ನರೇಶ್ ಬಾಬು ಮತ್ತು ಪವಿತ್ರ ಲೋಕೇಶ್ ಮದುವೆ ಬೆಗ್ಗೆ ನರೇಶ್ ಮೂರನೇ ಪತ್ನಿ ಹೇಳಿದ್ದೇನು ನೋಡಿ.

ಸದ್ಯ ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದ್ದ ವಿಷಯ ಏನು ಅಂದರೆ ಅದೂ ಪವಿತ್ರ ಲೋಕೇಶ್ ಅವರ ಎರಡನೆಯ ಮದುವೆಯ ವಿಚಾರ ಎಂದು ಹೇಳಬಹುದು. ಹೌದು ನಟಿ ಪವಿತ್ರ ಲೋಕೇಶ್ ಅವರು ಟಾಲಿವುಡ್ ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ನರೇಶ್ ಬಾಬು ಅವರನ್ನ ಎರಡನೆಯ ಮದುವೆ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದೆ. ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಪವಿತ್ರ ಲೋಕೇಶ್ ಅಥವಾ ನರೇಶ್ ಬಾಬು ಅವರು ಯಾವುದೇ ಸ್ಪಷ್ಟನೆಯನ್ನ ನೀಡಿಲ್ಲ.

ಇನ್ನು ಇದರ ನಡುವೆ ಈಗ ನರೇಶ್ ಬಾಬು ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ನರೇಶ್ ಬಾಬು ಬಗ್ಗೆ ಶಾಕಿಂಗ್ ಹೇಳಿಕೆನ್ನ ಕೊಟ್ಟಿದ್ದು ಈ ಸುದ್ದಿ ಮಾದ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು ನರೇಶ್ ಬಾಬು ಅವರು ಮೂರನೇ ಪತ್ನಿ ರಮ್ಯಾ ರಘುಪತಿ ಅವರಿಗೆ ವಿಚ್ಛೇಧನವನ್ನ ನೀಡದೆ ನಾಲ್ಕನೇ ಮದುವೆ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದ್ದಂತೆ ನರೇಶ್ ಬಾಬು ಮೂರನೇ ಪತ್ನಿ ರಮ್ಯಾ ಅವರು ಈ ಮದುವೆ ಬಗ್ಗೆ ಹೇಳಿಕೆಯನ್ನ ಕೊಟ್ಟಿದ್ದಾರೆ. ಹಾಗಾದರೆ ಪವಿತ್ರ ಲೋಕೇಶ್ ಮತ್ತು ನರೇಶ್ ಬಾಬು ಮದುವೆಯ ಬಗ್ಗೆ ನರೇಶ್ ಬಾಬು ಮೂರನೇ ಪತ್ನಿ ಹೇಳಿದ್ದೇನು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

Nareshna third wife ramya raghupati

ಹೌದು ಸಂದರ್ಶನದಲ್ಲಿ ಮಾತನಾಡಿದ ನರೇಶ್ ಬಾಬು ಅವರ ಮೂರನೇ ಪತ್ನಿ ರಮ್ಯಾ ಅವರು ನರೇಶ್ ಬಾಬು ಕುರಿತಂತೆ ಕೆಲವು ಮಾಹಿತಿಯನ್ನ ಹೇಳಿದ್ದಾರೆ. ಸಂದರ್ಶನದಲ್ಲಿ, ನರೇಶ್ ಬಾಬು ಒಬ್ಬ ಹೆಣ್ಣುಬಾಕ. ಆತ ಒಬ್ಬ ಹೆಣ್ಣುಬಾಕ ಅನ್ನುವುದು ಆತನನ್ನ ಮದುವೆಯಾದ ಮೂರೂ ವರ್ಷದ ನಂತರ ನನಗೆ ತಿಳಿಯಿತು. ಈ ವಿಷಯ ತಿಳಿದ ನಂತರ ಆತನ ಬಳಿ ನಾನು ಎಲ್ಲಾ ರೀತಿಯಲ್ಲಿ ಕೇಳಿಕೊಂಡೆ, ಆದರೆ ಆತನ ಕೆಟ್ಟ ಅಭ್ಯಾಸ ಸರಿ ಹೋಗಲಿಲ್ಲ ಎಂದು ಅವರು ಹೇಳಿದ್ದಾರೆ. ನರೇಶ್ ಬಾಬು ಮತ್ತು ಪವಿತ್ರ ಲೋಕೇಶ್ ಅವರು ಕಳೆದ ಆರು ವರ್ಷದಿಂದ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದಾರೆ ಮತ್ತು ಈಗ ಅವರು ಮದುವೆ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ನರೇಶ್ ಬಾಬು ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಹೇಳಿದ್ದಾರೆ.

ಅತ್ತೆಯವರದ್ದು ತುಂಬು ಕುಟುಂಬ ಮತ್ತು ನಾವೆಲ್ಲ ಒಟ್ಟಿಗೆ ಇದ್ದು ಪ್ರತಿ ಕ್ಷಣವನ್ನ ಖುಷಿಯಿಂದ ಅನುಭವಿಸೋಣ ಎಂದು ಅವರು ನನ್ನ ಬಳಿ ಹೇಳಿದ್ದರು, ಆದರೆ ಹೆಣ್ಣು ಅಂದರೆ ಆತ ಬಾಯಿ ಬಿಡುತ್ತಿದ್ದ ಮತ್ತು ಈ ವಿಷಯದ ಕುರಿತಂತೆ ನಾನು ಎಲ್ಲಾ ರೀತಿಯಲ್ಲಿ ಅವರ ಬಳಿ ಕೇಳಿಕೊಂಡಿದ್ದೆ ಎಂದು ಅವರು ಹೇಳಿದ್ದಾರೆ. ಸದ್ಯ ನರೇಶ್ ಬಾಬು ಅವರ ಮೂರನೇ ಪತ್ನಿಯ ಈ ಹೇಳಿಕೆ ಸಕತ್ ಚರ್ಚೆಗೆ ಕಾರಣವಾಗಿದೆ. ಸ್ನೇಹಿತರೆ ನರೇಶ್ ಬಾಬು ಅವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Nareshna third wife ramya raghupati

Join Nadunudi News WhatsApp Group