New Jio Recharge plan: ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದ ಜಿಯೋ, ಸಿಗಲಿದೆ 168GB ಡೇಟಾ ಸೌಲಭ್ಯ.

ದೇಶದಲ್ಲಿ ಅತೀ ಹೆಚ್ಚಿನ ಗ್ರಾಹಕರನ್ನ ಸಂಪಾಧನೆ ಮಾಡುತ್ತಿರುವ ಟೆಲಿಕಾಂ ಕಂಪನಿ ಅಂದರೆ Jio Sim ಎಂದು ಹೇಳಬಹುದು. ಗ್ರಾಹಕರಿಗೆ ಬಹಳ ಕಡಿಮೆ ಬೆಲೆಯಲ್ಲಿ ಉತ್ತಮ ಆಫರ್ ಘೋಷಣೆ ಮಾಡುವ ಜಿಯೋ ಹಲವು ವರ್ಷಗಳಿಂದ ತನ್ನ ಗ್ರಾಹಕರ ನಂಬಿಕೆಯನ್ನ ಕಾಪಾಡಿಕೊಂಡು ಬಂದಿದೆ. ಸದ್ಯ ಗ್ರಾಹಕರಿಗೆ ಬಹಳ ಒಳ್ಳೆಯ ಸೇವೆಯನ್ನ ಒದಗಿಸಿಕೊಂಡು ಬಂದಿರುವ ಜಿಯೋ ಕಡಿಮೆ ಬೆಲೆಯ ಉತ್ತಮ ಆಫರ್ ಇರುವ ಹಲವು ರಿಚಾರ್ಜ್ ಸೇವೆಯನ್ನ ಇತ್ತೀಚಿನ ಗಳಲ್ಲಿ ಘೋಷಣೆ ಮಾಡುತ್ತಿದೆ. ಇದರ ನಡುವೆ ಈಗ JIo ರನ್ನ ಗ್ರಾಹಕರಿಗೆ ಹೊಸ Recharge Plan ಘೋಷಣೆ ಮಾಡಿದ್ದು ಸದ್ಯ ಈ ಹೊಸ Jio Recharge Plan ಜನರ ಮೆಚ್ಚುಗೆಗೆ ಕಾರಣವಾಗಿದೆ.

ಸದ್ಯ ಜಿಯೋ ತನ್ನ ಗ್ರಾಹಕರಿಗೆ 168 GB ಸಿಗುವ ಹೊಸ ರಿಚಾರ್ಜ್ ಪ್ಲಾನ್ ಘೋಷಣೆ ಮಾಡಿದ್ದು ಈ ರಿಚಾರ್ಜ್ ಜನರ ಮೆಚ್ಚುಗೆಗೆ ಕಾರಣವಾಗಿದೆ. ಹಾಗಾದರೆ ಈ ಹೊಸ ರಿಚಾರ್ಜ್ ಪ್ಲಾನ್ ಯಾವುದು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಜಿಯೋ ತನ್ನ ಗ್ರಾಹಕರಿಗೆ 718 ರೂಪಾಯಿಯ New Jio Recharge plan ಘೋಷಣೆ ಮಾಡಿದೆ ಮತ್ತು ಈ ರಿಚಾರ್ಜ್ ಅಡಿಯಲ್ಲಿ ಗ್ರಾಹಕರಿಗೆ 168 ಜಿಬಿ ಇಂಟರ್ನೆಟ್ ಕೂಡ ಸಿಗಲಿದೆ. ಈ ರಿಚಾರ್ಜ್ 84 ದಿನಗಳ ಕಾಲಮಿತಿಯನ್ನ ಹೊಂದಿದ್ದು ಜನರು ದಿನಕ್ಕೆ 2GB ಡೇಟಾ ಸೇವೆಯ ರೂಪದಲ್ಲಿ ಈ ಆಫರ್ ಬಳಸಬಹುದಾಗಿದೆ. ಜನರಿಗೆ ಇನ್ನಷ್ಟು ಉತ್ತಮವಾದ ಸೇವೆಯನ್ನ ಒದಗಿಸುವ ಸಲುವಾಗಿ ಜಿಯೋ ಹೊಸ ರಿಚಾರ್ಜ್ ಘೋಷಣೆ ಮಾಡಿದೆ.

Jio best plan
Image Credit: theprint.in

ಈ ರಿಚಾರ್ಜ್ ಅಡಿಯಲ್ಲಿ ಪ್ರತಿ ಗ್ರಾಹಕರು ದಿನಕ್ಕೆ 100 SMS ಗಳನ್ನ ಉಚಿತವಾಗಿ ಬಳಸಬಹುದಾಗಿದೆ. ದಿನಕ್ಕೆ 2GB ರಿಚಾರ್ಜ್ ಗಳಂತೆ 84 ದಿನಗಳಿಗೆ 168GB ಇಂಟರ್ನೆಟ್ ಸೇವೆಯನ್ನ ಅನರು ಪಡೆದುಕೊಳ್ಳಬಹುದು. ಈ ರಿಚಾರ್ಜ್ ನಲ್ಲಿ ಜನರಿಗೆ 84 ದಿನಗಳ ಕಾಲ ಉಚಿತ ಜಿಯೋ ಟಿವಿ, ಜಿಯೋ ಸೆಕ್ಯೂರಿಟಿ ಮತ್ತು ಯೋ ಕ್ಲೌಡ್ ಆಯಕ್ಸಸ್ ಕೂಡ ಪಡೆಯಬಹುದು. ಇತರೆ ರಿಚಾರ್ಜ್ ಸೇವೆಗಳಿಗೆ ಹೋಲಿಕೆ ಮಾಡಿದರೆ ಈ ರಿಚಾರ್ಜ್ ಪಾನ್ ಗ್ರಾಹಕರಿಗೆ ಬಹಳ ಲಾಭವನ್ನ ಕೊಡಲಿದೆ.

ಸದ್ಯ ಈಗ Jio 5G ಇನ್ನೇನು ಕೆಲವೇ ದಿನಗಳಲ್ಲಿ ಜನರಿಗೆ ಸಿಗಲಿದ್ದು ಇನ್ನುಮುಂದೆ ಜನರು 5G ಸೇವೆಯನ್ನ ಬಳಸಬಹುದು. ಈಗಾಗಲೇ 5G ಸೇವೆ ಕೆಲವು ನಗರಗಳಲ್ಲಿ ಆರಂಭ ಆಗಿದ್ದು ಸದ್ಯ ಮೋದಿಯವರು ದೇಶದಲ್ಲಿ 5G ಸೇವೆಗೆ ಚಲನೆಯನ್ನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಜನರಿಗೆ ಇನ್ನಷ್ಟು ರಿಚಾರ್ಜ್ ಸೇವೆಯನ್ನ ಒದಗಿಸಲು ಜಿಯೋ ಮುಂದಾಗಿದೆ ಮತ್ತು ಮುಂದಿನ ದಿನಗಳಲ್ಲಿ 5G Recharge ಜಾರಿಗೆ ತರಲು ಜಿಯೋ ಪ್ಲಾನ್ ಮಾಡುತ್ತಿದೆ.

Join Nadunudi News WhatsApp Group

Join Nadunudi News WhatsApp Group