ಮೈಸೂರಿನಲ್ಲಿ ಕನಸಿನ ಮನೆ ಕಟ್ಟಿದ ನವೀನ್ ಸಜ್ಜು, ಮನೆ ನಿರ್ಮಾಣಕ್ಕೆ ಮಾಡಿದ ಖರ್ಚು ಎಷ್ಟು ಗೊತ್ತಾ.

ಖ್ಯಾತ ಗಾಯಕ ನವೀನ್ ಸಜ್ಜು ಜಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗ ಖ್ಯಾತ ಗಾಯಕರಲ್ಲಿ ನವೀನ್ ಸಜ್ಜುಕೂಡ ಒಬ್ಬರು ಎಂದು ಹೇಳಬಹುದು. ಹಲವು ಹಾಡುಗಳನ್ನ ಹಾಡಿರುವ ಗಾಯಕ ನವೀನ್ ಸಜ್ಜು ಅವರು ಕರ್ನಾಟಕದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ನವೀನ್ ಸಜ್ಜು ಅವರು ತಮ್ಮ ಸಂಗೀತಕ್ಕಿಂತ ತಮ್ಮ ಧ್ವನಿಯಿಂದಲೇ ಬಹಳ ಫೇಮಸ್ ಆದವರು ಆಗಿದ್ದಾರೆ. ಹೌದು ಇತರೆ ಗಾಯಕರ ಧ್ವನಿಗೆ ಹೋಲಿಕೆ ಮಾಡಿದರೆ ಗಾಯಕ ನವೀನ್ ಸಜ್ಜು ಅವರ ಧ್ವನಿ ಸ್ವಲ್ಪ ಚೇಂಜ್ ಎಂದು ಹೇಳಬಹುದು.

ಇನ್ನು ಗಾಯಕ ನವೀನ್ ಸಜ್ಜು ಅವರು ಫೇಮಸ್ ಆಗಿದ್ದು ಲೂಸಿಯಾ ಚಿತ್ರದ ಮೂಲಕ ಎಂದು ಹೇಳಿದರೆ ತಪ್ಪಾಗಲ್ಲ. ಎಣ್ಣೆ ನಮ್ದು ಊಟ ನಿಮ್ಮದು ಹಾಡಿನ ಮೂಲಕ ಬಹಳ ಫೇಮಸ್ ಆದ ಗಾಯಕ ನವೀನ್ ಸಜ್ಜು ಅವರು ಈಗ ಸಾಲು ಸಾಲು ಚಿತ್ರಗಳಲ್ಲಿ ಹಾಡನ್ನ ಹಾಡುತ್ತಿದ್ದು ಬಹಳ ಬೇಡಿಕೆ ಇರುವ ಗಾಯಕರಲ್ಲಿ ಒಬ್ಬರಾಗಿದ್ದಾರೆ. ಇನ್ನು ಈಗ ಮತ್ತೆ ನವೀನ್ ಸಜ್ಜು ಅವರು ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಾಗಿದ್ದಾರೆ. ಹೌದು ಗಾಯಕ ಅವರು ಮೈಸೂರಿನಲ್ಲಿ ತಮ್ಮ ಹೊಸ ಮನೆಯ ಗೃಹ ಪ್ರವೇಶವನ್ನ ಮಾಡಿದ್ದು ಅದರ ಖುಷಿಯನ್ನ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ ಗಾಯಕ ನವೀನ್ ಸಜ್ಜು.

Naveen Sajju new home

ಹಾಗಾದರೆ ಗಾಯಕ ನವೀನ್ ಸಜ್ಜು ಕಟ್ಟಿಸಿದ ಮಾನೆ ಹೇಗಿದೆ ಮತ್ತು ನವೀನ್ ಸಜ್ಜು ಮನೆ ಕಟ್ಟಲು ಮಾಡಿದ ಖರ್ಚು ಎಷ್ಟು ಅನ್ನುವುದರ ಬಗೆ ತಿಳಿಯೋವ ಬನ್ನಿ. ಹೌದು ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲಕ್ಕೆ ಬಂದಿರುವ ಗಾಯಕ ನವೀನ್ ಸಜ್ಜು ಅವರು ಸದ್ಯ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಗಾಯಕ ಎಂದು ಹೇಳಬಹುದು. ಬರಿ ಹಾಡುಗಳನ್ನ ಮಾತ್ರ ಹಾಡದ ಗಾಯಕ ನವೀನ್ ಸಜ್ಜು ಅವರು ಕೆಲವು ಹಾಡುಗಳನ್ನ ತಾವೇ ಬರೆಯುತ್ತಾರೆ ಎಂದು ಹೇಳಬಹುದು. ನಿನ್ನೆ ಮೈಸೂರಿನಲ್ಲಿ ತಮ್ಮ ಕನಸಿನ ಮನೆಯನ್ನ ಓಪನಿಂಗ್ ಮಾಡಿದ ನವೀನ್ ಸಜ್ಜು ಅವರು ಮನೆಗೆ ‘ಮಾನಸು’ ಅನ್ನುವ ಹೆಸರನ್ನ ಇಟ್ಟಿದ್ದಾರೆ.

ಎರಡು ಅಂತಸ್ತಿನ ಮನೆಯನ್ನ ಕಟ್ಟಿರುವ ಗಾಯಕ ನವೀನ್ ಸಜ್ಜು ಅವರು ಮನೆಯನ್ನ ಕಟ್ಟಲು ಸುಮಾರು 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ, ಆದರೆ ಮನೆಗೆ ಎಷ್ಟು ಖರ್ಚು ಮಾಡಿದ್ದಾರೆ ಅನ್ನುವ ಸೂಕ್ತ ಮಾಹಿತಿ ಇಲ್ಲ. ಸಾಕಷ್ಟು ಹೆಸರನ್ನ ಮಾಡಿರುವ ಗಾಯಕ ನವೀನ್ ಸಜ್ಜು ಅವರ ಮನೆಯ ಗೃಹ ಪ್ರವೇಶಕ್ಕೆ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿದ್ದರು. ಇನ್ನು ಮನೆ ಪ್ರವೇಶದ ಸಂತೋಷದ ಕ್ಷಣಗಳನ್ನ ಗಾಯಕ ನವೀನ್ ಸಜ್ಜು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು ‘ಹೀಗೆ ಮುಂದಿಗಳಿ ಸದಾ ಚೆಂದವಾಗಿರಲಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಏನೇ ಆಗಲಿ ಜೀವನದಲ್ಲಿ ಯಶಸ್ಸನ್ನ ಸಾಧಿಸಿರುವ ಗಾಯಕ ನವೀನ ಸಜ್ಜು ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Naveen Sajju new home

Join Nadunudi News WhatsApp Group