Modi Scheme: ಸ್ವಂತ ಭೂಮಿ ಹೊಂದಿರುವ ರೈತರಿಗೆ ಗುಡ್ ನ್ಯೂಸ್, ಮೋದಿ ಸರ್ಕಾರದಿಂದ ಸಿಗಲಿದೆ 25,000 ರೂ.

ಸ್ವಂತ ಭೂಮಿ ಹೊಂದಿರುವ ರೈತರಿಗೆ ಮೋದಿ ಸರ್ಕಾರದಿಂದ ಸಿಗಲಿದೆ 25,000 ರೂ.

New Scheme For Formers: ರೈತರ ಕೃಷಿ ಬೆಳವಣಿಗೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಆಗಾಗ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತ ಇರುತ್ತದೆ. ರೈತರಿಗೆ ಕೃಷಿಯಲ್ಲಿ ಯಾವುದೇ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಯನ್ನು ಪರಿಚಯಿಸಿದೆ. ಇನ್ನು ಕೇಂದ್ರದ ಮೋದಿ ಸರ್ಕಾರ ಪರಿಚಯಿಸಿರುವ PM Kisan ಯೋಜನೆಯ ಬಗ್ಗೆ ಎಲ್ಲರಿಗು ತಿಳಿದೇ ಇದೆ.

ರೈತರ ಕೃಷಿಗೆ ಹಣ ಸಹಾಯ ಮಾಡಲು ಮೋದಿ ಸರ್ಕಾರ ಈ ಯೋಜನೆಯನ್ನು ಪರಿಚಯಿಸಿದೆ. ವರ್ಷಕ್ಕೆ ಮೂರು ಕಂತುಗಳಲ್ಲಿ 2000 ರೂ. ಗಳನ್ನೂ 4 ತಿಂಗಳಿಗೊಮ್ಮೆ ಕೇಂದ್ರ ಸರ್ಕಾರ ನೀಡುತ್ತಿದೆ. ಈ ಯೋಜನೆಯಡಿ ಕೋಟ್ಯಂತರ ರೈತರು ಲಾಭವನ್ನು ಪಡೆಯುತ್ತಿದ್ದಾರೆ. ಸದ್ಯ ಈ ಯೋಜನೆಯ ಲಾಭ ಸಿಗುತ್ತಿರುವ ಬೆನ್ನಲ್ಲೇ ಇದೀಗ ರೈತರಿಗಾಗಿ ವಿಶೇಷ ಯೋಜನೆಯೊಂದು ಜಾರಿಯಾಗಿದೆ. ಈ ಯೋಜನೆಯಡಿ ರೈತರು PM ಕಿಸಾನ್ ಯೋಜನೆಗಿಂತಲೂ ಹೆಚ್ಚಿನ ಹಣವನ್ನು ಪಡೆದುಕೊಳ್ಳಬಹುದು.

New Scheme For Farmers
Image Credit: Timesofindia

ಸ್ವಂತ ಭೂಮಿ ಹೊಂದಿರುವ ರೈತರಿಗೆ ಗುಡ್ ನ್ಯೂಸ್
ಸದ್ಯ ಈ ರಾಜ್ಯ ಸರ್ಕಾರ ಸ್ವಂತ ಕೃಷಿ ಭೂಮಿ ಹೊಂದಿರುವ ರೈತರಿಗೆ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ ರೈತರು ಬರೋಬರಿ 25,000 ರೂ ಹಣವನ್ನು ಪಡೆದುಕೊಳಬಹುದು. ಇನ್ನು 25 ಸಾವಿರ ರೂ. ಫಲಾನುಭವಿ ರೈತರ ಖಾತೆಗೆ ನೇರವಾಗಿ ಜಮಾ ಆಗಲಿದೆ. ಈ ಯೋಜನೆಯ ಒಂದೇ ಒಂದು ಷರತ್ತು ಎಂದರೆ, ಯೋಜನೆಯ ಲಾಭ ಪಡೆಯಲು ಸ್ವಂತ ಜಮೀನು ಹೊಂದಿರುವುದು ಮುಖ್ಯ. ಈ ವಿಶೇಷ ಸೌಲಭ್ಯವನ್ನು ಜಾರ್ಖಂಡ್ ಸರ್ಕಾರ ಪರಿಚಯಿಸಿದ್ದು, ಜಾರ್ಖಂಡ್ ರಾಜ್ಯದ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು.

ಮೋದಿ ಸರ್ಕಾರದಿಂದ ಸಿಗಲಿದೆ 25000 ರೂ.
•ಒಂದು ಹೆಕ್ಟೇರ್ ಜಮೀನು ಹೊಂದಿರುವ ರೈತರಿಗೆ 5,000 ರೂ.

•ಎರಡು ಹೆಕ್ಟೇರ್ ಜಮೀನು ಹೊಂದಿರುವ ರೈತರಿಗೆ 1,0000 ರೂ.

Join Nadunudi News WhatsApp Group

•ಮೂರು ಹೆಕ್ಟೇರ್ ಜಮೀನು ಹೊಂದಿರುವ ರೈತರಿಗೆ 15,000 ರೂ.

•ನಾಲ್ಕು ಹೆಕ್ಟೇರ್ ಜಮೀನು ಹೊಂದಿರುವ ರೈತರಿಗೆ 15,000 ದಿಂದ 20,000 ರೂ.

•ಐದು ಹೆಕ್ಟೇರ್ ಜಮೀನು ಹೊಂದಿರುವ ರೈತರಿಗೆ 25,000 ರೂ.

Modi Govt New Scheme For Farmers
Image Credit: Indiablooms

Join Nadunudi News WhatsApp Group