ಥೈಲ್ಯಾಂಡ್ ಗೆ ಹನಿಮೂನ್ ಹೋಗಲು ನಯನತಾರ ಮತ್ತು ವಿಘ್ನೇಶ್ ಮಾಡಿದ ಖರ್ಚು ಎಷ್ಟು ಗೊತ್ತಾ, ಆಶ್ಚರ್ಯ ಆಗುತ್ತದೆ ನೋಡಿ.

ಖ್ಯಾತ ನಟಿ ನಯನತಾರ ಮತ್ತು ವಿಘ್ನೇಶ್ ಅವರು ಕೆಲವು ವರ್ಷಗಳ ಕಾಲ ಪ್ರೀತಿ ಮಾಡಿ ಇದೆ ತಿಂಗಳು ಮದುವೆಯನ್ನ ಮಾಡಿಕೊಂಡರು. ಹೌದು ಖ್ಯಾತ ನಟಿ ನಯನತಾರ ಮತ್ತು ನಿರ್ದೇಶಕ ಹಾಗು ನಿರ್ಮಾಪಕ ವಿಘ್ನೇಶ್ ಅವರು ಹಲವು ವರ್ಷಗಳಿಂದ ಒಬ್ಬರನ್ನ ಒಬ್ಬರು ಇಷ್ಟಪಟ್ಟಿದ್ದು ಈಗ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯನ್ನ ಮಾಡಿಕೊಂಡಿದ್ದಾರೆ. ಇನ್ನು ಮದುವೆಗೆ ಕೋಟಿ ಕೋಟಿ ಹಣವನ್ನ ಖರ್ಚು ಮಾಡಿದ ನಟಿ ನಯನತಾರ ಮತ್ತು ವಿಘ್ನೇಶ್ ಅವರು ಮದುವೆಯ ನಂತರ ತಿರುಪತಿಗೆ ಹೋಗಿ ತಿಮ್ಮಪ್ಪ ಸ್ವಾಮಿಯ ದರ್ಶನವನ್ನ ಪಡೆದುಕೊಂಡರು. ಇನ್ನು ನಟಿ ನಯನತಾರ ಮತ್ತು ವಿಘ್ನೇಶ್ ಅವರು ಗ ಹನಿಮೂನ್ ತಯಾರಿಯನ್ನ ಮಾಡಿಕೊಂಡಿದ್ದು ಅದಕ್ಕಾಗಿ ಅವರು ಮಾಡುತ್ತಿರುವ ಖರ್ಚು ಎಷ್ಟು ಎಂದು ತಿಳಿದರೆ ನಿಮಗೆ ಒಮ್ಮೆ ಆಶ್ಚರ್ಯ ಆಗುತ್ತದೆ.

ಹಾಗಾದರೆ ನಟಿ ನಯನತಾರ ಮತ್ತು ವಿಘ್ನೇಶ್ ಅವರು ಹನಿಮೂನ್ ಗಾಗಿ ಮಾಡುತ್ತಿರುವ ಖರ್ಚು ಎಷ್ಟು ಮತ್ತು ಅವರು ಹನಿಮೂನ್ ಗಾಗಿ ಎಲ್ಲಿಗೆ ಹೋಗಿದ್ದಾರೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಸ್ನೇಹಿತರೆ ನಟಿ ನಯನತಾರ ಮತ್ತು ವಿಘ್ನೇಶ್ ಮತ್ತು ಮದುವೆಯ ನಂತರ ಕೆಲವು ದೇವಸ್ಥಾನಗಳನ್ನ ಸುತ್ತಾಡಿ ಈಗ ಹನಿಮೂನ್ ಗಾಗಿ ಥೈಲ್ಯಾಂಡ್ ಗೆ ಹೋಗಿದ್ದಾರೆ. ಇನ್ನು ಥೈಲ್ಯಾಂಡ್ ನಲ್ಲಿ ಹನಿಮೂನ್ ಆಚರಣೆ ಮಾಡುತ್ತಿರುವ ನಟಿ ನಯನತಾರ ಮತ್ತು ವಿಘ್ನೇಶ್ ಅವರು ಬ್ಯಾಂಕಾಕ್ ನ ಪ್ರತಿಷ್ಠಿತ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ.

Nayanatara honeymoon

ಇನ್ನು ಈ ಹೋಟೆಲ್ ಬಹಳ ದುಬಾರಿ ಹೋಟೆಲ್ ಆಗಿದ್ದು ಒಂದು ದಿನ ಈ ಹೋಟೆಲ್ ಅಂಲ್ಲಿ ಉಳಿದುಕೊಳ್ಳಲು ಬರೋಬ್ಬರಿ 2 ಲಕ್ಷ ರೂಪಾಯಿಗೂ ಅಧಿಕ ಹಣವನ್ನ ಕಟ್ಟಬೇಕು. ಹೌದು ನಟಿ ನಯನತಾರ ಮತ್ತು ವಿಘ್ನೇಶ್ ಅವರು ಬ್ಯಾಂಕಾಕ್ ನ ಪ್ರತಿಷ್ಠಿತ ಸಿಯಾನ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳು ಹೇಳುವ ಪ್ರಕಾರ ನಟಿ ನಯನತಾರ ಮತ್ತು ವಿಘ್ನೇಶ್ ಅವರು ತಮ್ಮ ಹನಿಮೂನ್ ಗಾಗಿ ಬರೋಬ್ಬರಿ 5 ಕೋಟಿಗೂ ಅಧಿಕ ಹಣವನ್ನ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಇವರ ಒಂದು ಚಿತ್ರದ ಶೂಟಿಂಗ್ ಕೂಡ ಅಲ್ಲೇ ನಡೆಯುತ್ತಿದ್ದು ಈ ಕಾರಣದಿಂದ ನಯನತಾರ ಮತ್ತು ವಿಘ್ನೇಶ್ ಅವರು ಥೈಲ್ಯಾಂಡ್ ಗೆ ಹನಿಮ್ಮೊನ್ ಬಂದಿದ್ದಾರೆ ಎಂದು ಕೆಲವು ಮೂಲಗಳು ಹೇಳುತ್ತಿದೆ. ಇನ್ನು ವಿಘ್ನೇಶ್ ಮತ್ತುಯ್ ನಯನತಾರ ಅವರ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 215 ಕೋಟಿ ರೂಪಾಯಿ ಆಗಿದೆ. ಥೈಲ್ಯಾಂಡ್ ನ ಕೆಲವು ಸುಂದರ ಪ್ರದೇಶಗಳಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುವ ನಯನತಾರ ಮತ್ತು ವಿಘ್ನೇಶ್ ಅವರು ತಮ್ಮ ಸುಂದರ ಕ್ಷಣಗಳನ್ನ ಕಳೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group

Nayanatara honeymoon

Join Nadunudi News WhatsApp Group