನು ನೀಡುತ್ತದೆ. ಈ ಹೂಡಿಕೆಯು ಮಾರುಕಟ್ಟೆಯ ಅಪಾಯಗಳಿಂದ ಮುಕ್ತವಾಗಿದೆ ಎಂದರೆ ತಪ್ಪಾಗಲಾರದು. ನೀವು ಹೂಡಿಕೆಗೆ ಯೋಜನೆಯ ಬಗ್ಗೆ ಯೋಚಿಸುತ್ತಿದ್ದರೆ Mutual Fund ನಲ್ಲಿ SIP Investment ಉತ್ತಮ ಆಯ್ಕೆಯಾಗಿದೆ.

SIP Investing
Image Credit: Idfcfirstbank

Mutual Fund SIP
ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಮಕ್ಕಳ ಮದುವೆಗೆ ನೀವು ಉಳಿತಾಯ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಅನೇಕ ಉಳಿತಾಯ ಯೋಜನೆಗಳಲ್ಲಿ Mutual Fund SIP ನಲ್ಲಿನ ಹೂಡಿಕೆಯು ಒಂದು ರೀತಿಯಲ್ಲಿ ಲಾಭವನ್ನು ನೀಡುತ್ತದೆ. ನಿಮ್ಮ ಮನೆಯ ಮಗುವಿನ ಹೆಸರಿನಲ್ಲಿ ಹೂಡಿಕೆಯನ್ನು ಆರಂಭಿಸಿದರೆ ಮಕ್ಕಳು ಬೆಳೆದು ದೊಡ್ಡವರಾದ ಬಳಿಕ ದೊಡ್ಡ ಲಾಭವನ್ನು ಪಡೆಯಬಹುದು.

ಕಡಿಮೆ ಹೂಡಿಕೆಯೊಂದಿದೆ ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಹೂಡಿಕೆಯನ್ನು ಮಾಡಬಹುದು. ನಿಮ್ಮ ಮಗುವಿನ ಹೆಸರಿನಲ್ಲಿ ಒಂದಿಷ್ಟು ಹಣವನ್ನು SIP ಅನ್ನು ಪ್ರಾರಂಭಿಸಿ ಮತ್ತು 30 ವರ್ಷಗಳ ವರೆಗೆ ನಿರಂತರವಾಗಿ ಹೂಡಿಕೆ ಮಾಡುತಿದ್ದರೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಇದೀಗ SIP ನಲ್ಲಿನ ಹೂಡಿಕೆಯ ಬಗ್ಗೆ ವಿವರ ತಿಳಿಯೋಣ. ಒಂದು ದಿನದಲ್ಲಿ ಎಷ್ಟು ಹಣವನ್ನು ಉಳಿಸಿದರೆ ಹೂಡಿಕೆ ಮಾಡಿ ಎಷ್ಟು ಹಣ ಪಡೆಯಬಹುದು ಎನ್ನುವ ಬಗ್ಗೆ ವಿವರ ಇಲ್ಲಿದೆ.

Mutual Fund SIP Investing Profit
Image Credit: Medium

100 ರೂ ಹೂಡಿಕೆ ಮಾಡಿದರೆ ಸಿಗಲಿದೆ 84.9 ಲಕ್ಷ ರೂ
ನೀವು ಪ್ರತಿ ನಿತ್ಯ 100 ರೂ. ಗಳನ್ನೂ ಉಳಿಸುವ ಮೂಲಕ ಮಾಸಿಕವಾಗಿ Mutual Fund SIP ನಲ್ಲಿ 3000 ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಮಾಸಿಕ 3000 ಲೆಕ್ಕದಲ್ಲಿ ನೀವು ವಾರ್ಷಿಕವಾಗಿ 36,000 ಹಣ ಹೂಡಿಕೆ ಮಾಡುತ್ತ 30 ವರ್ಷಗಳ ವರೆಗೆ ಈ ಹೂಡಿಕೆಯನ್ನು ಮುಂದುವರೆಸಿಕೊಂಡು ಹೋಗಬೇಕಾಗುತ್ತದೆ. ಪ್ರತಿ ವರ್ಷಕ್ಕೆ ನಿಮ್ಮ ಹೂಡಿಕೆಗೆ 11 ಪ್ರತಿಶತದಷ್ಟು ಬಡ್ಡಿ ದೊರೆಯುತ್ತದೆ. ಹೂಡಿಕೆ ಮತ್ತು ಬಡ್ಡಿಯ ಲಾಭದಿಂದಾಗಿ ನೀವು 30 ವರ್ಷದ ಬಳಿಕ 84.9 ಲಕ್ಷ ಲಾಭವನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group