Credit Card: ಕ್ರೆಡಿಟ್ ಕಾರ್ಡ್ ಇದ್ದವರಿಗೆ ಹೊಸ ನಿಯಮ, ಈ ಕೆಲಸಗಳಿಗೆ ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ.

ಸಾಲದ ಮರುಪಾವತಿ ಸೇರಿದಂತೆ ಹಲವು ವಹಿವಾಟುಗಳಿಗೆ ಇನ್ನುಮುಂದೆ ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ.

Credit Card New Rule: ದೇಶದ ಪ್ರತಿಷ್ಠಿತ ಸರ್ಕಾರೀ ಬ್ಯಾಂಕ್ ಗಳು ತನ್ನ ಬಳಕೆದಾರರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತದೆ. ಗ್ರಾಹಕರು ಬ್ಯಾಂಕ್ ನೀಡುವ ಸೌಲಭ್ಯದ ಲಾಭವನ್ನು ಪಡೆಯುತ್ತಾರೆ.

ಇನ್ನು ಅನೇಕ ಬ್ಯಾಂಕ್ ಗಳು ತಮ್ಮ ಬಳಕೆದಾರರಿಗೆ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ (Credit Card)  ಗಳ ಸೌಲಭ್ಯವನ್ನು ನೀಡುತ್ತಿದೆ. ಇದೀಗ ಕ್ರೆಡಿಟ್ ಕಾರ್ಡ್ ಇದ್ದವರಿಗೆ ಹೊಸ ನಿಯಮ ಜಾರಿಯಲ್ಲಿದೆ. ಕ್ರೆಡಿಟ್ ಕಾರ್ಡ್ ನ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿಯೋಣ.

Credit cards can no longer be used for many transactions, including loan repayments.
Image Credit: cred

ಕ್ರೆಡಿಟ್ ಕಾರ್ಡ್ ಇದ್ದವರಿಗೆ ಹೊಸ ನಿಯಮ
ಹೊಸ ಹಣಕಾಸು ವರ್ಷದ ಆರಂಭದಿಂದ ಅನೇಕ ನಿಯಮಗಳಲ್ಲಿ ಬದಲಾವಣೆ ಆಗಿದೆ. ಇದೀಗ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲೂ ಕೂಡ ಬಾರಿ ಬದಲಾವಣೆ ಆಗಿದೆ. ಮುಂದಿನ ದಿನಗಳಲ್ಲಿ ಕೆಲವು ಕೆಲಸಗಳಿಗೆ ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ.

ಈ ಕೆಲಸಗಳಿಗೆ ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ

*ಇನ್ಸೂರೆನ್ಸ್ ಪಾಲಿಸಿ ಒತ್ತೆ ಇಟ್ಟು ಪಡೆಯಲಾದ ಸಾಲದ ಮರುಪಾವತಿಗೆ ಇನ್ನುಮುಂದೆ ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ. ಐಆರ್ ಡಿಎಐ (IRDAI)  ಈ ಹೊಸ ನಿಯಮ ಹೊರಡಿಸಿದೆ.
*ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಟಯರ್ 3 ಅಕೌಂಟ್ ಗಳಿಗೆ ಹಣ ತುಂಬಲು ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ.

Join Nadunudi News WhatsApp Group

Credit cards can no longer be used to pay for many loans, including insurance.
Image Credit: thenewdaily

*ಇನ್ಸೂರೆನ್ಸ್ ಪಾಲಿಸಿ ಒತ್ತೆ ಇಟ್ಟು ಪಡೆಯಲಾದ ಸಾಲಕ್ಕೆ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಮರುಪಾವತಿ ಮಾಡುವ ಅವಕಾಶವನ್ನು ನಿಲ್ಲಿಸಬೇಕು ಎಂದು ಇನ್ಸೂರೆನ್ಸ್ ಕಂಪನಿಗಳಿಗೆ ಐಆರ್ ಡಿಎಐ ಸೂಚನೆ ನೀಡಿದೆ.
*ಇನ್ಸೂರೆನ್ಸ್ ಲೋನ್ ಮರುಪಾವತಿಗೆ ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ. ಬಳಸಿದರೆ ಒಂದು ತಿಂಗಳ ವರೆಗೂ ಆ ಹಣವನ್ನು ಕ್ರೆಡಿಟ್ ಕಾರ್ಡ್ ಕಂಪನಿಗಳಿಗೆ ಪಾವತಿಸಲು ಕಾಲಾವಧಿ ಇರುತ್ತದೆ.

Join Nadunudi News WhatsApp Group