ನಿಖಿಲ್ ಮಗನ ನಾಮಕರಣಕ್ಕೆ ಬಂದ ನಟ ದರ್ಶನ್ ಮಗುವಿಗೆ ನೀಡಿದ ದುಬಾರಿ ಉಡುಗೊರೆ ಏನು ಗೊತ್ತಾ, ಏನದು ನೋಡಿ.

ನಟ ದರ್ಶನ್ ಕನ್ನಡ ಚಿತ್ರರಂಗ ಖ್ಯಾತ ನಟ ಎಂದು ಹೇಳಬಹುದು. ರಾಜ್ಯದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿರುವ ನಟ ದರ್ಶನ್ ಅವರು ಯಾವುದೇ ಕೆಲಸವನ್ನ ಮಾಡಿದರು ಅದೂ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇರುತ್ತದೆ. ಇನ್ನು ಅದೇ ರೀತಿಯಲ್ಲಿ ದರ್ಶನ್ ಅವರ ಕೆಲವು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತದೆ. ಹೌದು ದರ್ಶನ್ ಅವರು ಹಾಗೆ ಮಾಡಿದ್ದಾರೆ ಹೀಗೆ ಮಾಡಿದ್ದಾರೆ ಅನ್ನುವ ಕೆಲವು ಸುದ್ದಿಗಳು ಹರಿದಾಡುತ್ತಲೇ ಇರುತ್ತದೆ, ಆದರೆ ಯಾವುದಕ್ಕೂ ಸ್ಪಷ್ಟನೆ ಮಾತ್ರ ಇರುವುದಿಲ್ಲ. ಇನ್ನು ಅದೇ ರೀತಿಯಲ್ಲಿ ಕಳೆದ ವಾರ ನಿಖಿಲ್ ಕುಮಾರಸ್ವಾಮಿಯವರ ಪುತ್ರನ ನಾಮಕರಣವನ್ನ ಬಹಳ ಅದ್ದೂರಿಯಾಗಿ ಮಾಡಲಾಯಿತು.

ಹೌದು ಕಳೆದ ವಾರ ನಡೆದ ಅದ್ದೂರಿ ನಾಮಕರಣದಲ್ಲಿ ನಿಖಿಲ್ ಕುಮಾರಸ್ವಾಮಿ ಪುತ್ರನಿಗೆ ಆವ್ಯನ್ ದೇವ್ ಅನ್ನುವ ಹೆಸರನ್ನ ಇಡಲಾಯಿತು. ಇನ್ನು ಅದೇ ರೀತಿಯಲ್ಲಿ ಈ ಅದ್ದೂರಿ ನಾಮಕರಣಕ್ಕೆ ಕೆಲವು ಬಂಧು ಬಳಗದವರನ್ನ ಮಾತ್ರ ಕರೆಯಲಾಗಿತ್ತು. ಇನ್ನು ಈ ಅದ್ದೂರಿ ನಾಮಕರಣಕ್ಕೆ ನಮ ದಾರ್ಶನ್ ಅವರು ಕೂಡ ಬಂಡಿ ನಿಖಿಲ್ ಕುಮಾರಸ್ವಾಮಿ ಪುತ್ರನಿಗೆ ದೊಡ್ಡ ಉಡುಗೊರೆ ನೀಡಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರದಾಡುತ್ತಿದೆ. ಹಾಗಾದರೆ ಸಾಮಾಜಿಕ ಜಾಲತಾಣದಲ್ಲಿ ಹರಿಯುತ್ತಿರುವುದರ ಹಾಗೆ ದರ್ಶನ್ ನಿಖಿಲ್ ಕುಮಾರಸ್ವಾಮಿ ಪುತ್ರನಿಗೆ ನೀಡಿದ ದೊಡ್ಡ ಉಡುಗೊರೆ ಯಾವುದು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

nikhil son

ಹೌದು ದರ್ಶನ್ ಮತ್ತು ನಿಖಿಲ್ ಕುಮಾರಸ್ವಾಮಿಯವರು ಚಿತ್ರರಂಗದಲ್ಲಿ ಬಹಳ ಒಳ್ಳೆಯ ಹೆಸರನ್ನ ಮಾಡಿರುವ ನಟರು ಮತ್ತು ಇಬ್ಬರ ನಡುವೆ ಬಹಳ ಒಳ್ಳೆಯ ಸ್ನೇಹವಿದೆ. ಇನ್ನು ಅದೇ ರೀತಿಯಲ್ಲಿ ನಟ ದರ್ಶನ್ ಅವರು ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಹೋಗುತ್ತಿದ್ದರು, ಆದರೆ ಕಳೆದ ವಾರ ನಿಖಿಲ್ ಮಗನ ನಾಮಕರಣಕ್ಕೆ ಶೂಟಿಂಗ್ ಕಾರಣ ಅವರಿಗೆ ಹೋಗಲು ಸಾಧ್ಯವಾಗಲಿಲ್ಲ ಅನ್ನುವ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಇನ್ನು ಹರಿದಟ್ಟಿರುವ ಸುದ್ದಿಯ ಪ್ರಕಾರ ನಾಮಕರಣ ನಡೆದ ಮರುದಿನ ನಟ ದರ್ಶನ್ ಅವರು ನಿಖಿಲ್ ಮನೆಗೆ ಭೇಟಿನೀಡಿದ್ದು ಮಗುವಿಗೆ ಚಿನ್ನದ ಸರವನ್ನ ಉಡುಗೊರೆಯಾಗಿ ನೀಡಿದ್ದಾರೆ ಅನ್ನುವ ಸುದ್ದಿ ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ. ಇನ್ನು ದರ್ಶನ್ ಅವರು ಚಿನ್ನದ ಸರ ಕೊಟ್ಟಿದ್ದಾರೆ ಅನ್ನುವ ಕುರಿತಂತೆ ಯಾವುದೇ ಪಕ್ಕಾ ಮಾಹಿತಿ ಇಲ್ಲ, ಆದರೆ ಮಾಧ್ಯಮಗಳಲ್ಲಿ ಈ ಸುದ್ದಿ ಹರಿದಾಡುತ್ತಿದ್ದು ಕೆಲವರು ಇದು ಸುಳ್ಳು ಸುದ್ದಿ ಎಂದು ಹೇಳುತ್ತಿದ್ದಾರೆ. ಸ್ನೇಹಿತರೆ ನಿಮ್ಮ ಪ್ರಕಾರ ದರ್ಶನ್ ಅವರು ಚಿನ್ನದ ಸರವನ್ನ ಉಡುಗೊರೆ ನೀಡಿರಬಹುದಾ ಅನ್ನುವುದರ ಬಗ್ಗೆ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

nikhil son

Join Nadunudi News WhatsApp Group