Online Ration Card: ಇನ್ನು ಮುಂದೆ ಮನೆ ಬಾಗಿಲಿಗೆ ಬರಲಿದೆ ರೇಷನ್ ಕಾರ್ಡ್, ಹೊಸ ಯೋಜನೆಗೆ ಚಾಲನೆ.

ಆನ್ಲೈನ್ ಮೂಲಕ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದವರಿಗೆ ಮನೆ ಬಾಗಿಲಿಗೆ ರೇಷನ್ ಕಾರ್ಡ್ ವಿತರಣೆ ಮಾಡುವ ಯೋಜನೆಯನ್ನ ಜಾರಿಗೆ ತರಲು ತೀರ್ಮಾನವನ್ನ ಮಾಡಲಾಗಿದೆ.

Ration Card Application in Online: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಮುಖಾಂತರ ತಮಗೆ ಬೇಕಾದ ದಾಖಲೆಗಳನ್ನು ಪಡೆದುಕೊಳ್ಳಬಹುದು. ಒಂದು ವೇಳೆ ನೀವು ರೇಷನ್ ಕಾರ್ಡ್ (Ration Card) ಕಳೆದುಕೊಂಡಿದ್ದರೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ಮನೆ ಬಾಗಿಲಿಗೆ ಬರುವಂತೆ ಮಾಡಿಕೊಳ್ಳಬಹುದು.

ಇನ್ನುಮುಂದೆ ರೇಷನ್ ಕಾರ್ಡ್ ಪಡೆಯಲು ಕಚೇರಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ, ಆನ್ ಲೈನ್ ಮುಖಾಂತರವೇ ರೇಷನ್ ಕಾರ್ಡ್ ಅನ್ನು ಪಡೆಯಬಹುದು.

Ration Card Application in Online
Image Source: India Today

ಆನ್ ಲೈನ್ ಅಲ್ಲಿ ಖರೀದಿಸಿ ರೇಷನ್ ಕಾರ್ಡ್
ಇದೀಗ ಪಡಿತರ ಚೀಟಿಗೆ ಸಂಬಂಧಿಸಿದಂತೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ರಾಜ್ಯದ ವಿಧಾನಸಭಾ ಸಭೆಗಳ ಅಂಗವಾಗಿ 2023-24 ನೇ ಸಾಲಿನ ವಾರ್ಷಿಕ ಬಜೆಟ್ ನಲ್ಲಿ ಆಹಾರ ಇಲಾಖೆ ಕುರಿತು ಮಾತನಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ 11 ಲಕ್ಷ ಹೊಸ ಪಡಿತರ ಚೀಟಿಗಳನ್ನು ನೀಡಲಾಗಿದೆ.

ಅಲ್ಲದೆ ಪಡಿತರ ಚೀಟಿ ಕಳೆದುಕೊಂಡರು ಸಹ ಆನ್ ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಪಡಿತರ ಚೀಟಿಗಳನ್ನ ಮನೆ ಬಾಗಿಲಿಗೆ ತಲುಪುವ ವ್ಯವಸ್ಥೆಯನ್ನ ಮಾಡಲಾಗುತ್ತದೆ ಎಂದು ಸರ್ಕಾರ ಭರವಸೆಯನ್ನ ನೀಡಿದೆ.

Ration Card Application in Online
Image Source: Vijay News

ಪಡಿತರ ಚೀಟಿಯ ಉಪಯೋಗಗಳು
ಪಡಿತರ ಅಂಗಡಿಯಿಂದ ನಾಗರಿಕರು ಕಡಿಮೆ ದರದಲ್ಲಿ ಆಹಾರ ಸಾಮಗ್ರಿಗಳನ್ನು ಪಡೆಯಬಹುದು. ಪಡಿತರ ಚೀಟಿಯು ಸರ್ಕಾರದಿಂದ ನೀಡಲ್ಪಟ್ಟಿರುವುದರಿಂದ ಇದು ಭಾರತದಾದ್ಯಂತ ಅಧಿಕೃತ ಗುರುತಿನ ಮಾನ್ಯತೆಯ ರೂಪವಾಗಿದೆ.

Join Nadunudi News WhatsApp Group

ಪಡಿತರ ಚೀಟಿ ಮೂಲಕ ಹೊಸ ಮತದಾರರ ಗುರುತಿನ ಚೀಟಿಯನ್ನು ಪಡೆಯಬಹುದು. ಫೋನ್ ಸಿಮ್ ಕಾರ್ಡ್ ಖರೀದಿಸುವಾಗ ಪಡಿತರ ಚೀಟಿಯು ಉಪಯುಕ್ತವಾಗಿದೆ. ಪಾವತಿಸುವಾಗ ರೇಷನ್ ಕಾರ್ಡ್ ಗಳು ಸಹ ಪಯೋಜನಕಾರಿ. ಪ್ಯಾನ್ ಕಾರ್ಡ್ ಗೆ ಸಲ್ಲಿಸುವಾಗ ಪಡಿತರ ಚೀಟಿಗಳು ಸಹ ಪ್ರಯೋಜನಕಾರಿ. ಪ್ಯಾನ್ ಕಾರ್ಡ್ ಗೆ ಸಲ್ಲಿಸುವಾಗ ಪಡಿತರ ಚೀಟಿಯನ್ನು ಗುರುತಿನ ಚೀಟಿಯಾಗಿ ಬಳಸಬಹುದು.

Ration Card Application in Online
Image Source: India Today

Join Nadunudi News WhatsApp Group