ಫಿಕ್ಸ್ ಆಯಿತು ನಟ ನಾಗಚೈತನ್ಯ ಮದುವೆ, ಅಷ್ಟಕ್ಕೂ ಮದುವೆಯಾಗುತ್ತಿರುವ ಹುಡುಗಿ ಯಾರು ಗೊತ್ತಾ.

ನಟ ನಾಗಚೈತನ್ಯ ಮತ್ತು ನಟಿ ಸಮಂತಾ ದೇಶದ ಚಿತ್ರರಂಗ ಕಂಡ ಖ್ಯಾತ ನಟ ನಟಿಯರಲ್ಲಿ ಒಬ್ಬರು. ನಾಲ್ಕು ವರ್ಷದ ಹಿಂದೆ ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆಯನ್ನ ಏರಿದ ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಅವರ ಸುಂದರ ಸಂಸಾರದ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಕಳೆದ ವರ್ಷ ಬಹುತೇಕ ಎಲ್ಲಾ ಅಭಿಮಾನಿಗಳು ಶಾಕ್ ಆಗುವಂತೆ ನಟ ನಾಗಚೈತನ್ಯ ಮತ್ತು ನಟಿ ಸಮಂತಾ ವಿಚ್ಛೇಧನವನ್ನ ಪಡೆದುಕೊಂಡರು ಎಂದು ಹೇಳಬಹುದು. ಇನ್ನು ಇದರ ನಡುವೆ ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಅವರ ಬಗ್ಗೆ ಹಲವು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ ಇದ್ದವು. ಇನ್ನು ಇದರ ನಡುವೆ ಕಳೆದ ಕೆಲವು ದಿನಗಳಿಂದ ನಟ ನಾಗಚೈತನ್ಯ ಮದುವೆಯ ವಿಷಯದ ಬಗ್ಗೆ ಕೆಲವು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವಿಚಾರ್ಲ್ ಆಗುತ್ತಿದೆ.

ಇನ್ನು ನಾಗಚೈತನ್ಯ ಮದುವೆಯ ಬಗ್ಗೆ ನಟಿ ಸಮಂತಾ ಎಲ್ಲಿಯೂ ಕೂಡ ಒಂದು ಮಾತನ್ನ ಆಡದೆ ಇದ್ದರೂ ಕೂಡ ಕೆಲವು ಅಭಿಮಾನಿಗಳು ಇದಕ್ಕೆಲ್ಲ ಕಾರಣ ನಟಿ ಸಮಂತಾ ಎಂದು ಹೇಳುತ್ತಿದ್ದಾರೆ. ಇನ್ನು ಇದರ ನಡುವೆ ಈಗ ನಟ ನಾಗಚೈತ್ಯ ಮಾಡುವೆ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ನಟ ನಾಗಚೈತನ್ಯ ಮದುವೆಯಾಗುವ ಹುಡುಗಿ ಯಾರು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿರುವ ಸುದ್ದಿಗೆ ಈಗ ತೆರೆಬಿದ್ದಿದೆ ಎಂದು ಹೇಳಬಹುದು. ಹೌದು ನಟ ನಾಗಚೈತನ್ಯ ಕೆಲವು ದಿನಗಳಿಂದ ತನ್ನ ಹೊಸ ಗೆಳತಿಯ ಜೊತೆ ಸುತ್ತಾಡುತ್ತಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ.

Nagachaitanya and shobhita dhalipala

ಹೌದು ನಟ ನಾಗಚೈತ್ಯ ಖ್ಯಾತ ನಟಿಯಾಗಿರುವ ನಟಿ ಶೋಭಿತ ಧಲಿಪಾಲ ಅವರ ಜೊತೆ ಸುತ್ತಾಡುತ್ತಿದ್ದು ಅವರಿಬ್ಬರ ನಡುವೆ ಏನೋ ಇದೆ ಎಂದು ಅದೆಷ್ಟೋ ಅಭಿಮಾನಿಗಳು ಸುದ್ದಿಯನ್ನ ಹಬ್ಬಿಸಿದ್ದರು. ಇನ್ನು ಮದುವೆಯ ಬಗ್ಗೆ ನಟ ನಾಗಚೈತನ್ಯ ಆಗಲಿ ಅಥವಾ ನಟಿ ಶೋಭಿತ ಆಗಲಿ ಎಲ್ಲಿಯೂ ಕೂಡ ಹೇಳಿಕೆಯನ್ನ ಕೊಟ್ಟಿಲ್ಲ. ಇನ್ನು ಇದರ ನಡುವೆ ಕೆಲವು ಮೂಲಗಳಿಂದ ನಿನ್ನೆ ಮಾಹಿತಿ ಬಂದಿದ್ದು ನಟ ನಾಗಚೈತನ್ಯ ಮತ್ತು ನಟಿ ಶೋಭಿತ ಧಲಿಪಾಲ ಅವರು ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆಯನ್ನ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಟಿ ಶೋಭಿತ ಅವರು ನಟ ನಾಗಚೈತನ್ಯ ಜೊತೆ ಡೇಟಿಂಗ್ ಮಾಡುತ್ತಿದ್ದು ಕಳೆದ ಕೆಲವು ದಿನಗಳಿಂದ ಇಬ್ಬರು ಒಟ್ಟಿಗೆ ಸುತ್ತಾಡುತ್ತಿದ್ದಾರೆ. ಇನ್ನು ಇದರ ಜೊತೆ ಕೆಲವು ಕಾರ್ಯಕ್ರಮಗಳಲ್ಲಿ ಕೂಡ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದರು. ಇನ್ನು ಕೆಲವು ಮೂಲಗಳು ನಟ ನಾಗಚೈತನ್ಯ ಮತ್ತು ಶೋಭಿತ ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಇರಲಿದ್ದಾರೆ ಎಂದು ಹೇಳುತ್ತಿದೆ, ಆದರೆ ಮದುವೆಯ ಕುರಿತಂತೆ ನಟ ನಾಗಚೈತನ್ಯ ಅಥವಾ ಶೋಭಿತ ಎಲ್ಲಿಯೂ ಕೂಡ ಮಾಹಿತಿ ನೀಡಿಲ್ಲ. ಸ್ನೇಹಿತರೆ ಇವರಿಬ್ಬರು ಮದುವೆಯಾಗುತ್ತಾರಾ ಅಥವಾ ಇಲ್ಲವಾ ಅನುವುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Nagachaitanya and shobhita dhalipala

Join Nadunudi News WhatsApp Group