ನರೇಶ್ ಬಾಬು ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಮೂರನೇ ಪತ್ನಿ ರಮ್ಯಾ, ನರೇಶ್ ಬಾಬು ಎಂತಹ ವ್ಯಕ್ತಿ ಗೊತ್ತಾ.

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಾಗುತ್ತಿರುವ ವಿಷಯ ಏನು ಅಂದರೆ ಅದು ಪಚಿತ್ರ ಲೋಕೇಶ್ ಅವರ ಎರಡನೆಯ ಮದುವೆಯ ವಿಷಯವೆಂದು ಹೇಳಬಹುದು. ಹೌದು ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಯ್ಯ ನಟನೆಯನ್ನ ಮಾಡಿರುವ ನಟಿ ಪಚಿತ್ರ ಲೋಕೇಶ್ ಅವರು ಟಾಲಿವುಡ್ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ನರೇಶ್ ಬಾಬು ಅವರನ್ನ ಮದುವೆಯಾಗಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣ ಮತ್ತು ಕೆಲವು ಮಾಧ್ಯಮಗಳಲ್ಲಿ ಸಕತ್ ಹರಿದಾಡುತ್ತಿದೆ ಎಂದು ಹೇಳಬಹುದು. ಇನ್ನು ಇದರ ನಡುವೆ ಪಚಿತ್ರ ಲೋಕೇಶ್ ಮತ್ತು ನರೇಶ್ ಬಾಬು ಬಗ್ಗೆ ಹಲವು ವಿಆಚಾರಗಳು ಹರಿದಾಡುತ್ತಿದೆ ಎಂದು ಹೇಳಿದರೆ ತಪ್ಪಗ್ಗಲ್ಲ.

ಹೌದು ನರೇಶ್ ಬಾಬು ಅವರಿಗೆ ಈಗಾಗಲೇ ಮೂರೂ ಮದುವೆಯಾಗಿದ್ದು ಇದು ಆತನಿಗೆ ನಾಲ್ಕನೇ ಮದುವೆ ಆಗಿದೆ. ಇನ್ನು ನರೇಶ್ ಬಾಬು ಮೂರನೇ ಪತ್ನಿಗೆ ವಿಚ್ಛೇಧನವನ್ನ ಕೊಡದೆ ನಾಲ್ಕನೇ ಮದುವೆ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಕೂಡ ಹರಿದಾಡುತ್ತಿದ್ದು ಸದ್ಯ ಎಲ್ಲ ಮಾದ್ಯಮದಲ್ಲಿ ಪಚಿತ್ರ ಲೋಕೇಶ್ ಅವರ ಬಗ್ಗೆ ಸಕತ್ ಚರ್ಚೆಯಾಗುತ್ತಿದೆ ಎಂದು ಹೇಳಬಹುದು. ಇನ್ನು ಇದರ ನಡುವೆ ನರೇಶ್ ಬಾಬು ಅವರ ಮೂರನೇ ಪತ್ನಿ ರಮ್ಯಾ ನರೇಶ್ ಬಾಬು ಬಗ್ಗೆ ಶಾಕಿಂಗ್ ಹೇಳಿಕಯನ್ನ ಕೊಟ್ಟಿದ್ದು ಇದನ್ನ ಕೇಳಿ ಕೆಲವರಿಗೆ ಶಾಕ್ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

Naresh babu wife ramya raghupathi

ಹಾಗಾದರೆ ನರೇಶ್ ಬಾಬು ಮೂರನೇ ಪತ್ನಿ ಹೇಳಿದ ಆ ವಿಷಯ ಏನು ಅನ್ನುವುದನ್ನ ತಿಳಿಯೋಣ ಬನ್ನಿ. ಹೌದು ನರೇಶ್ ಬಾಬು ಮತ್ತು ಪಚಿತ್ರ ಲೋಕೇಶ್ ಅವರ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿದ್ದಂತೆ ಅವರ ಮೂರನೇ ಪತ್ನಿ ರಮ್ಯಾ ಅವರು ನರೇಶ್ ಬಾಬು ಶಾಕಿಂಗ್ ಹೇಳಿಕೆಯನ್ನ ಕೊಟ್ಟಿದ್ದಾರೆ. ರಮ್ಯಾ ಅವರು, ನರೇಶ್ ಒಬ್ಬ ಹೆಣ್ಣುಬಾಕ ಮತ್ತು ಆತ ಒಬ್ಬ ಹೆಣ್ಣುಬಾಕ ಅನ್ನುವುದು ಆತನನ್ನ ಮದುವೆಯಾದ ಮೂರನೇ ವರ್ಷಕ್ಕೆ ನನಗೆ ತಿಳಿಯಿತು ಎಂದು ಅವರ ಮೂರನೇ ಪತ್ನಿ ಹೇಳಿದ್ದಾರೆ.

ಇನ್ನು ಅಷ್ಟೇ ಅಲ್ಲದೆ ನಮ್ಮ ಅತ್ತೆಯವರದ್ದು ತುಂಬು ಕುಟುಂಬ ಮತ್ತು ನಾವೆಲ್ಲರೂ ಒಟ್ಟಿಗೆ ಇರುತ್ತೇವೆ ಹಾಗು ಪ್ರತಿಯೊಂದು ಕ್ಷಣವನ್ನ ಖುಷಿಯಿಂದ ಅನುಭವಿಸೋಣ ಎಂದು ಹೇಳಿದ್ದರು, ಆದರೆ ಇವರು ಹೆಣ್ಣು ಅಂದರೆ ಬಾಯಿ ಬಿಡುತ್ತಿದ್ದರು ಮತ್ತು ಇದರ ವಿಷಯವನ್ನ ಎಲ್ಲಾ ರೀತಿಯಲ್ಲಿ ನಾನು ಅವರನ್ನ ಕೇಳಿಕೊಂಡಿದ್ದೆ ಎಂದು ನರೇಶ್ ಬಾಬು ಶಾಕಿಂಗ್ ಹೇಳಿಕೆಯನ್ನ ಕೊಟ್ಟಿದ್ದಾರೆ ಮೂರನೇ ಪತ್ನಿ ರಮ್ಯಾ. ಇನ್ನು ಇದರ ಜೊತೆ ನಟಿ ಪಚಿತ್ರ ಲೋಕೇಶ್ ಮತ್ತು ನರೇಶ್ ಅವರು ಆರು ವರ್ಷಗಳಿಂದ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದು ಈಗ ಅವರು ಮದುವೆಯಾಗಲು ಹೊರಟಿದ್ದಾರೆ ಎಂದು ಹೇಳಿದ್ದಾರೆ ನರೇಶ್ ಬಾಬು ಅವರ ಮೂರನೇ ಪತ್ನಿ. ಸ್ನೇಹಿತರೆ ನರೇಶ್ ಬಾಬು ಬಗ್ಗೆ ಅವರ ಮೂರನೇ ಪತ್ನಿ ಮಾಡಿರುವ ಆರೋಪದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Naresh babu wife ramya raghupathi

Join Nadunudi News WhatsApp Group