Old House: ಹಳೆ ಮನೆ ಇದ್ದವರಿಗೆ ಹೊಸ ಗ್ಯಾರಂಟಿ, ಕೂಡಲೇ ಅರ್ಜಿ ಸಲ್ಲಿಸಲು ರೆಡಿಯಾಗಿ.

ಹಳೆ ಮನೆ ಇದ್ದವರು ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ.

Home Renovation Loan: ಇಂದು ಒಂದು ‌ಉತ್ತಮವಾದ ಮನೆ ನಿರ್ಮಾಣ ಮಾಡಬೇಕು ಅನ್ನೋ ಆಸೆ ಎಲ್ಲರದ್ದು ಆಗಿರುತ್ತದೆ, ಅದರೆ ತಮಗೆ ಬೇಕಾದ ಪ್ಲ್ಯಾನ್ ಅಲ್ಲಿ ಮನೆ ನಿರ್ಮಾಣ ಮಾಡಲು ಅಷ್ಟೆ ಪ್ರಮಾಣದ ಹಣ ಕೂಡ ಬೇಕಾಗುತ್ತದೆ, ಹಾಗಾಗಿ ಹೆಚ್ಚಿನವರು ಹಳೆ ಮನೆಯನ್ನು ರಿಪೇರಿ ಮಾಡುವ ಕೆಲಸ ಮಾಡುತ್ತಾರೆ, ಇಗ ನಿಮ್ಮ ಹಳೆಯ ಮನೆಯನ್ನು‌ನೀವು ರಿನೊವೆಟ್ ಮಾಡುದಾದರೆ ನಿಮಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ಸಿಗಲಿದೆ,

ನೀವು ಈಗಾಗಲೇ ಗೃಹ ಸಾಲವನ್ನು ಹೊಂದಿದ್ದರೂ ಕೂಡ ಮನೆ ರಿಪೇರಿ ಸಾಲವನ್ನು ತೆಗೆದುಕೊಳ್ಳಬಹುದು, ಬ್ಯಾಂಕುಗಳು ಈಗಾಗಲೇ ಮನೆ ಖರೀದಿಗೆ, ಹೊಸ ಮನೆ ನಿರ್ಮಾಣಕ್ಕೆ , ಹೀಗೆ ಹಲವು ಕೆಲಸಗಳಿಗೆ ಸಾಲ ಸೌಲಭ್ಯ ನೀಡುತ್ತವೆ, ಅದೇ ರೀತಿಯಲ್ಲಿ, ಮನೆ ರಿಪೇರಿ ಅಥವಾ ದುರಸ್ತಿಗಾಗಿ (home repair loan) ವಿಶೇಷ ಸಾಲವನ್ನು ನೀಡ್ತಾ ಇದ್ದು, ಗೃಹ ಸಾಲಗಳಿಗಿಂತ (Home Loan) ಈ ಅವಧಿಗಳು ಕಡಿಮೆ, ಹಾಗಾಗಿ ಇದು ನಿಮಗೆ ಉತ್ತಮ ಆಯ್ಕೆ ಎನ್ನಬಹುದು.

Home Renovation Loan
Image Credit: Palisadesfcu

ಎಷ್ಟು ಸಾಲ?

ನಿಮ್ಮ ಮನೆಯ ರಿಪೇರಿ ಪೂರ್ಣಗೊಳಿಸಲು ಸಾಲದ ಅವಶ್ಯಕತೆ ನಿಮಗೆ ಇದ್ದರೆ, ನಿಮ್ಮ ಆಸ್ತಿ ಮೌಲ್ಯವನ್ನು ಪರಿಗಣಿಸಿ, ನಿಮಗೆ ಬೇಕಾದಷ್ಟೆ ಹೆಚ್ಚಿನ ಮೊತ್ತವನ್ನು ನೀಡಬಹುದಾಗಿದೆ. ಬ್ಯಾಂಕುಗಳು ಸಾಲವನ್ನು ಕೆಲವು ವರ್ಷಗಳವರೆಗೆ ಅವಧಿಯನ್ನು ನೀಡುತ್ತವೆ. ನಿಮ್ಮ ಮರುಪಾವತಿ ನೋಡಿಕೊಂಡು ಆಯ್ಕೆ ಮಾಡುವುದು ಉತ್ತಮ ವಾಗಿದೆ.

ವಿನಾಯಿತಿ ಇದೆ

Join Nadunudi News WhatsApp Group

ಮನೆ‌ ದುರಸ್ತಿ ಸಾಲಕ್ಕಾಗಿ ಹಲವು ಬ್ಯಾಂಕ್ ಗಳು ಲೋನ್ ನೀಡಲಿದ್ದು, ಕಡಿಮೆ ಬಡ್ಡಿಯನ್ನು ಸಹ ನೀಡುತ್ತವೆ, ಇನ್ನು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 24(b) ಅಡಿಯಲ್ಲಿ, ಕೆಲವು ನಿಬಂಧನೆಗಳ ಅಡಿಯಲ್ಲಿ ದುರಸ್ತಿ ಸಾಲದ ಮೇಲೆ ಪಾವತಿಸಿದ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಸಹ ನೀಡಲಿದೆ, ಈ ಮೂಲಕ ನಿಮಗೆ ಈ‌ ಲೋನ್ ಅನ್ನು ಸುಲಭವಾಗಿ ತಿರಿಸಬಹುದಾಗಿದೆ.

loans available for home renovation
Image Credit: Makaan

ಆಸ್ತಿಯ ದಾಖಲೆ ಇರಬೇಕು

ಯಾವುದೇ ಸಾಲ ಪಡೆಯಲು ಕೂಡ ಪ್ರಮುಖ ಜಾಮೀನು ಆಗಿರುವ ಸೈಟಿನ ದಾಖಲೆಗಳೂ ಕೂಡ ಪಕ್ಕ ಇರಬೇಕು. ತಮ್ಮ ಆದಾಯದ ಮೂಲಗಳನ್ನು ಸಾಲಗಾರರು ಖಚಿತ ಪಡಿಸಿಕೊಳ್ಳುವುದು ಮುಖ್ಯ ವಾಗುತ್ತದೆ, ಇನ್ನು ಕಟ್ಟಡದ ರೆವಿನ್ಯೂ ದಾಖಲೆಗಳನ್ನು ಕೂಡ ಬ್ಯಾಂಕ್ ಗೆ ನೀವು ಸಲ್ಲಿಸಬೇಕಾಗುವುದು ಮುಖ್ಯ.

ಒಟ್ಟಿನಲ್ಲಿ ನಿಮಗೆ ಮನೆ ರಿಪೇರಿ ಮಾಡಲು ಸಾಲದ ಅವಶ್ಯಕತೆ ಇದ್ದರೆ, ಯಾವುದೇ ಬ್ಯಾಂಕ್ ನಲ್ಲಿ ಸಾಲ ದೊರೆಯಲಿದ್ದು ನಿಮ್ಮ ಆದಾಯಕ್ಕೆ ಅನುಗುಣವಾಗಿ ನಿಮಗೆ ಸಾಲ ಸೌಲಭ್ಯ ಗಳು ದೊರೆಯಲಿದೆ.

Join Nadunudi News WhatsApp Group