ಬಿಗ್ ಬಾಸ್ ನಿಧಿ ಸುಬ್ಬಯ್ಯ ಅವರ ಗಂಡ ಯಾರು ಗೊತ್ತಾ, ಗಂಡ ಈಗ ಎಲ್ಲಿದ್ದಾರೆ ಗೊತ್ತಾ.

ನಟಿ ನಿಧಿ ಸುಬಯ್ಯ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿದ ನಟಿ ಅಂದರೆ ಅದು ನಿಧಿ ಸುಬ್ಬಯ್ಯ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಕನ್ನಡದ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟನೆಯನ ಮಾಡಿದ ನಿಧಿ ಸುಬ್ಬಯ್ಯ ಅವರು ಕೆಲವು ಅಭಿಮಾನಿ ಬಳಗವನ್ನ ಕೂಡ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ತನ್ನ ನಟನೆ ಮತ್ತು ಮಾತಿನ ಮೂಲಕ ಚಿತ್ರಗಳಲ್ಲಿ ಬಹಳ ಚನ್ನಾಗಿ ನಟನೆಯನ್ನ ಮಾಡುತ್ತಿದ್ದ ನಿಧಿ ಸುಬ್ಬಯ್ಯ ಅವರು ಕೆಲವು ಸಮಯಗಳಿಂದ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ ಎಂದು ಹೇಳಬಹುದು.

ಪುನೀತ್ ರಾಜಕುಮಾರ್, ದಿಗಂತ್, ಅಜಯ್ ರಾವ್ ಸೇರಿದಂತೆ ಹಕೆಲವು ನಾಯಕ ನಟರ ಜೊತೆ ನಟನೆ ಮಾಡಿದ ನಿಧಿ ಸುಬ್ಬಯ್ಯ ಅವರು ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಎಂದು ಹೇಳಬಹುದು. ಇನ್ನು ಸದ್ಯ ಕೆಲವು ದಿನಗಳಿಂದ ನಟಿ ನಿಧಿ ಸುಬ್ಬಯ್ಯ ಅವರು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದು ಅದೂ ಬಿಗ್ ಮೂಲಕ ಆಗಿದೆ ಎಂದು ಹೇಳಬಹುದು. ಕನ್ನಡ ಬಿಗ್ ಸೀಸನ್ 8 ರಲ್ಲಿ ನಟಿ ನಿಧಿ ಸುಬ್ಬಯ್ಯ ಅವರು ಕಾಣಿಸಿಕೊಂಡಿದ್ದು ಬಿಗ್ ಬಾಸ್ ನಲ್ಲಿ ಅದ್ಭುತವಾಗಿ ಆಟವನ್ನ ಆಡುತ್ತಿದ್ದಾರೆ ಎಂದು ಹೇಳಬಹುದು.

Nidhi Subbhaih husband

ಇನ್ನು ಜನರಿಗೆ ತಿಳಿಯದ ಇನ್ನೊಂದು ವಿಷಯ ಏನು ಅಂದರೆ ಅದೂ ನಿಧಿ ಸುಬ್ಬಯ್ಯ ಅವರ ಮದುವೆಯ ವಿಚಾರ ಎಂದು ಹೇಳಬಹುದು. ಹಾಗಾದರೆ ನಟಿ ನಿಧಿ ಸುಬ್ಬಯ್ಯ ಅವರು ಮದುವೆಯಾಗಿದ್ದು ಯಾವಾಗ ಅವರ ಗಂಡ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಟಿ ನಿಧಿ ಸುಬ್ಬಯ್ಯ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ನಟಿ ನಿಧಿ ಸುಬ್ಬಯ್ಯ ಅವರು 2017 ರಲ್ಲಿ ಲವೇಶ್ ಅನ್ನುವವರನ್ನ ಅದ್ದೂರಿಯಾಗಿ ಮದುವೆಯಾಗಿದ್ದರು. ಇನ್ನು ಮದುವೆಯ ನಂತರ ನಟನೆಯಿಂದ ದೂರವಾದ ನಿಧಿ ಸುಬ್ಬಯ್ಯ ಅವರು ಗಂಡನ ಜೊತೆ ವಿದೇಶದಲ್ಲಿ ನೆಲೆಸಿದರು.

ಇನ್ನು ಮದುವೆಯ ಸಮಯದಲ್ಲಿ ತೆಗೆದ ಕೆಲವು ಫೋಟೋಗಳನ್ನ ಕೂಡ ನಟಿ ನಿಧಿ ಸುಬ್ಬಯ್ಯ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇನ್ನು ಗಂಡನ ಜೊತೆಗೆ ವಿದೇಶಕ್ಕೆ ಹೋಗಿದ್ದ ನಟಿ ನಿಧಿ ಸುಬ್ಬಯ್ಯ ಅವರು ಒಂದು ವರ್ಷದ ಬಳಿಕ ಮರಳಿ ಭಾರತಕ್ಕೆ ಬಂದರು. ಸದ್ಯ ಬಿಗ್ ಬಾಸ್ ಮನೆಯಲ್ಲಿ ಇರುವ ನಿಧಿ ಸುಬ್ಬಯ್ಯ ಅವರು ತಮ್ಮ ಮದುವೆಯ ವಿಚಾರವನ್ನ ಯಾರ ಬಳಿನೂ ಹಂಚಿಕೊಂಡಿಲ್ಲ.  ಸದ್ಯ ಬಿಗ್ ಬಾಸ್ ನಲ್ಲಿ ಇರುವ ನಿಧಿ ಸುಬ್ಬಯ್ಯ ಅವರು ತಮ್ಮ ಕುಟುಂಬದ ಕೆಲವು ವಿಷಯಗಳನ್ನ ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಹಂಚಿಕೊಳ್ಳುತ್ತಿದ್ದು ತಮ್ಮ ನೋವನ್ನ ಕೂಡ ಹೇಳಿಕೊಳ್ಳುತ್ತಿದ್ದಾರೆ.

Join Nadunudi News WhatsApp Group

Nidhi Subbhaih husband

Join Nadunudi News WhatsApp Group