Fish Sales: ಮೀನು ಮಾರಾಟ ಮಾಡುವವರಿಗೆ ಎಚ್ಚರಿಕೆ, ಈ ದಿನ ಮೀನು ಮಾರಿದರೆ ನಿಮ್ಮ ಮೇಲೆ ಕಾನೂನು ಕ್ರಮ.

ಈ ದಿನದಂದು ಮೀನು ಮಾರಾಟ ಮಾಡದಂತೆ ಮೀನುಗಾರರಿಗೆ ಎಚ್ಚರಿಕೆ.

New Rule For Fish Sale: ಪ್ರಸ್ತುತ ಮಾರುಕಟ್ಟೆಯಲ್ಲಿ ಮೀನುಗಳ (Fish Market) ಮೇಲಿನ ಬೇಡಿಕೆ ಹೆಚ್ಚಿದೆ. ಕೆಲ ವರ್ಗದವರನ್ನು ಹೊರತುಪಡಿಸಿದರೆ ಹೆಚ್ಚಿನ ಜನರು ಮೀನುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಇನ್ನು ಮಾರುಕಟ್ಟೆಯಲ್ಲಿ ಮೀನು ಮಾರಾಟವು ಒಂದು ರೀತಿಯ ಉತ್ತಮ ಗಳಿಗೆಯ ವ್ಯಾಪಾರ ಎಂದರೆ ತಪ್ಪಾಗಲಾರದು.

ಮೀನುಗಳಿಗೆ ಬೇಡಿಕೆ ಹೆಚ್ಚಿರುವ ಕಾರಣಕ್ಕೆ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ. ಇದೀಗ ಮೀನು ಮಾರಾಟ ಮಾಡುವವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಈ ದಿನದಂದು ಮೀನು ಮಾರಾಟ ಮಾಡದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

New Rule For Fish Sale
Image Credit: Guora

ಮೀನು ಮಾರಾಟ ಮಾಡುವವರಿಗೆ ಮಹತ್ವದ ಮಾಹಿತಿ
ಇನ್ನು Septembar 28 ಮುಸ್ಲಿಮರ ಪವಿತ್ರ ಹಬ್ಬವಾದ ಈದ್ ಮಿಲಾದ್ ಬರಲಿದೆ. ಈ ಕಾರಣಕ್ಕೆ ಮೀನು ಮಾರಾಟಗಾರರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. Social Media ದಲ್ಲಿ ಹಸಿ ಮೀನು ಮಾರಾಟ ಮಾಡುವವರಿಗೆ ಎಚ್ಚರಿಕೆ ನೀಡಿರುವ ಫೋಟೋವೊಂದು ವೈರಲ್ ಆಗುತ್ತಿದೆ. ಹಸಿ ಮೀನು ವ್ಯಾಪಾರಸ್ಥರ ಸಂಘ ಹಸಿ ಮೀನು ಮಾರಾಟಗಾರರಿಗೆ ಎಚ್ಚರಿಕೆಯನ್ನು ನೀಡಿದೆ. ಅಷ್ಟಕ್ಕೂ ಹಸಿ ಮೀನು ಮಾರಾಟಗಾರರಿಗೆ ಸಂಘ ಯಾವ ರೀತಿಯ ಎಚ್ಚರಿಕೆಯನ್ನು ನೀಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಈ ದಿನ ಮೀನು ಮಾರಾಟ ಮಾಡುವಂತಿಲ್ಲ
Septembar 28 ರಂದು ಮೀನು ಮಾರಾಟ ಮಾಡಬಾರದು. ಈ ದಿನದಂದು ವ್ಯಾಪಾರಸ್ಥರು ಕಡ್ಡಾಯವಾಗಿ ರಜೆ ಮಾಡಬೇಕು ಎಂದು ಮಂಗಳೂರಿನ ಸೌತ್ ವಾರ್ಫ್ ಬಂದರು ಪ್ರದೇಶದ ಹಸಿ ಮೀನು ವ್ಯಾಪಾರಸ್ಥ ಸಂಘ ಸಂದೇಶ ನೀಡಿದೆ. ಈ ಕುರಿತು ದೊಡ್ಡ ಬ್ಯಾನರ್ ಅನ್ನು ಹಾಕಲಾಗಿದೆ. ಈ ಬ್ಯಾನರ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬಾರಿ ದೊಡ್ಡ ಮಠದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

Fish Sale latest update
Image Credit: Other Source

ನಿಯಮ ಪಾಲಿಸದಿದ್ದರೆ ಕಟ್ಟಬೇಕು ದಂಡ
ಸೆ. 28 ರಂದು ಬೆಳಿಗ್ಗೆ 3 :45 ರ ನಂತರ ಹಸಿ ಮೀನು ವ್ಯಾಪಾರಿಗಳು ಪ್ಯಾಪರ ಮಾಡದೆ ಕಾಡ್ಡಾಯವಾಗಿ ರಜೆ ಮಾಡಬೇಕು. ಒಂದು ವೇಳೆ ವ್ಯಾಪಾರಿಗಳು ರಜೆ ಮಾಡದೆ ಇದ್ದರೆ ಆಂತವರು ಒಂದು ತಿಂಗಳ ಕಾಲ ಬಂದರು ಧಕ್ಕೆಯಲ್ಲಿ ವ್ಯಾಪಾರ ಮಾಡದಂತೆ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ದಂಡನೆಯನ್ನು ವಿಧಿಸುತ್ತದೆ. ಅಲ್ಲದೆ ಸಂಘದ ಯಾವುದೇ ಸಹಕಾರದಿಂದ ವಂಚಿತರಬೇಕಾಗುತ್ತದೆ ಎಂದು ಹಸಿ ಮೀನು ವ್ಯಾಪಾರಸ್ಥರ ಸಂಘ ಎಚ್ಚರಿಕೆ ನೀಡಿದೆ.

Join Nadunudi News WhatsApp Group

Join Nadunudi News WhatsApp Group