Narendra Modi: ನಾವು 10 ಹತ್ತು ರೂಪಾಯಿಗೆ ನೀಡುತ್ತಿದ್ದೇವೆ 1 GB ಡೇಟಾ, ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ.

ಕಾಂಗ್ರೆಸ್ ವಿರುದ್ಧ ಮಾತಿನ ವಾಗ್ದಾಳಿ ನೆಡೆಸಿದ ನರೇಂದ್ರ ಮೋದಿ.

Narendra Modi about Congress: ಕರ್ನಾಟಕಾ ವಿಧಾನಸಭಾ ಚುನಾವಣೆಗೆ (Assembly Election) ಇನ್ನೇನು ಕೇವಲ ಮೂರು ದಿನಗಳು ಮಾತ್ರಾ ಬಾಕಿ ಇದೆ. ರಾಜಕೀಯ ಮುಖಂಡರು ಮನೆ ಮನೆ ಭೇಟಿ ನೀಡಿ ಮತ ಭೇಟೆ ಪ್ರಾರಂಭಿಸದ್ದರೆ. ಈ ಬಾರಿ ರಾಜಕೀಯ ಪ್ರಚಾರದಲ್ಲಿ ಸ್ಟಾರ್ ನಟ ನಟಿಯರ ಪ್ರಚಾರ ಜೋರಾಗಿಯೇ ಇದೆ. ಇನ್ನು ಭಾರತದ ಪ್ರಧಾನಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

Narendra Modi about Congress
Image Credit: news18

ಬಿಜೆಪಿ ಪ್ರಚಾರದಲ್ಲಿ ಪ್ರಧಾನಿ ಮೋದಿ ಬ್ಯುಸಿ
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ವಿವಿಧ ರೀತಿಯ ಭರವಸೆಗಳನ್ನು ನೀಡಿ ಮತದಾರರನ್ನು ಸೆಳೆಯುತ್ತಿದ್ದಾರೆ. ಇದೀಗ ಪ್ರಧಾನಿ ಮೋದಿ ಅವರು ತಮ್ಮಾ ಬಿಜೆಪಿ ಪಕ್ಷದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಮೋದಿ ಅವರು ಮಾತಿನ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯೋಣ.

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಅವರು ವಿವುದ ಪ್ರದೇಶಗಳಿಗೆ ತೆರಳಿ ಮತಯಾತ್ರೆ ನಡೆಸುತ್ತಿದ್ದಾರೆ. ಇನ್ನು ನಿನ್ನೆ ಬಾದಾಮಿಯಲ್ಲಿ ವಿಧಾನಸಭಾ ಚುನಾವಣೆಯ ಸಲುವಾಗಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಮೋದಿ ಅವರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಸಮಾವೇಶದಲ್ಲಿ ಮಾತನಾಡಿದ ಮೋದಿಯ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

narendra modi about 10 rupees Data
Image Credit: thewire

“10 ರೂಪಾಯಿಗೆ 1GB ಡೇಟಾ ನೀಡುತ್ತಿದ್ದೇವೆ ಆದರೆ ಅದೇ ಕಾಂಗ್ರೆಸ್ ಅವರು 1GB ಡೇಟಾ ಬೆಲೆ 300 ರೂ ಮಾಡಿದ್ದಾರೆ” ಎಂದು ಮೋದಿ ಕಾಂಗ್ರೆಸ್ ವಿರುದ್ಧ ಮಾತನಾಡಿದ್ದಾರೆ. ಹಾಗೆಯೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಕೂಡ ಮೋದಿ ಅವರು ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ಇಲ್ಲಿಂದ ಬಿಟ್ಟು ಬೇರೆ ಕಡೆ ಹೋಗಿದ್ದಾರೆ, ಅವರು ಇಲ್ಲಿಗೆ ಬಂದಾಗ ಅವರನ್ನು ತಪ್ಪದೆ ಪ್ರಶ್ನೆ ಮಾಡಿ ಎಂದಿದ್ದಾರೆ.

Join Nadunudi News WhatsApp Group

Join Nadunudi News WhatsApp Group