Nanu Nandini Reels: ನಾನು ನಂದಿನಿ ಹಾಡಿಗೆ ರೀಲ್ಸ್ ಮಾಡಿದ್ರೆ 1 ಲಕ್ಷದ 2 ಎಲೆಕ್ಟ್ರಿಕ್ ಬೈಕ್ ಫ್ರೀ, ರೀಲ್ಸ್ ಮಾಡಿ ಬೈಕ್ ಗೆಲ್ಲಿ.

ಇದೀಗ ನಂದಿನಿ ಶೋರೂಮ್ ವರ್ಷನ್ ಸಾಂಗ್ ಗೆ ರೀಲ್ ಮಾಡಿದವರಿಗೆ ಬಂಪರ್ ಆಫರ್ ಲಭ್ಯವಾಗಿದೆ.

Nandini Song Electric Bike Version:  ಕಳೆದ ಎರಡು ವಾರಗಳ ಹಿಂದೆ Social Media ದಲ್ಲಿ “ನಾನು ನಂದಿನಿ ಬೆಂಗಳೂರಿಗ್ ಬಂದೀನಿ” ಸಾಂಗ್ ರೀಲ್ಸ್ (Nanu Nandini Son Reels) ಬಾರಿ ಸೆನ್ಸೇಷನ್ ಮೂಡಿಸಿದೆ.

ಕನ್ನಡ ಟಾಪ್ ಬೆಸ್ಟ್ ವಿಡಿಯೋ ಕ್ರಿಯೇಟರ್ ಆಗಿರುವ ವಿಕಿಪೀಡಿಯ (Vicky Pedia) ಹೆಸರಿನ ಮೂಲಕ ಫೇಮಸ್ ಆಗಿರುವ ವಿಕಾಸ್ (Vikas) ಅವರು ಈ ನಂದಿನಿ ಹಾಡಿನ ರೀಲ್ಸ್ ನ ಮೂಲಕ ಇಡೀ ಕರ್ನಾಟಕದಲ್ಲಿ ಹೈಲೈಟ್ ಆಗಿದ್ದಾರೆ. ಕಳೆದ ಎರಡು ದಿನಗಳಿಂದ ಈ ನಂದಿನಿ ಹಾಡು ಎಲ್ಲರ ಬಾಯಲ್ಲೂ ಗುನುಗುನಿಸುತ್ತಿದೆ ಎನ್ನಬಹುದು.

Nandini Song Reels
Image Credit: Dailyhunt

ನಾನು ನಂದಿನಿ ಬೆಂಗಳೂರಿಗ್ ಬಂದೀನಿ
ಬೆಂಗಳೂರಿನಲ್ಲಿ ಐಟಿ ಫೀಲ್ಡ್ ನಲ್ಲಿ ಕೆಲಸ ಮಾಡುವರಿಗಾಗಿ ಈ ವಿಶೇಷ ಸಾಂಗ್ ಅನ್ನು ಕ್ರಿಯೇಟ್ ಮಾಡಲಾಗಿದೆ. ಸ್ಟಾರ್ ಸೆಲೆಬ್ರೆಟಿಗಳಿಂದ ಹಿಡಿದು ಸೋಶಿಯಲ್ ಮೀಡಿಯಾ ಸ್ಟಾರ್ ಗಳು ಕೂಡ ಈ ಸಾಂಗ್ ಗೆ ರೀಲ್ಸ್ ಮಾಡಿ ನಂದಿನಿ ಸಾಂಗ್ ಸಾಕಷ್ಟು ಫೇಮಸ್ ಆಗಿದೆ ಎನ್ನಬಹುದು.

ಇದೀಗ ನಾನು ನಂದಿನಿ ಬೆಂಗಳೂರಿಗ್ ಬಂದೀನಿ ಸಾಂಗ್ ನ Update Version ಕೂಡ ಬಿಡುಗಡೆಯಾಗಿದೆ. ನಾನು ನಂದಿನಿ ಶೋರೂಮಿಗ್ ಬಂದೀನಿ ವರ್ಷನ್ ಸದ್ಯ ಮತ್ತಷ್ಟು ವೈರಾಲ್ ಆಗುತ್ತಿದೆ. ಇದೀಗ ನಂದಿನಿ ಶೋರೂಮ್ ವರ್ಷನ್ ಸಾಂಗ್ ಗೆ ರೀಲ್ ಮಾಡಿದವರಿಗೆ ಬಂಪರ್ ಆಫರ್ ಲಭ್ಯವಾಗಿದೆ.

 

View this post on Instagram

 

A post shared by Vicky Pedia (@vickypedia_007)

Join Nadunudi News WhatsApp Group

ನಾನು ನಂದಿನಿ ಹಾಡಿಗೆ ರೀಲ್ಸ್ ಮಾಡಿದ್ರೆ 1 ಲಕ್ಷದ 2 ಎಲೆಕ್ಟ್ರಿಕ್ ಬೈಕ್ ಫ್ರೀ
Electric Bike ಗಳನ್ನೂ ಉತ್ತೇಜಿಸುವ ನಿಟ್ಟಿನಲ್ಲಿ ಕಂಪನಿಯೊಂದರ ಜಾಹಿರಾತನ್ನು ವಿಕಿಪೀಡಿಯ ಟೀಮ್ ಮಾಡಿದೆ. ನಂದಿನಿ Update Version “ನಾನು ನಂದಿನಿ ಶೋರೂಮಿಗ್ ಬಂದೀನಿ” ರೀಲ್ಸ್ ಮಾಡಲು ಜನರಿಗೆ ಬಂಪರ್ ಆಫರ್ ನೀಡಲಾಗಿದೆ.

Nandini Song Electric Bike Version
Image Credit: Dailyhunt

ಈ ಹಾಡಿಗೆ ರೀಲ್ಸ್ ಮಾಡಿದರೆ ಬೆಸ್ಟ್ ರೀಲ್ ಮಾಡಿದ ಇಬ್ಬರು ವಿಜೇತರಿಗೆ 1 ಲಕ್ಷ ಮೌಲ್ಯದ Electric Bike ನೀಡುವುದಾಗಿ ಘೋಷಣೆ ಹೊರಡಿಸಲಾಗಿದೆ. ಇನ್ನು October 3 ರವರೆಗೆ ನೀವು ನಂದಿನಿ ಶೋರೂಮ್ ವರ್ಷನ್ ಸಾಂಗ್ ಗೆ ರೀಲ್ ಮಾಡಲು ಅವಕಾಶ ನೀಡಲಾಗಿದೆ. ನಾನು ನಂದಿನಿ ಶೋರೂಮಿಗ್ ಬಂದೀನಿ, ಬೌನ್ಸ್ ಸ್ಕೂಟರ್ ತಗೋದಿನಿ, ರೆಡ್ ಕಿಕ್ಕು ಮಾಡ್ತೀನಿ… ಹಾಡಿಗೆ ನಿಮ್ಮಲ್ಲಿರುವ ಯಾವುದೇ ಬೈಕ್ ಜೊತೆ ವಿಡಿಯೋ ಮಾಡಬಹುದಾಗಿದೆ.

Join Nadunudi News WhatsApp Group